ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-01-2022

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂಬರ 01/2022 ಕಲಂ ಮನುಷ್ಯ ಕಾಣೆ : ಇಂದು ದಿನಾಂಕ 04/01/2022 ರಂದು 8.20 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀಮತಿ ಮಲ್ಲಮ್ಮ ಗಂ. ಬಸ್ಸಣ್ಣಗೌಡ ಕರಕಳ್ಳಿ ವ|| 42 ಜಾ|| ಹಿಂದು ರಡ್ಡಿ ಉ|| ಖಾಸಗಿ ಕೆಲಸ ಸಾ|| ಮಾರಡಗಿ ಎಸ್.ಎಮ್ ತಾ|| ಯಡ್ರಾಮಿ ಹಾ|| ವ|| ಗುರುನಾಥರಡ್ಡಿ ಮನೆ ಬಾಪೂಗೌಡ ನಗರ ಶಹಾಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಮತ್ತು ನನ್ನ ಗಂಡ ಬಸಣ್ಣಗೌಡ ಮತ್ತು ಮಕ್ಕಳಾದ ಶಿವನೀಲಾ- 17 ವರ್ಷ ಭಾಗ್ಯಶ್ರೀ -15, ವಿಶ್ವನಾಥರ13 ವರ್ಷದ ಮಕ್ಕಳೊಂದಿಗೆ ನನ್ನ ಗಂಡ ಖಾಸಗಿ ಕೆಲಸ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾ ಇದ್ದೇವು ಹೀಗಿದು ದಿನಾಂಕ 16/11/2021 ರಂದು ಬೆಳಿಗ್ಗೆ ನಾನು ಕೆಲಸ ನಿಮಿತ್ಯ ನನ್ನ ಗಂಡನ ಮನೆಯಾದ ಮಾರಡಿಗೆ ಹೋಗಿದ್ದೆ ನನ್ನ ಮಕ್ಕಳು ಎಲ್ಲರೂ ಶಾಲೆಗೆ ಹೋಗಿದ್ದರು ನನ್ನ ಗಂಡನ ಆರೋಗ್ಯ ಸರಿ ಇಲ್ಲದೇ ಇರುವದರಿಂದ ಒಬ್ಬನೇ ಮನೆಯಲ್ಲಿ ಇದ್ದನು ನಂತರ ನಾನು ಸಾಯಂಕಾಲ 5 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು ನನ್ನ ಗಂಡ ಕಾಣಲಿಲ್ಲ ಆಗ ನಾನು ಮಕ್ಕಳಿಗೆ ವಿಚಾರಿಸಲಾಗಿ ನನ್ನ ಮಕ್ಕಳು ನಾವು 4.30 ಗಂಟೆಗೆ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ ಮನೆಯ ಮುಬೈಲಗೆ ನನ್ನ ಗಂಡ ಕಲಬುಗರ್ಿ ಆಸ್ಪತ್ರೆಗೆ ಹೋಗುತ್ತೇನ ಎಂದು ತಿಳಿಸಿರುವದಾಗಿ ಹೇಳಿದರು, ಆಗಾಗ ನನ್ನ ಗಂಡ ಒಬ್ಬನೇ ಆಸ್ಪತ್ರೆಗೆ ಹೋಗಿ ತೋರಿಸಿ ಕೊಂಡು ಬರುತ್ತಿದ್ದನು ಆಸ್ಪತ್ರೆ ತೋರಿಸಿಕೊಂಡು ಬರುತ್ತಾನೆ ಎಂದು ನಾನು ಸುಮ್ಮನೆ ಇದ್ದು ರಾತ್ರಿ ಮನೆಗೆ ಬರದೇ ಇದ್ದಾಗ ಅವನ ಮೊಬೈಲಗೆಪೋನ ಮಾಡಲಾಗಿ ಮೊಬೈಲ ರಿಂಗ ಆಗುತ್ತಿತ್ತು ಆದರೆ ಮೊಬೈಲ ಎತ್ತುತ್ತಿರಲಿಲ್ಲ ಹೀಗಿದ್ದು ಒಮ್ಮೊಮ್ಮೊ ಕೆಲಸದ ಮೇಲೆ ಹೋದಾಗ 4-5 ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದ ಕೆಲಸ ಬಂದಿರ ಬಹುದು ಎಂದು ಸುಮ್ಮನೆ ಇದ್ದೆ, ಒಂದು ವಾರ ಆದರೂ ಮನೆಗೆ ಬರದೇ ಇದ್ದಾಗ ನಾನು ನಮ್ಮ ಸಂಬಂದಿಕರು ಮತ್ತು ಅವನ ಸಂಗಡ ಕೆಲಸ ಮಾಡುವವರಿಗೆ ವಿಚಾರ ಮಾಡಲಾಗಿ ಎಲ್ಲಿಯೂ ನನ್ನ ಗಂಡ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಕಾರಣ ನನ್ನ ಗಂಡನಾದ ಬಸ್ಸಣ್ಣಗೌಡ ತಂ. ವೀರಣ್ಣಗೌಡ ಕರಕಳ್ಳಿ ವ|| 45 ಜಾ|| ಹಿಂದು ರಡ್ಡಿ ಉ|| ಖಾಸಗಿ ಕೆಲಸ ಸಾ|| ಮಾರಡಗಿ ತಾ|| ಯಡ್ರಾಮಿ ಹಾ|| ವ|| ಗುರುನಾಥರಡ್ಡಿ ಮನೆ ಬಾಪೂಗೌಡ ನಗರ ಶಹಾಪೂರ ಈತನು ಶಹಾಪೂರ ಮನೆಯಿಂದ ಹೋದವ ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಅವನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.

ಇತ್ತೀಚಿನ ನವೀಕರಣ​ : 05-01-2022 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080