ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-01-2023ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ : 01/2023 143, 341, 323, 504, 506 ಸಂ 149 ಐಪಿಸಿ: ದಿನಾಂಕ 19/12/2022 ರಂದು 06.00 ಪಿಎಮ್ಕ್ಕೆ ಯಾದಗಿರಿ ನಗರದ ಡಬೀರ ಕಾಲೋನಿಯಲ್ಲಿರುವ ಫಿಯರ್ಾದಿಯ ಮನೆಗೆ ಬಂದು ಆರೋಪಿತರು ಫಿಯರ್ಾದಿಯೊಂದಿಗೆ ನಿನ್ನ ಗಂಡನಿಂದ ನಮಗೆ ಬರಬೇಕಾದ ಆಸ್ತಿ ಕೊಡಿಸುವಂತೆ ಜಗಳತೆಗೆದು ತಡೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 04/2023 279,337,338 ಕಅ ಡಿತಿ 187 ಒಗಿ ಚಿಛಿಣ: ದಿನಾಂಕ 28/12/2022 ರಂದು ಸಾಯಂಕಾಲ 19-00 ಗಂಟೆಯ  ಸುಮಾರಿಗೆ ಹಳಿಸಗರ ಏರಿಯಾದಲ್ಲಿರುವ ಬಾಲಕಿಯ ವಸತಿ ನಿಲಯದ ಮುಂದೆ ಇರುವ ರೋಡಿನ ಬದಿಗೆ ತಮ್ಮ ಊರಿಗೆ ಹೋಗುವ ಸಂಬಂದ ಫಿಯರ್ಾದಿ ಮತ್ತು ಆತನ ತಮ್ಮ ಭಾಗಪ್ಪ ಇಬ್ಬರೂ ವಾಹನಕ್ಕಾಗಿ ಕಾಯುತಿದ್ದಾಗ ಆರೋಪಿತನು ಕನ್ಯಾಕೊಳ್ಳುರ ಗ್ರಾಮದ ಕಡೆಯಿಂದ ಮೋಟರ್ ಸೈಕಲ್ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಮತ್ತು ಆತನ ತಮ್ಮನಿಗೆ ಅಪಘಾತ ಪಡಿಸಿದ್ದರಿಂದ ಸಾಧಾ ಹಾಗೂ ಭಾರಿ ಗಾಯಗಳಾಗಿದ್ದರಿಂದ ಆರೋಪಿತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 279,337,338 ಕಅ ಡಿತಿ 187 ಒಗಿ ಚಿಛಿಣ:  ದಿನಾಂಕ 28/12/2022 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಆರೋಪಿತನು ಗಾಯಾಳುದಾರರಿಗೆ ತನ್ನ ಟಂಟಂ ಆಟೋದಲ್ಲಿ ಕೂಡಿಸಿಕೊಂಡು ದೋರನಳ್ಳಿದಿಂದ ಅಜೀಜ ಪಾಷಾ ದಗರ್ಾ ಹತ್ತಿರ ಹೋಗುವಾಗ ಟಂಟಂ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ ಹಃಆಕಿದ್ದರಿಂದ ಸ್ಕಿಡಾಗಿ ಎಡಬಾಗಕ್ಕೆ ಪಲ್ಟಿಯಾಗಿ ಬಿದ್ದು ಭಾರೀ ಹಾಗೂ ಸಾದಾಗಾಯ ಆಗಿದ್ದು ಇರುತ್ತದೆ..


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 01/2023 ಕಲಂ  87 ಕೆ.ಪಿ.ಕಾಯ್ದೆ  : ಇಂದು ದಿನಾಂಕ.03/01/2023 ರಂದು 8-15 ಪಿಎಂಕ್ಕೆ ಶ್ರೀ  ಕೃಷ್ಣ ಸುಬೇದಾರ ಪಿ.ಎಸ್.ಐ ಸುರಪೂರ ಪೊಲೀಸ್ ಠಾಣೆ ರವರು ಆರೋಪಿ ಹಾಗೂ ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ವರದಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:04/01/2023 ರಂದು 5:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಬಾದ್ಯಾಪೂರ ಗ್ರಾಮದ ಶ್ರೀ ಯಲ್ಲಾಲಿಂಗ ಮಠದ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಮಾನ್ಯ ನ್ಯಾಯಾಲಯದಿಂದ ದಾಳಿ ಕುರಿತು ಹೋಗಲು ಪರವಾನಿಗೆ ಪಡೆದುಕೊಂಡಿದ್ದು,  ಅದಿಕಾರಿ ಹಾಗೂ ಪಂಚರು ಮತ್ತು ಸಿಬ್ಬಂದಿಯವರು ಕೂಡಿಕೊಂಡು 6:30 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 8 ಜನರು ಸಿಕ್ಕಿದ್ದು, ಹಾಜರಿದ್ದ ಪಿ.ಎಸ್.ಐ. ಸಾಹೇಬರು ಅವರ ಹೆಸರು, ವಿಳಾಸ ವಿಚಾರಿಸಲಾಗಿ ಒಬ್ಬೋಬ್ಬರಾಗಿ ತಮ್ಮ ಹೆಸರುಗಳು 1) ಮಹಾದೇವಪ್ಪ ತಂದೆ ಮಲ್ಲಪ್ಪ ರಾಜಾಪೂರ ವಃ 40 ವರ್ಷ ಜಾಃ ಕುರುಬರು ಉಃ ಕೂಲಿ ಸಾಃ ಬಾದ್ಯಾಪೂರ ತಾಃ ಸುರಪುರ ಎಂದು ಹೇಳಿದ್ದು, ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ 650/- ರೂಗಳು ಸಿಕ್ಕಿದ್ದು 2) ಹಣಮಂತ್ರಾಯ ತಂದೆ ಮರೆಪ್ಪ ವಃ 28 ವರ್ಷ ಜಾಃ ಕುರುಬರು ಉಃ ಒಕ್ಕಲುತನ ಸಾಃ ಬಾದ್ಯಾಪೂರ ತಾಃ ಸುರಪುರಅಂತಾ ಹೇಳಿದ್ದು ಈತನ ಹತ್ತಿರ 550/- ರೂ.ಗಳು ಸಿಕ್ಕಿದ್ದು  3) ಹಣಮಂತ್ರಾಯ ತಂದೆ ಹಣಮಂತ್ರಾಯ ಹಾವಿನ್ ವಃ 45 ವರ್ಷ ಜಾಃ ಕುರುಬರು ಉಃ ಒಕ್ಕಲುತನ ಸಾಃ ಬಾದ್ಯಾಪೂರ ತಾಃ ಸುರಪುರ ಅಂತಾ ಹೇಳಿದ್ದು, ಈತನ ಹತ್ತಿರ ಹಣ 630/- ರೂ.ಗಳು ಸಿಕ್ಕಿದ್ದು 4) ದೇವಿಂದ್ರ ತಂದೆ ಹಳವಾಳಪ್ಪ ವಾರಿ ವಃ 30 ವರ್ಷ ಜಾಃ ಕುರುಬರು ಉಃ ಗೌಂಡಿ ಕೆಲಸ ಸಾಃ ಬಾದ್ಯಾಪೂರ ತಾಃ ಸುರಪುರ ಅಂತಾ ಹೇಳಿದ್ದು,  ಈತನ ಹತ್ತಿರ ಹಣ 620/- ರೂ.ಗಳು ಸಿಕ್ಕಿದ್ದು 5) ಸುರೇಶ ತಂದೆ ಭೀಮಣ್ಣ ವಾರಿ ವಃ 23 ವರ್ಷ ಜಾಃ ಕುರುಬರು ಉಃ ಗೌಂಡಿ ಕೆಲಸ ಸಾಃ ಬಾದ್ಯಾಪೂರ ತಾಃ ಸುರಪೂರ ಅಂತಾ ಹೇಳಿದ್ದು,  ಈತನ ಹತ್ತಿರ ಹಣ 730/- ರೂ.ಗಳು ಸಿಕ್ಕಿದ್ದು 6) ಭೀಮಣ್ಣ ತಂದೆ ತಿಪ್ಪಣ್ಣ ಪೂಜಾರಿ ವಃ 20 ವರ್ಷ ಜಾಃ ಕುರುಬರು ಉಃ ಗೌಂಡಿ ಕೆಲಸ ಸಾಃ ಬಾದ್ಯಾಪೂರ ತಾಃ ಸುರಪುರ ಅಂತಾ ಹೇಳಿದ್ದು, ಈತನ ಹತ್ತಿರ ಹಣ 820/- ರೂ.ಗಳು ಸಿಕ್ಕಿದ್ದು 7) ನಿಂಗಪ್ಪ ತಂದೆ ನರಸಪ್ಪ ಜಮದರಕಾನಿ ವಃ 45 ವರ್ಷ ಜಾಃ ಕುರುಬರು ಉಃ ಚಾಲಕ ಸಾಃ ಬಾದ್ಯಾಪೂರ ತಾಃ ಸುರಪೂರ ಅಂತಾ ಹೇಳಿದ್ದು,  ಈತನ ಹತ್ತಿರ ಹಣ 680/- ರೂ.ಗಳು ಸಿಕ್ಕಿದ್ದು. 8) ಹೊನ್ನಪ್ಪ ತಂದೆ ಮಲ್ಲಣ್ಣ ಮಗ್ಗದ ವಃ 52 ವರ್ಷ ಜಾಃ ಕುರುಬರು ಉಃ ಒಕ್ಕಲುತನ ಸಾಃ ಬಾದ್ಯಾಪೂರ ತಾಃ ಸುರಪುರ ಈತನ ಹತ್ತಿರ ಹಣ 420/- ರೂ.ಗಳು ಸಿಕ್ಕಿದ್ದು ಇದಲ್ಲದೆ ಪಣದಲ್ಲಿಟ್ಟಿದ್ದ ಹಣ ರೂ.550/-ರೂ, ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5,650/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಿ.ಎಸ್.ಐ ಸಾಹೇಬರು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6-30 ಪಿ.ಎಮ್ ದಿಂದ 7-30 ಪಿ.ಎಮ್ ವರೆಗೆ ಬೀದಿ ದೀಪದ ಲೈಟಿನ ಬೆಳಕಿನ ಸಹಾಯದಿಂದ ಬರೆದುಕೊಂಡಿದ್ದು ಇರುತ್ತದೆ. ನಂತರ  ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಜಪ್ತಿ ಪಂಚನಾಮೆಯೊಂದಿಗೆ ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದರ ವರದಿ ಹಾಗೂ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 01/2023 ಕಲಂ. 87 ಕೆ.ಪಿ.ಆ್ಯಕ್ಟ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 03/2023 ಕಲಂ: 279, 337, 338, 304(ಎ) ಐಪಿಸಿ:ದಿನಾಂಕ 04/01/2023 ರಂದು ಫಿಯರ್ಾದಿದಾರರಾದ ಶ್ರೀಮತಿ ಶಿವಕಾಂತಮ್ಮ ಗಂಡ ಅಂಬ್ಲಪ್ಪ ತಳವಾರ ವಯಾ:58 ವರ್ಷ ಉ:ಕೂಲಿ ಜಾ: ಕಬ್ಬಲಿಗ ಸಾ:ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ದೂರು ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶವೇನಂದರೆ, ತನಗೆ ಮಕ್ಕಳಿಲ್ಲದ ಕಾರಣ ತಾನು ಮತ್ತು ತನ್ನ ಗಂಡ ಇಬ್ಬರು ತನ್ನ ತಮ್ಮನ ಮಗನಾದ ರಾಜು ತಂದೆ ಮಹಾದೇವಪ್ಪ ಹವಳಗಿ ವಯಾ:29 ವರ್ಷ ಈತನಿಗೆ 09 ತಿಂಗಳ ಕೂಸು ಇದ್ದಾಗಿನಿಂದ ತಮ್ಮ ಹತ್ತಿರ ಇಟ್ಟುಕೊಂಡು ಬೆಳೆಸಿದ್ದು, ಹೀಗಿದ್ದು ಇಂದು ದಿನಾಂಕ:04/03/2022 ರಂದು ರಾಜು ಈತನು ತನ್ನ ಪಲ್ಸರ್ ಮೋಟಾರ್ ಸೈಕಲ್ ಚೆಸ್ಸಿ ನಂ:ಒಆ2ಂ13ಇಚ2ಉಅಆಔ4771 ನೇದ್ದರ ಮೇಲೆ ಹಿಂದುಗಡೆ ಮಾಳಪ್ಪ ತಂದೆ ಪಿಡ್ಡಪ್ಪ ತಳವಾರ ವಯಾ:25 ಜಾ: ಕಬ್ಬಲಿಗ ಸಾ; ಮಹಲ್ರೋಜಾ ಕೂಡಿಸಿಕೊಂಡು 10.30 ಎಎಮ್ ಸುಮಾರಿಗೆ ಗಂಗನಾಳ ದೇವಿ ಜಾತ್ರೆಗೆ ಅಂತಾ ತನ್ನ ಮೋಟಾರ್ ಸೈಕಲ್ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮಹಲ್ ರೋಜಾ-ಗಂಗನಾಳ ಮಧ್ಯದ ರೋಡಿನ ಗಂಗನಾಳ ಗ್ರಾಮದ ಯಲ್ಲಪ್ಪ ತಂದೆ ಹಣಮಂತ ಇವರ ಹೊಲದ ಪಕ್ಕದಲ್ಲಿ ರೋಡಿನ ಮೇಲೆ ಹೊಗುತ್ತಿದ್ದಾಗ, ಎದುರಿನಿಂದ ಬುಲೆಟ್ ಮೋಟಾರ್ ಸೈಕಲ್ ನಂ: ಕೆಎ-33-ಇಎ-3539 ನೇದ್ದನ್ನು ದೇವರಾಜ ತಂದೆ ಶಿವಣ್ಣಗೌಡ ಬಿರಾದಾರ ವಯಾ:20 ವರ್ಷ ಜಾ: ಕಬ್ಬಲಿಗ ಸಾ:ಗಂಗನಾಳ ಈತನು ತನ್ನ ಹಿಂದೆ ಶಿವರಾಜ ತಂದೆ ಮಲ್ಲಣ್ಣಗೌಡ ಬಿರಾದಾರ ವಯಾ:20 ಮತ್ತು ಅವನ ಹಿಂದೆ ಜುಬಲೇಶ ತಂದೆ ದೇವಪ್ಪ ಗಗ್ಗರಿ ವಯಾ:25 ಸಾ:ಟಿ ವಡಗೇರಾ ಇವರಿಗೆ ಇಬ್ಬರಿಗೂ ಕೂಡಿಸಿಕೊಂಡು ಬುಲೆಟ್ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡುಬಂದಿದ್ದು, ಇಬ್ಬರು ಮೋಟಾರ್ ಸೈಕಲ್ ಸವಾರರು ಮುಖಾಮುಕಿ ಡಿಕ್ಕಿ ಪಡಿಸಿ ಅಪಘಾತ ಮಾಡಿಕೊಂಡಿದ್ದರಿಂದ 1) ರಾಜು ತಂದೆ ಮಹಾದೇವಪ್ಪ ಹವಳಗಿ ವಯಾ:29 ವರ್ಷ ಉ: ಕೂಲಿ ಜಾ: ಕಬ್ಬಲಿಗ ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ, ಮಾಳಪ್ಪ ತಂದೆ ಪಿಡ್ಡಪ್ಪ ತಳವಾರ ವಯಾ:25 ಜಾ: ಕಬ್ಬಲಿಗ ಸಾ; ಮಹಲ್ರೋಜಾ, ದೇವರಾಜ ತಂದೆ ಶವಣ್ಣಗೌಡ ಬಿರಾದಾರ ವಯಾ:20 ವರ್ಷ ಜಾ: ಕಬ್ಬಲಿಗ ಸಾ:ಗಂಗನಾಳ ಜುಬಲೇಶ ತಂದೆ ದೇವಪ್ಪ ಗಗ್ಗರಿ ವಯಾ:25 ಸಾ:ಟಿ ವಡಗೇರಾ ಇವರಿಗೆ ಭಾರಿಗಾಯಗಳಾಗಿದ್ದು ಶಿವರಾಜ ತಂದೆ ಮಲ್ಲಣ್ಣಗೌಡ ಬಿರಾದಾರ ವಯಾ:20 ಈತನಿಗೆ ಸಾದಾ ತರಚಿದ ಗಾಯಗಳಾಗಿದ್ದು, ಗಾಯಾಳುಗಳಿಗೆ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಗೋಗಿ ನಂತರ ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಹೊದಾಗ ಕಲಬುರಗಿ ಆಸ್ಪತ್ರೆಯ ಹತ್ತಿರ ರಾಜು ತಂದೆ ಮಹಾದೇವಪ್ಪ ಹವಳಗಿ ವಯಾ:29 ವರ್ಷ ಉ: ಕೂಲಿ ಜಾ: ಕಬ್ಬಲಿಗ ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ತನಗಾದ ಗಾಯ ಪೆಟ್ಟಿನಿಂದ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿ ಫಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/2023 ಕಲಂ:279, 337, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.
 

ಇತ್ತೀಚಿನ ನವೀಕರಣ​ : 05-01-2023 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080