ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-09-2022
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ 279, 304(ಎ) ಐಪಿಸಿ: ಇಂದು ದಿನಾಂಕ:03/09/2022 ರಂದು 1:30 ಪಿ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಡೆತ್ ಎಮ್.ಎಲ್.ಸಿ. ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿಕೊಟ್ಟು ಫಿಯರ್ಾದಿ ಶ್ರೀಮತಿ. ಉಮಮ್ಮ ಗಂಡ ಬೀಮೇಶ ಅಗಸರ ವಯ;25 ವರ್ಷ, ಜಾ;ಮಡಿವಾಳ, ಉ;ಹೊಲಮನಿ ಕೆಲಸ, ಸಾ;ಮಿನಾಸಪುರ, ತಾ;ಗುರಮಿಠಕಲ್, ಜಿ;ಯಾದಗಿರಿ ಇವರ ಹೇಳಿಕೆ ಫಿಯರ್ಾದಿಕೊಟ್ಟಿದ್ದು ಸಾರಾಂಶವೇನೆಂದರೆ, ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದವಳಿದ್ದು ಹೊಲಮನಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಮಗೆ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ಇಂದು ದಿನಾಂಕ 03/09/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನನ್ನ ಗಂಡನಾದ ಬೀಮೇಶ ವಯ;30 ವರ್ಷ, ಈತನು ನನ್ನ ಸ್ವಂತ ಅಣ್ಣನಾದ ದೊಡ್ಡ ಅಬ್ದುಲ್ ತಂದೆ ಶರಣಪ್ಪ ಮಡಿವಾಳ ಇವರ ಮಗಳಿಗೆ ಅರಾಮವಿರದ ಕಾರಣ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು 2-3 ದಿವಸಗಳಿಂದ ದಾಖಲು ಮಾಡಿದ್ದು, ಇವತ್ತು ಡಿಸ್ಚಾರ್ಜ ಮಾಡುವವರಿದ್ದು, ನಾನು ಹೋಗಿ ಮಾತನಾಡಿಸಿಕೊಂಡು ಬರುತ್ತೇನೆಂದು ನನಗೆ ಹೇಳಿ ನಮ್ಮ ಮೋಟಾರು ಸೈಕಲ್ ನಂ.ಕೆಎ-33, ವಾಯ್-6251 ನೇದ್ದನ್ನು ನಡೆಸಿಕೊಂಡು ಹೋಗಿದ್ದು ಇರುತ್ತದೆ. ಹೀಗಿದ್ದು ಮದ್ಯಾಹ್ನ 01-30 ಪಿ.ಎಂ.ಕ್ಕೆ ನನ್ನ ಅಣ್ಣನಾದ ದೊಡ್ಡಅಬ್ದುಲ್ ರವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ನನ್ನ ಮಗಳಿಗೆ ಡಿಸ್ಚಾರ್ಜ ಮಾಡಿಕೊಂಡು ಯಾದಗಿರಿ ಗಂಜ್ ಹತ್ತಿರ ಬಂದು ಕಿರಾಣಿ ಸಂತೆ ಮಾಡಿಕೊಂಡು ಮರಳಿ ಊರಿಗೆ ಬರಲು ನಮ್ಮೂರ ಕಡೆಗೆ ಬರುವ ಆಟೋ ಟಂ ಟಂ ದಲ್ಲಿ ಕುಳಿತುಕೊಂಡು ಗಂಜ್ ಕಡೆಯಿಂದ ಹೊರಟು ಯಾದಗಿರಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಬರುವ ಭಾರತ್ ಪೆಟ್ರೋಲ್ ಬಂಕ್ ಹತ್ತಿರ ಹೊರಟಿದ್ದಾಗ ನಿನ್ನ ಗಂಡ ಬೀಮೇಶ ಈತನು ಪೋನ್ ಮಾಡಿ ನಾನು ನಿಮಗೆ ಮಾತನಾಡಿಸಿಕೊಂಡು ಬರಲು ಯಾದಗಿರಿ ಸಕರ್ಾರಿ ದವಾಖಾನಿಗೆ ಬಂದಿದ್ದು ನೀವು ಎಲ್ಲಿ ಇದ್ದೀರಿ ಅಂದಾಗ ನಾವು ಡಿಸ್ಚಾರ್ಜ ಮಾಡಿಕೊಂಡು ಮರಳಿ ಆಟೋದಲ್ಲಿ ಊರಿಗೆ ಹೊರಟಿದ್ದೇವೆ ಅಂದಾಗ ಆಗ ನಿನ್ನ ಗಂಡನು ನೀವು ಎಲ್ಲಿ ಇದ್ದೀರಿ ಅಲ್ಲಿಯೇ ಆಟೋದಿಂದ ಇಳಿರಿ ನಾನು ಅಲ್ಲಿಗೆ ಬರುತ್ತಿದ್ದೇನೆ ಅಂದಾಗ ನಾನು ಮತ್ತು ನನ್ನ ಮಗಳು ಇಬ್ಬರು ಯಲಸತ್ತಿ ಮಹಾದೇವಪ್ಪ ಇವರ ಭಾರತ್ ಪೆಟ್ರೋಲ್ ಬಂಕ್ ಹತ್ತಿರ ಇಳಿದು ಅಲ್ಲಿಯೇ ಇರುವ ರಸ್ತೆ ಬದಿಯ ಚಹಾ ಅಂಗಡಿ ಹತ್ತಿರ ಬಂದು ನಿನ್ನ ಗಂಡ ಹಾದಿ ಕಾಯುತ್ತಾ ಕುಳಿತೆವು. ನಿನ್ನ ಗಂಡನು ತನ್ನ ಮೋಟಾರು ಸೈಕಲನ್ನು ನಡೆಸಿಕೊಂಡು ನಮ್ಮ ಕಡೆಗೆ ನಿಧಾನವಾಗಿ ಬರುತ್ತಿದ್ದಾಗ ನಾನು ನೋಡು ನೋಡುತ್ತಿದ್ದಂತೆ ಅದೇ ಸಮಯಕ್ಕೆ ಆತನ ಹಿಂದಿನಿಂದ ಬರುತ್ತಿದ್ದ ಒಬ್ಬ ಲಾರಿ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿನ್ನ ಗಂಡನ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಡಿಕ್ಕಿ ಹೊಡೆದ ರಭಸಕ್ಕೆ ನಿನ್ನ ಗಂಡನು ಮೋಟಾರು ಸೈಕಲನಿಂದ ಸಿಡಿದು ರಸ್ತೆ ಮೇಲೆ ಬಿದ್ದಾಗ ಲಾರಿಯು ನಿನ್ನ ಗಂಡನ ಮೇಲೆ ಹಾಯ್ದು ಹೋಗಿರುತ್ತದೆ. ನಾನು ಓಡೋಡಿ ಹತ್ತಿರ ಬಂದು ನೋಡಲಾಗಿ ಸದರಿ ಅಪಘಾತದಲ್ಲಿ ನಿನ್ನ ಗಂಡನಿಗೆ ತಲೆಗೆ, ಮುಖಕ್ಕೆ, ಎದೆಗೆ, ಹೊಟ್ಟೆಗೆ, ಸೊಂಟಕ್ಕೆ, ಬಲಗಾಲಿಗೆ, ಭಾರೀ ರಕ್ತಗಾಯ & ಗುಪ್ತಗಾಯಗಳಾಗಿದ್ದು ದೇಹದ ಅಂಗಾಂಗಗಳು ಹೊರಗಡೆ ಬಂದಿರುತ್ತವೆ, ತಲೆಯಿಂದ ಮಿದುಳು ಕೂಡ ಹೊರಬಂದಿದ್ದು, ನಿನ್ನ ಗಂಡನಿಗೆ ಆದ ಭಾರೀಗಾಯಗಳ ಬಾಧೆಯಿಂದ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯು ಇಂದು ದಿನಾಂಕ:03/09/2022 ರಂದು ಮದ್ಯಾಹ್ನ 01;00 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಹತ್ತಿರ ಜರುಗಿದ್ದು, ಅಪಘಾತಪಡಿಸಿದ ಲಾರಿ ಹಾಗೂ ಅದರ ಚಾಲಕನು ಸ್ಥಳದಲ್ಲಿ ಹಾಜರಿದ್ದು ಲಾರಿ ನಂಬರ ನೋಡಲಾಗಿ ಕೆಎ-28, ಎ-7068 ನೇದ್ದು ಇದ್ದು, ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಾಲುಖಾನ್ ತಂದೆ ಜಲಾಲ್ಸಾಬ ಸಾ;ದಬರಮೊಹಲ್ಲಾ, ಯಾದಗಿರಿ ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದು ನಾನು ಅವರ ಸಂಗಡ ನಿನ್ನ ಗಂಡನ ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ. ನೀನು ಕೂಡಲೇ ಯಾದಗಿರಿಗೆ ಬರಬೇಕು ಅಂದಾಗ ನನಗೆ ಗಾಬರಿಯಾಗಿ ಈ ಸುದ್ದಿಯನ್ನು ನನ್ನ ಭಾವನವರಾದ ಹಣಮಂತು ಇವರಿಗೆ ತಿಳಿಸಿ ಹಾಗೂ ನಮ್ಮ ಓಣಿಯವರಾದ ಶ್ರೀ ಶಿವಪ್ಪ ತಂದೆ ಅಡಿವೆಪ್ಪ ಮುಷ್ಠಿ, ರಾಜಪ್ಪ ತಂದೆ ಚಂದ್ರಪ್ಪ ರಾಜಮುರಿ ಇವರಿಗೆ ತಿಳಿಸಿ ನಮ್ಮ ಸಂಗಡ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡನ ಮೃತದೇಹವನ್ನು ನಾನು ಗುತರ್ಿಸಿದ್ದು, ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 03/09/2022 ರಂದು ಮದ್ಯಾಹ್ನ 01;00 ಪಿ.ಎಂ.ಕ್ಕೆ ಯಾದಗಿರಿಯ ಗಂಜ್ ಏರಿಯಾದ ಭಾರತ್ ಪೆಟ್ರೋಲ್ ಬಂಕ್ ಮುಂದೆ ನನ್ನ ಗಂಡನ ಮೋಟಾರು ಸೈಕಲ್ ನಂ.ಕೆಎ-33, ವಾಯ್-6251 ನೇದ್ದಕ್ಕೆ ಲಾರಿ ನಂ:ಕೆಎ-28, ಎ-7068 ನೇದ್ದರ ಚಾಲಕ ಲಾಲು ಖಾನ್ ಈತನು ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ನನ್ನ ಗಂಡನಿಗೆ ಸದರಿ ಅಪಘಾತದಲ್ಲಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 39/2022 ಕಲಂ: 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 70/2022 ಕಲಂ 279, 338, 304(ಎ) ಐ.ಪಿ.ಸಿ: ಇಂದುದಿನಾಂಕ: 03/09/2022 ರಂದು 12.40 ಪಿ.ಎಮ್. ಸುಮಾರಿಗೆ ಫಿಯರ್ಾದಿಯತಮ್ಮನಾದ ಮೃತ ಮೊಹ್ಮದರಫೀಕಅಹ್ಮದಈತನು ಹೊಲಗಳನ್ನು ನೋಡಿಕೊಂಡು ಬರಲುಅಂತಾಗೋಗಿಯಕಡೆಗೆತನ್ನ ಮೋಟರ್ ಸೈಕಲ್ ಚೆಸ್ಸಿ ನಂ:ಒಆ2ಃ68ಃಘಿ9ಒಘಆ17601 ನೇದ್ದನ್ನು ಚಲಾಯಿಸಿಕೊಂಡು ಹಿರೇಮಠ ಪೆಟ್ರೋಲ್ ಪಂಪ ಹತ್ತಿರ ಹೊರಟಾಗಎದುರಿನಿಂದಆರೋಪಿತನುತನ್ನ ಮೋಟರ್ ಸೈಕಲ್ ನಂ:ಕೆಎ-33, ವೈ-3004 ನೇದ್ದನ್ನುಅತಿವೇಗ ಮತ್ತುಅಲಕ್ಷನತದಿಂದ ನಡೆಸಿಕೊಂಡು ತನ್ನ ಮುಂದೆ ಹೊರಟಯಾವುದೋಒಂದು ವಾಹನಕ್ಕೆ ಓವರ್ಟೇಕ್ ಮಾಡಲುರಾಂಗ್ರೂಟನಲ್ಲಿ ಬಂದಿದ್ದರಿಂದಆರೋಪಿತನ ನಿಯಂತ್ರಣತಪ್ಪಿ ಮೃತನಿಗೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಮೃತನ ಬಲಮುಖಕ್ಕೆ ಮತ್ತು ಬಲಗಾಲ ಮುಂಗಾಲ ಹತ್ತಿರ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಆರೋಪಿತನಎಡಗೈ, ಬಲಗಾಲಿಗೆ ಭಾರಿ ಗುಪ್ತಗಾಯಗಳಾಗಿದ್ದು ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ 379 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಅತ್ತೆ ಮಗನಾದ ಮಹೆಬೂಬಖಾನ್ ತಂದೆ ಅಸೇನಿಖಾನ್ ಹೆಡಗಿಮದ್ರಿ ಸಾ|| ಉಳೆಂಡಗಿ ಇವರ ಹೆಸರಿನ ಮೇಲೆ ಹಿರೋ ಪ್ಯಾಶನ್ ಪ್ರೋ ಮೋಟರ್ ಸೈಕಲ್ ಇದ್ದು, ಅದರ ನಂ- ಏಂ 32 ಇಖ 4349, ಇಟಿರಟಿಜ ಓಠ-ಊಂ10ಂಅಎಊಅ63230, ಅಊಂಖಖಖ ಓಔ-ಒಃಐಊಂಖ188ಎಊಅ30433, ಅಂತಾ ಇರುತ್ತದೆ. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 35,000/-ರೂ|| ಗಳು. ಹೀಗಿದ್ದು ದಿನಾಂಕ 27/08/2022 ರಂದು ಮಧ್ಯಾಹ್ನ 03-00 ಗಂಟೆಗೆ ನಾನು ನನ್ನ ಮೋಟರ್ ಸೈಕಲ್ ನಂ- ಏಂ 32 ಇಖ 4349, ನೇದ್ದನ್ನು ತೆಗೆದುಕೊಂಡು ಯಾದಗಿರಿ ನಗರಕ್ಕೆ ಬಂದೆನು. ಚಿರಂಜೀವಿ ಶಾಲೆಯ ಕಂಪೌಂಡ್ ಹತ್ತಿರ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ಎದುಗಡೆ ಇರುವ ಕಾಂಪ್ಲೆಕ್ಸ್ದಲ್ಲಿ ನನ್ನ ಬಟ್ಟೆ ಹೊಲೆಯುವ ಯಂತ್ರ ರಿಪೇರಿ ಮಾಡಿಸಿಕೊಂಡು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ಅಲ್ಲಿ ಸುತ್ತಾ ಮುತ್ತಾ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆ ದಿನಾಂಕ 27/08/2022 ರಂದು ಮಧ್ಯಾಹ್ನ 03-00 ಗಂಟೆಯಿಂದ 04-00 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 101/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ: 03/09/2022 ರಂದು 07.05 ಪಿ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಆರೋಪಿತರು ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:03/09/2022 ರಂದು 04.40 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಚಂದಾಪೂರ ಗ್ರಾಮದ ಮೋರಮ್ ಮಸೀದಿ ಮುಂದಿನ ಖುಲ್ಲಾ ಇರುವ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 05.30 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 06 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸಿಕ್ಕಿಬಿದ್ದವರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 3250=00 ರೂ, 52 ಇಸ್ಪೇಟ ಎಲೆಗಳನ್ನು ದಿನಾಂಕ:03/09/2022 ರಂದು 05.30 ಪಿಎಮ್ ದಿಂದ 06.30 ಪಿಎಮ್ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಆರೋಪಿತರನ್ನು, ಮುದ್ದೇಮಾಲನ್ನು ಹಾಜರ ಪಡಿಸಿ ಕ್ರಮ ಜರುಗಿಸಲು 07.05 ಪಿಎಮ್.ಕ್ಕೆ ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 65/2022 ಕಲಂ, 87 ಕೆ.ಪಿ. ಯಾಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 15(ಎ) 32(3) ಕೆ.ಇ ಆ್ಯಕ್ಟ್ : ಇಂದು ದಿನಾಂಕ: 03/09/2022 ರಂದು 08.15 ಪಿಎಮ್ ಕ್ಕೆ ಆರೋಪಿತರಾದ ಸಂಗಣ್ಣಗೌಡ ತಂದೆ ಭೀಮನಗೌಡ ಬಿರೆದಾರ ಮತ್ತು ಹಣಮಂತ್ರಾಯ ತಂದೆ ಭೀಮಣ್ಣ ಡಿಗ್ಗಿ ಇಬ್ಬರು ಸಾ: ಕಕ್ಕಸಗೇರಾ, ತಾ:ಶಹಾಪೂರ.ಇವರು ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಕಕ್ಕಸಗೇರಾ ಗ್ರಾಮದ ಕಕ್ಕಸಗೇರಾ ಗ್ರಾಮದ ಅಗಸಿಯ ಹತ್ತಿರ ಆರೋಪಿತರ ಅಂಗಡಿಯ ಮುಂದೆ ರೋಡಿನ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದು, ಆಗ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ವೃತ್ತ ರವರ ನೇತೃತ್ವದಲ್ಲಿ ಅಯ್ಯಪ್ಪ ಪಿಎಸ್ಐ (ಕಾ&ಸು) ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 08.15 ಪಿಎಮ್ ಕ್ಕೆ ದಾಳಿ ಮಾಡಿದಾಗ ಮದ್ಯ ಕುಡಿಯಲು ಬಂದ ಜನರು ಓಡಿ ಹೋದರು. ಆಗ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟ ಆರೋಪಿತರಿಗೆ ಹಿಡಿದು ಸ್ಥಳದಲ್ಲಿಂದ 1) 180 ಎಮ್.ಎಲ್. ನ ಓಲ್ಡ ತವೆರನ್ವಿಸ್ಕಿಯ 06 ಪೌಚ್ ಗಳು ಒಂದಕ್ಕೆ ಅಂ.ಕಿ: 86=75 ರೂ ಒಟ್ಟು ಅ.ಕಿ: 520=50/-, ರೂ. ನೇದ್ದವು ಮತ್ತು 2) 6 ಪ್ಲಾಸ್ಟಿಕ್ ಗ್ಲಾಸ್ ಗಳು ಅಂ.ಕಿ: 00=00,, ಇವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ವಶಕ್ಕೆ ಪಡೆದು 09.50 ಪಿಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಒಂದು ವರದಿಯನ್ನು ನೀಡಿದ್ದರ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 66/2022 ಕಲಂ 15(ಎ), 32(3) ಕೆಇ ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.