Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-11-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ 279, 337, 338 ಐಪಿಸಿ:ದಿನಾಂಕ 03.11.2022 ರಂದು ಸಮಯ ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಗಾಯಾಳು ಮಂಜುನಾಥನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಎಲ್-2870 ರ ಮೇಲೆ ಗಾಯಾಳು ಭಾಗರಡ್ಡಿಯವರನ್ನು ಕೂಡಿಕೊಂಡು ಕಮಾಲನಗರ ಬುರ್ಜ ತಾಂಡಾದ ಕಡೆಯಿಂದ ತಮ್ಮ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಹೋಗಿದ್ದು ಅದೇ ರೀತಿ ಗಾಯಾಳು ಭೀಮಶಪ್ಪ ವ|| 28 ವರ್ಷ ಇತನು ಮೋಟಾರು ಸೈಕಲ್ ನಂಬರ ಎಪಿ-09-ಸಿ.ಕೆ-6773 ನೇದ್ದನ್ನು ಯಂಪಾಡ ತಾಂಡಾದ ಕಡೆಯಿಂದ ಕಮಾಲನಗರ ಬುರ್ಜ ತಾಂಡಾದ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಎರಡೂ ಮೋಟಾರು ಸೈಕಲ್ಗಳ ಚಾಲಕರು ತಮ್ಮ-ತಮ್ಮ ವಾಹನಗಳನ್ನು ನಿಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಅಪಘಾತ ಪಡಿಸಿದ್ದರಿಂದ ಎರಡು ಮೋಟಾರು ಸೈಕಲ್ಗಳು ಜಖಂಗೊಂಡು ಗಾಯಾಳು ಭಾಗರಡ್ಡಿ ಇವರಿಗೆ ಭಾರಿ ಹಾಗು ಸಾಧಾ ಸ್ವರೂಪದ ಗಾಯಗಳಾಗಿದ್ದು ಉಳಿದ ಮೂರು ಜನ ಗಾಯಾಳುದಾರರಿಗೆ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 160/2022 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ದಾಖಲಿಸಿಕೊಂಡೆನು.

Last Updated: 11-11-2022 06:44 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080