ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/04/2021

ಗುರಮಿಠಕಲ್ ಪೊಲೀಸ್ ಠಾಣೆ:- 51/2021 ಕಲಂ: 454, 457, 380 ಐಪಿಸಿ. : ಇಂದು ದಿನಾಂಕ 02.04.2021 ರಂದು ಸಂಜೆ 7:30 ಗಂಟೆಗೆ ಫಿರ್ಯಾದಿಯು ಖುದ್ದಾಗಿ ಠಾಣೆಗೆ ಬಂದು ಸುಮಾರು 18 ವರ್ಷಗಳ ಹಿಂದೆ ನನ್ನ ಅಣ್ಣನಾದ ಸಿದ್ದಲಿಂಗಸ್ವಾಮಿ ಇವರು ಅರಕೇರಾ(ಕೆ) ಗ್ರಾಮದಲ್ಲಿ ಸಿದ್ದಾರೂಢ ಮಠವನ್ನು ಕಟ್ಟಿ ಅಲ್ಲಿಯ ಸಿದ್ದಾರೂಢ ಮೂತರ್ಿಗಳಿಗೆ ಸುಮಾರು 1 ಕೆಜಿ. 800 ಗ್ರಾಂ ತೂಕದ ಅಂದಾಜು 75000/- ರೂ ಬೆಲೆಯುಳ್ಳ ಬೆಳ್ಳಿಯ ಕಿರಿಟಗಳನ್ನು ಮಾಡಿರುತ್ತಾರೆ. ನಂತರ ದಿನಾಂಕ 21.03.2021 ರಂದು ಅಕಾಲಿಕವಾಗಿ ಮರಣ ಹೊಂದಿದ ನಂಬರ ನಾನು ಮತ್ತು ನನ್ನ ತಾಯಿ ಬಂದು ಇರುತ್ತಿದ್ದೆವು. ದಿನಾಂಕ 31.03.2021 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಬಾಚವಾರಕ್ಕೆ ಹೋಗಿ ನಂತರ ದಿನಾಂಕ 01.04.2021 ರಂದು ಮರಳಿ ಬಂದು ನೋಡಿದಾಗ ಸಿದ್ದಾರೂಢರ ಮೂತರ್ಿಗಳ ಮೇಲಿದ್ದ ಬೆಳ್ಳಿಯ ಕಿರಿಟಗಳನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾ ಕಳುವಾದ ಬೆಳ್ಳಿಯ ಕಿರಿಟಗಳನ್ನು ಮತ್ತು ಆರೋಪಿತರನ್ನು ಪತ್ತೆ ಮಾಡಿ ಕೊಡಲು ವಿನಂತಿ ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 51/2021 ಕಲಂ: 454, 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗೋಗಿ ಪೊಲೀಸ್ ಠಾಣೆ :- 30/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 02/04/2021 ರಂದು 5-45 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ (ಕಾಸು) ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 02/04/2021 ರಂದು ಶೆಟ್ಟಿಕೇರಾ ಗ್ರಾಮದ ಬಾಬು ಜಗಜೀವನರಾಮ್ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ನಾಗಪ್ಪ ತಂದೆ ಹಣಮಂತ ಯಾದವ ವಯ|| 29 ವರ್ಷ ಜಾ|| ಯಾದವ ಉ|| ವ್ಯಾಪಾರ ಸಾ|| ರತ್ತಾಳ ತಾ|| ಸುರಪೂರ ಹಾ|| ವ|| ಶೆಟ್ಟಿಕೇರಾ ತಾ|| ಶಹಾಪೂರ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 4-10 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1780/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿ ವರದಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 11/2021 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ : ಮಾನ್ಯರವರಲ್ಲಿ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಮನೋಹರ ಹೆಚ್ಸಿ-105 ಸುರಪೂರ ಪೊಲೀಸ ಠಾಣೆ, ಸರಕಾರಿ ತಪರ್ೆ ಫಿರ್ಯಾದಿ ನೀಡುವುದೆನೆೆಂದರೆ, ಇಂದು ದಿನಾಂಕ:02/04/2021 ರಂದು 01-30 ಪಿ.ಎಂ ಸುಮಾರಿಗೆ ನಾನು ನಗರದಲ್ಲಿ ಪೆಟ್ರೊಲಿಂಗ್ ಕರ್ತವ್ಯ ಮಾಡುತ್ತಾ 01-30 ಪಿ.ಎಮ್ ಸುಮಾರಿಗೆ ಸುರಪುರ ಪಟ್ಟಣದ ಉಪ್ಪಾರ ಮೊಹಲ್ಲಾ ಹೋದಾಗ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದ್ದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ, ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಏರಿಯಾದಲ್ಲಿ ಗುಂಡಾಗಿರಿ ವರ್ತನೆ ಪ್ರದಶರ್ಿಸಿ, ಏರಿಯಾದ ಜನರಿಗೆ ಕಿರಿಕಿರಿ ಮಾಡುತ್ತಿದ್ದು, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಉಪ್ಪಾರ ಮೊಹಲ್ಲಾ ಏರಿಯಾದಲ್ಲಿ ಕಿರಿಕಿರಿ ಮಾಡಿ ಏರಿಯಾದ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಬೀಮಣ್ಣ ತಂದೆ ರಾಮಚಂದ್ರ ಹೂಗಾರ ವಯಾ:38 ವರ್ಷ ಉ:ಹೂವಿನ ವ್ಯಾಪಾರ ಜಾತಿ:ಹೂಗಾರ ಸಾ:ಉಪ್ಪಾರ ಮೊಹಲ್ಲಾ ಸುರಪೂರ ಅಂತಾ ತಿಳಿಸಿದ್ದು ಸದರಿಯವನನ್ನು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಹೀಗೆ ಬಿಟ್ಟರೆ ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ತಮ್ಮ ಮುಂದೆ ಹಾಜರು ಪಡಿಸಿ ವರದಿಯನ್ನು ನಿವೇದಿಸಿಕೊಂಡಿದ್ದರ ಮೇಲಿಂದ ಮುಂಜಾಗೃತ ಕ್ರಮವಾಗಿ ಠಾಣೆಯ ಪಿ.ಎ.ಆರ್ ನಂ. 11/2021 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಬಂಧನ ಕ್ರಮ ಜರುಗಿಸಿದ್ದು ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ :- 44/2021 ಕಲಂ 363 ಐ.ಪಿ.ಸಿ : ಇಂದು ದಿನಾಂಕ 02.04.2021 ರಂದು 3.30 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮೇಘರಾಜ ತಂದೆ ಮಾನಪ್ಪ ಬಡಿಗೇರ ವ|| 51 ಜಾ|| ವಿಶ್ವಕರ್ಮ ಉ|| ಬಡಗಿತನ ಸಾ|| ಅಗ್ನಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನಂದರೆ, ನನಗೆ ಒಟ್ಟು 3 ಜನ ಮಕ್ಕಳಿದ್ದು, ಅವರಲ್ಲಿ ಮೌನಾಚಾರಿ ಎಂಬುವ ಒಬ್ಬ ಗಂಡು ಮಗನಿದ್ದು ಹಾಗು ಶ್ರೀದೇವಿ ಮತ್ತು ವಿದ್ಯಾಶ್ರೀ ಎಂಬ ಎರಡು ಜನ ಹೆಣ್ಣು ಮಕ್ಕಳಿದ್ದು ಹಿರಿಯ ಮಗಳಾದ ಶ್ರೀದೇವಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಇನ್ನೊಬ್ಬ ಹೆಣ್ಣು ಇವಳು 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇರುತ್ತಿದ್ದಳು.ಹೀಗಿದ್ದು ದಿನಾಂಕ: 01.04.2021 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಮಗಳಾದ ವಿದ್ಯಾಶ್ರೀ ಇವಳು ಬಹಿದರ್ೆಸೆಗೆಂದು ನಮ್ಮೂರಿನಿಂದ ಕರಿಭಾವಿಗೆ ಹೋಗುವ ರಸ್ತೆಯ ಕಡೆಗೆ ಹೋಗಿದ್ದು, ಸುಮಾರು ಗಂಟೆಯಾದರು ಮರಳಿ ಮನೆಗೆ ಬಾರದೇ ಇದ್ದಾಗ ನಾನು ಸದರ ಸ್ಥಳಕ್ಕೆ ಹೋಗಿ ಮಗಳ ಬಗ್ಗೆ ಹುಡುಕಾಡಲಾಗಿ ನನ್ನ ಮಗಳು ಎಲ್ಲಿಯೂ ಸಿಗಲಿಲ್ಲ ಈ ವಿಷಯದಲ್ಲಿ ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಬಂದಿದ್ದು, ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಇವಳಿಗೆ ಯಾರೋ ಅಪಹರಿಸಿಕೊಂಡು ಹೋದ ಬಗ್ಗೆ ಅನುಮಾನವಿದ್ದು, ಆದರೆ ಅಗತೀರ್ಥ ಗ್ರಾಮದ ರವಿ ತಂದೆ ಬೀಯಪ್ಪ ದೊಡಮನಿ ಈತನ ಮೇಲೆ ಸಂಶಯವಿರುತ್ತದೆ. ಕಾರಣ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ನನ್ನ ಮಗಳನ್ನು ಪತ್ತೆ ಹಚ್ಚಿ ನಮಗೆ ಒಪ್ಪಿಸಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 44/2021 ಕಲಂ 363 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 09/2021 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 02/04/2020 ರಂದು ಬೆಳಿಗ್ಗೆ 11-30 ಎ.ಎಂ.ದ ಸುಮಾರಿಗೆ ಠಾಣೆಯಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ರಾಜು ಸಿ.ಹೆಚ್.ಸಿ-33, ಪ್ರಭುಗೌಡ ಸಿ.ಪಿ.ಸಿ-361 ರವರೊಂದಿಗೆ ಭೀಮನಗರ, ಚಾಮನಳ್ಳಿ ತಾಂಡಾಕ್ಕೆ ಬೇಟಿ ನೀಡಿ ಅಲ್ಲಿಂದ ಕಂಚಗಾರಹಳ್ಳಿ ಗ್ರಾಮಕ್ಕೆ ಮಧ್ಯಾಹ್ನ 12-30 ಪಿ.ಎಂ.ಕ್ಕೆ ಬೇಟಿ ನೀಡಿ ಗ್ರಾಮದ ಆಗು ಹೋಗುಗಳ ವಿಚಾರಿಸಲಾಗಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಸದರಿ ಗ್ರಾಮದ ಒಂದನೇ ಪಾಟರ್ಿಯವರಾದ 1)ಶರಣಮ್ಮ ಗಂಡ ಚಂದ್ರಾಮ ಕೊನಳ್ಳಿ ವಯಾಃ 40 ವರ್ಷ 2)ಗಂಗಮ್ಮ ಗಂಡ ಭೀಮರಾಯ ಕೊನಳ್ಳಿ ವಯಾಃ 55 ವರ್ಷ 3)ಯಲ್ಲಮ್ಮ ಗಂಡ ಹಣಮಂತ ಕೊನಳ್ಳಿ ವಯಾಃ 50 ವರ್ಷ 4)ಸೌರಮ್ಮ ಗಂಡ ಬಸವರಾಜ ಕೊನಳ್ಳಿ 5)ದೇವಿಂದ್ರಪ್ಪ ತಂದೆ ಭಾಗಣ್ಣ ದೇವದುರ್ಗ ವಯಾಃ 52 ವರ್ಷ 6)ಬಸವರಾಜ ತಂದೆ ಕಾಡಪ್ಪ ಕೊನಳ್ಳಿ ವಯಾಃ 50 ವರ್ಷ 7)ಗೋವಿಂದ ತಂದೆ ಬಸವರಾಜ ಕೊನಳ್ಳಿ ಸಾಃ ಎಲ್ಲರೂ ಕಂಚಗಾರಹಳ್ಳಿ ಮತ್ತು ಎರಡನೇ ಪಾಟರ್ಿಯವರಾದ 1)ದೇವಿಂದ್ರಪ್ಪ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 49 ವರ್ಷ 2)ಹಣಮಂತ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 40 ವರ್ಷ 3)ಹಣಮಂತಿ ಗಂಡ ದೇವಿಂದ್ರಪ್ಪ ಕೊನಳ್ಳಿ 4)ಭೀಮವ್ವ ಗಂಡ ಹಣಮಂತ ಕೊನಳ್ಳಿ ವಯಾಃ 35 ವರ್ಷ 5)ಮೋಹನರಾಜ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 23 ವರ್ಷ 6)ಯಲ್ಲಾರೆಡ್ಡಿ ತಂದೆ ಹಣಮಂತ ಕೊನಳ್ಳಿ ವಯಾಃ 21 ವರ್ಷ 7)ಬಸಲಿಂಗ ತಂದೆ ಹಣಮಂತ ಕೊನಳ್ಳಿ ವಯಾಃ 18 ವರ್ಷ 8)ತಾರೇಶ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 35 ವರ್ಷ ಸಾಃ ಎಲ್ಲರೂ ಕಂಚಗಾರಹಳ್ಳಿ ಇವರ ಮಧ್ಯ ಹಿರಿಯರ ಆಸ್ತಿ ಹೊಲ ಸವರ್ೆ ನಂ 26 ನೆದ್ದರ ಆಕಾರ 7 ಎಕರೆ 29 ಗುಂಟೆ ಜಮೀನು ಈ ಹಿಂದಿನಿಂದಲೂ ಸುಮಾರು 40 ವರ್ಷಗಳಿಂದ ಒಂದನೇ ಪಾಟರ್ಿಯ ಜನರು ಸಾಗುವಳಿ ಮಾಡುತ್ತಾ ಬಂದಿರುತ್ತಾರೆ, ಈಗ 2 ವರ್ಷದಿಂದ ಎರಡನೇಯ ಪಾಟರ್ಿಯ ಜನರು ಈ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಅಂತಾ ಹೊಲಸಾಗುವಳಿ ಮಾಡುವದನ್ನು ಬಂದ ಮಾಡಿರುತ್ತಾರೆ, ಸದರಿ ಮೇಲ್ಕಂಡ ಹೊಲ ನನ್ನದು ಇದೆ, ನಿನ್ನದು ಇದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ಗ್ರಾಮದಲ್ಲಿ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ಗ್ರಾಮದಲ್ಲಿ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಮಧ್ಯಾಹ್ನ 1-15 ಪಿ.ಎಮ್ ಕ್ಕೆ ಬಂದು ಸದರಿ ಒಂದನೇ ಪಾಟರ್ಿಯವರಾದ 1)ಶರಣಮ್ಮ ಗಂಡ ಚಂದ್ರಾಮ ಕೊನಳ್ಳಿ ವಯಾಃ 40 ವರ್ಷ 2)ಗಂಗಮ್ಮ ಗಂಡ ಭೀಮರಾಯ ಕೊನಳ್ಳಿ ವಯಾಃ 55 ವರ್ಷ 3)ಯಲ್ಲಮ್ಮ ಗಂಡ ಹಣಮಂತ ಕೊನಳ್ಳಿ ವಯಾಃ 50 ವರ್ಷ 4)ಸೌರಮ್ಮ ಗಂಡ ಬಸವರಾಜ ಕೊನಳ್ಳಿ 5)ದೇವಿಂದ್ರಪ್ಪ ತಂದೆ ಭಾಗಣ್ಣ ದೇವದುರ್ಗ ವಯಾಃ 52 ವರ್ಷ 6)ಬಸವರಾಜ ತಂದೆ ಕಾಡಪ್ಪ ಕೊನಳ್ಳಿ ವಯಾಃ 50 ವರ್ಷ 7)ಗೋವಿಂದ ತಂದೆ ಬಸವರಾಜ ಕೊನಳ್ಳಿ ಸಾಃ ಎಲ್ಲರೂ ಕಂಚಗಾರಹಳ್ಳಿ ಇವರ ವಿರುದ್ದ ಮುಂಜಾಗೃತಾ ಕ್ರಮವಾಗಿ ಠಾಣೆ ಪಿ.ಎ.ಆರ್. ನಂ 09/2021 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಎರಡನೇ ಪಾಟರ್ಿ ಜನರನ್ನು ತಮ್ಮ ಕಛೇರಿಗೆ ಕರೆಯಿಸಿ 116(3) ಸಿ.ಆರ್.ಪಿ.ಸಿ. ಪ್ರಕಾರ ಇಂಟೆರಿಯಮ್ ಬಾಂಡ ಬರೆದುಕೊಳ್ಳಲು ಮಾನ್ಯವರಲ್ಲಿ ವಿನಂತಿ ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 10/2021 ಕಲಂ 107 ಸಿ.ಆರ್.ಪಿ.ಸಿ : ಇಂದು ದಿನಾಂಕ 02/04/2020 ರಂದು ಬೆಳಿಗ್ಗೆ 11-30 ಎ.ಎಂ.ದ ಸುಮಾರಿಗೆ ಠಾಣೆಯಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ರಾಜು ಸಿ.ಹೆಚ್.ಸಿ-33, ಪ್ರಭುಗೌಡ ಸಿ.ಪಿ.ಸಿ-361 ರವರೊಂದಿಗೆ ಭೀಮನಗರ, ಚಾಮನಳ್ಳಿ ತಾಂಡಾಕ್ಕೆ ಬೇಟಿ ನೀಡಿ ಅಲ್ಲಿಂದ ಕಂಚಗಾರಹಳ್ಳಿ ಗ್ರಾಮಕ್ಕೆ ಮಧ್ಯಾಹ್ನ 12-30 ಪಿ.ಎಂ.ಕ್ಕೆ ಬೇಟಿ ನೀಡಿ ಗ್ರಾಮದ ಆಗು ಹೋಗುಗಳ ವಿಚಾರಿಸಲಾಗಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಸದರಿ ಗ್ರಾಮದ ಒಂದನೇ ಪಾಟರ್ಿಯವರಾದ 1)ಶರಣಮ್ಮ ಗಂಡ ಚಂದ್ರಾಮ ಕೊನಳ್ಳಿ ವಯಾಃ 40 ವರ್ಷ 2)ಗಂಗಮ್ಮ ಗಂಡ ಭೀಮರಾಯ ಕೊನಳ್ಳಿ ವಯಾಃ 55 ವರ್ಷ 3)ಯಲ್ಲಮ್ಮ ಗಂಡ ಹಣಮಂತ ಕೊನಳ್ಳಿ ವಯಾಃ 50 ವರ್ಷ 4)ಸೌರಮ್ಮ ಗಂಡ ಬಸವರಾಜ ಕೊನಳ್ಳಿ 5)ದೇವಿಂದ್ರಪ್ಪ ತಂದೆ ಭಾಗಣ್ಣ ದೇವದುರ್ಗ ವಯಾಃ 52 ವರ್ಷ 6)ಬಸವರಾಜ ತಂದೆ ಕಾಡಪ್ಪ ಕೊನಳ್ಳಿ ವಯಾಃ 50 ವರ್ಷ 7)ಗೋವಿಂದ ತಂದೆ ಬಸವರಾಜ ಕೊನಳ್ಳಿ ಸಾಃ ಎಲ್ಲರೂ ಕಂಚಗಾರಹಳ್ಳಿ ಮತ್ತು ಎರಡನೇ ಪಾಟರ್ಿಯವರಾದ 1)ದೇವಿಂದ್ರಪ್ಪ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 49 ವರ್ಷ 2)ಹಣಮಂತ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 40 ವರ್ಷ 3)ಹಣಮಂತಿ ಗಂಡ ದೇವಿಂದ್ರಪ್ಪ ಕೊನಳ್ಳಿ 4)ಭೀಮವ್ವ ಗಂಡ ಹಣಮಂತ ಕೊನಳ್ಳಿ ವಯಾಃ 35 ವರ್ಷ 5)ಮೋಹನರಾಜ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 23 ವರ್ಷ 6)ಯಲ್ಲಾರೆಡ್ಡಿ ತಂದೆ ಹಣಮಂತ ಕೊನಳ್ಳಿ ವಯಾಃ 21 ವರ್ಷ 7)ಬಸಲಿಂಗ ತಂದೆ ಹಣಮಂತ ಕೊನಳ್ಳಿ ವಯಾಃ 18 ವರ್ಷ 8)ತಾರೇಶ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 35 ವರ್ಷ ಸಾಃ ಎಲ್ಲರೂ ಕಂಚಗಾರಹಳ್ಳಿ ಇವರ ಮಧ್ಯ ಹಿರಿಯರ ಆಸ್ತಿ ಹೊಲ ಸವರ್ೆ ನಂ 26 ನೆದ್ದರ ಆಕಾರ 7 ಎಕರೆ 29 ಗುಂಟೆ ಜಮೀನು ಈ ಹಿಂದಿನಿಂದಲೂ ಸುಮಾರು 40 ವರ್ಷಗಳಿಂದ ಒಂದನೇ ಪಾಟರ್ಿಯ ಜನರು ಸಾಗುವಳಿ ಮಾಡುತ್ತಾ ಬಂದಿರುತ್ತಾರೆ, ಈಗ 2 ವರ್ಷದಿಂದ ಎರಡನೇಯ ಪಾಟರ್ಿಯ ಜನರು ಈ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಅಂತಾ ಹೊಲಸಾಗುವಳಿ ಮಾಡುವದನ್ನು ಬಂದ ಮಾಡಿರುತ್ತಾರೆ, ಸದರಿ ಮೇಲ್ಕಂಡ ಹೊಲ ನನ್ನದು ಇದೆ, ನಿನ್ನದು ಇದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ಗ್ರಾಮದಲ್ಲಿ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ಗ್ರಾಮದಲ್ಲಿ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಮಧ್ಯಾಹ್ನ 2-30 ಪಿ.ಎಮ್ ಕ್ಕೆ ಬಂದು ಸದರಿ ಎರಡನೇ ಪಾಟರ್ಿಯವರಾದ 1)ದೇವಿಂದ್ರಪ್ಪ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 49 ವರ್ಷ 2)ಹಣಮಂತ ತಂದೆ ತಿಮ್ಮಯ್ಯ ಕೊನಳ್ಳಿ ವಯಾಃ 40 ವರ್ಷ 3)ಹಣಮಂತಿ ಗಂಡ ದೇವಿಂದ್ರಪ್ಪ ಕೊನಳ್ಳಿ 4)ಭೀಮವ್ವ ಗಂಡ ಹಣಮಂತ ಕೊನಳ್ಳಿ ವಯಾಃ 35 ವರ್ಷ 5)ಮೋಹನರಾಜ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 23 ವರ್ಷ 6)ಯಲ್ಲಾರೆಡ್ಡಿ ತಂದೆ ಹಣಮಂತ ಕೊನಳ್ಳಿ ವಯಾಃ 21 ವರ್ಷ 7)ಬಸಲಿಂಗ ತಂದೆ ಹಣಮಂತ ಕೊನಳ್ಳಿ ವಯಾಃ 18 ವರ್ಷ 8)ತಾರೇಶ ತಂದೆ ದೇವಿಂದ್ರಪ್ಪ ಕೊನಳ್ಳಿ ವಯಾಃ 35 ವರ್ಷ ಸಾಃ ಎಲ್ಲರೂ ಕಂಚಗಾರಹಳ್ಳಿ ಇವರ ವಿರುದ್ದ ಮುಂಜಾಗೃತಾ ಕ್ರಮವಾಗಿ ಠಾಣೆ ಪಿ.ಎ.ಆರ್. ನಂ 10/2021 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಎರಡನೇ ಪಾಟರ್ಿ ಜನರನ್ನು ತಮ್ಮ ಕಛೇರಿಗೆ ಕರೆಯಿಸಿ 116(3) ಸಿ.ಆರ್.ಪಿ.ಸಿ. ಪ್ರಕಾರ ಇಂಟೆರಿಯಮ್ ಬಾಂಡ ಬರೆದುಕೊಳ್ಳಲು ಮಾನ್ಯವರಲ್ಲಿ ವಿನಂತಿ ಇರುತ್ತದೆ.

ಇತ್ತೀಚಿನ ನವೀಕರಣ​ : 03-04-2021 12:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080