ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-10-2022

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಯು.ಡಿ ಆರ್.ನಂ.16/2022 ಕಲಂ 174ಸಿಆರ್ಪಿಸಿ  : ಇಂದು ದಿನಾಂಕ.04/10/2022 ರಂದು 8-00 ಎಎಂಕ್ಕೆ ಅಜರ್ಿದಾರರಾದ ರಾಜಕುಮಾರ ತಂದೆ ತಿಮ್ಮಯ್ಯ ಉಪ್ಪಾರ ವ: 25 ಜಾತಿ: ಉಪ್ಪಾರ ಉ: ಟೇಲರ ಕೆಲಸ ಸಾ:ರಾಮಸಮುದ್ರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾವು 4 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇರುತ್ತೇವೆ. ನನ್ನ ಅಣ್ಣನಾದ ಶ್ರೀಶೈಲ್ ಎಂಬಾತನು ರಾಮಸಮುದ್ರ ಗ್ರಾಮದಲ್ಲಿ ಟೇಲರಿಂಗ ಕೆಲಸ ಮಾಡಿಕೊಂಡಿದ್ದನು. ಹೀಗಿದ್ದು ನನ್ನ ಅಣ್ಣನಾದ ಶ್ರೀಶೈಲ ಈತನು ಸುಮಾರು ದಿವಸಗಳಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಮನೆಯವರು ಸಂಬಂಧಿಕರು ಹಲವಾರಿ ಬಾರಿ ಹೇಳಿದರು ಆತನು ಕುಡಿಯುವ ಚಟವನ್ನು ಬಿಟ್ಟಿರಲಿಲ್ಲ, ಅದರಂತೆ ದಿನಾಂಕ 01/10/2022 ರಂದು ಯಾದಗಿರಿ ನಗರಕ್ಕೆ ಆಗಮಿಸಿ ಯಾದಗಿರಿ ನಗರದ ಗಂಜ ಏರಿಯಾದಲ್ಲಿ ವಿಪರೀತವಾಗಿ ಮದ್ಯ ಸೇವನೆ ಮಾಡಿ ಕುಡಿದ ಮತ್ತಿನಲ್ಲಿ ತನಗೆ ಅರಿವಿಲ್ಲದೆ ಯಾವುದೋ ವಿಷಯುಕ್ತ ಔಷದವನ್ನು ಸೇವನೆ ಮಾಡಿದ್ದು ಅಸ್ವಸ್ಥನಾಗಿ ಗಂಜ್ ಏರಿಯಾದಲ್ಲಿ ಇರುವುದು ತಿಳಿದು ನಾನು ಮತ್ತು ನನ್ನ ಗೆಳೆಯ ವಿಜಯ ಬಾಗಲಿ ಎಂಬುವವರು ಬಂದು ಯಾದಗಿರಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಅಂದಿನಿಂದ ದಿನಾಂಕ 03/10/2022 ರಂದು ರಾತ್ರಿ ಸಮಯದಲ್ಲಿ ಗುಣಮುಖನಾಗದೆ 11.30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಸದರಿ ನನ್ನ ಅಣ್ಣ ಶ್ರೀಶೈಲ್ಈತನು ಸುಮಾರು ವರ್ಷಗಳಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಅದರಂತೆ ದಿನಾಂಕ 01/10/2022 ರಂದು 10.00 ಸುಮಾರಿಗೆ ರಾಮಸಮುದ್ರ ಮತ್ತು ಯಾದಗಿರಿ ನಗರದಲ್ಲಿ ಮದ್ಯಪಾನ ಮಾಡಿ 11.00 ಗಂಟೆಯ ಸುಮಾರಿಗೆ ಯಾವುದೋ ವಿಷಯುಕ್ತ ಔಷದ ಸೇವನೆ ಮಾಡಿದ್ದು ಅದರಿಂದ ಉಪಚಾರ ಹೊಂದುತ್ತಾ ಆಸ್ಪತ್ರೆಯಲ್ಲಿ ದಿನಾಂಕ 03/10/2022 ರಂದು 11.30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ಯಾರ ಮೇಲೆ ನಮಗೆ ಸಂಶಯವಿರುವುದಿಲ್ಲ. ಕಾರಣ ಸದರಿ ಘಟನೆಯ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟಿದ್ದರ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ.16/2022 ಕಲಂ.174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 05-10-2022 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080