ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-01-2023ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ : 02/2023  ಕಲಂ. 87 ಕೆ.ಪಿ ಎಕ್ಟ್   : ಇಂದು ದಿನಾಂಕ.08/01/2023 ರಂದು 03-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ಈ ಮೂಲಕ ನಿಮಗೆ ಜ್ಞಾಪನಾ ಪತ್ರ ನೀಡುವುದೆನೆಂದರೆ, ನಾನು ಇಂದು ದಿನಾಂಕ.08/01/2023 ರಂದು 01-15 ಪಿಎಮ್ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಯಾದಗಿರಿ ನಗರದ ದೊಡ್ಡಕೆರೆಯ ಹತ್ತಿರವಿರುವ ಲಕ್ಷ್ಮೀಶ ದೇವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕೆ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 06 ಜನರನ್ನು 02-00 ಪಿಎಮ್ ಕ್ಕೆ ಹಿಡಿದು ವಿಚಾರಿಸಲು         1) ಶಿವರಾಮರೆಡ್ಡಿ ತಂದೆ ರಾಜಶೇಖರೆಡ್ಡಿ ವ: 29 ಉ: ಕೂಲಿ ಕೆಲಸ ಜಾತಿ:ಲಿಂಗಾಯಿತರೆಡ್ಡಿ ಸಾ: ಲಕ್ಷ್ಮಿನಗರ ಯಾದಗಿರಿ 2) ಇಜಾಜ್ ಪಟೇಲ್ ತಂದೆ ಸಲೀಮ ಪಟೇಲ್ ವ: 41 ಉ: ಕೂಲಿಕೆಲಸ ಜಾತಿ: ಮುಸ್ಲಿಂ ಸಾ: ಕೋಲಿವಾಡ ಯಾದಗಿರಿ  3)  ವಿನೋದ ತಂದೆ ರಾಜು ಪಡೆನೂರ ವ: 54 ಉ: ಕೂಲಿಕೆಲಸ ಜಾತಿ:ಕ್ರಿಶ್ಚಿಯನ್ ಸಾ: ರಾಜೀವಗಾಂಧಿ ನಗರ ಯಾದಗಿರಿ  4) ಕಾಶಪ್ಪ ತಂದೆ ಪಕೀರಪ್ಪ ಯರಗೋಳದವರ ವ: 28 ಉ: ಕೂಲಿಕೆಲಸ ಜಾತಿ: ಕಬ್ಬಲಿಗ ಸಾ:ಓರುಂಚಾ  5) ಚಂದ್ರಪ್ಪ ತಂದೆ ರಾಮಲಿಂಗಪ್ಪ ನಂದಳ್ಳಿ ವ: 45 ಉ: ಒಕ್ಕಲುತನ ಜಾತಿ:ಕಬ್ಬಲಿಗ ಸಾ: ಶಾಂತಿನಗರ ಯಾದಗಿರಿ 6) ಮಹೇಶ ತಂದೆ ವೀರಭದ್ರಪ್ಪ ನೆಲೋಗಿ ವ: 33 ಜಾತಿ: ಲಿಂಗಾಯಿತ ಉ: ವ್ಯಾಪಾರ ಸಾ: ಮಾತಾಮಾಣಿಕೇಶ್ವರಿ ನಗರ ಯಾದಗಿರಿ ಇವರಿಂದ ಒಟ್ಟು ನಗದು ಹಣ 11450-00 ರೂ. ಮತ್ತು 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 02-00 ಪಿಎಂದಿಂದ 03-00 ಪಿಎಂದವರೆಗೆ ಮುಗಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 03-30 ಪಿಎಂಕ್ಕೆ ಬಂದು ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.02/2023 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸುರಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 03/2023 ಕಲಂ: 302, 201ಸಂಗಡ34 ಐಪಿಸಿ:10/09/2022 ರಂದು 7-15 ಪಿ.ಎಮ್ ಕ್ಕೆ ಫಿಯರ್ಾದಿ ಭೀಮನಗೌಡಇವರುಠಾಣೆಗೆ ಹಾಜರಾಗಿದೂರುಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ನಾನು ಹಂಗರಗಾ ಕೆ ಗ್ರಾಮದಕಡೆಗೆ ಹೋಗುತ್ತಿದ್ದಾಗ ನಮ್ಮೂರಿನ ಮುದಕಪ್ಪ ಸಜ್ಜನರವರ ಹೊಲದ ಮೇನ್ ಕೇನಾಲ ಹತ್ತಿರ ಬಹಳ ಜನರು ನಿಂತಿದ್ದರು. ಆಗ ನಾನು ಅಲ್ಲಿ ಹೋಗಿ ನೋಡಲಾಗಿ ಕೇನಾಲ ನೀರಿನಲ್ಲಿಯಾವುದೋಅಪರಿಚಿತ ವ್ಯಕ್ತಿಯ ಶವ ತೇಲಾಡುತ್ತಿತ್ತು. ನಂತರ ನಾವು ಅಪರಿಚಿತ ಮೃತದೇಹದ ಹತ್ತಿರ ಹೋಗಿ ನೋಡಲಾಗಿ ಬಂದು ಬಿಳಿಬಣ್ಣದ ನೂಲಿನ ಹಗ್ಗದಿಂದಎರಡು ಕೈ ಕಟ್ಟಿದ್ದು, ಕಪ್ಪು ಬಣ್ಣದ ಪ್ಯಾಂಟ ಮೇಲೆ ನೀಲಿ ಬಣ್ಣದ ಬಿಳಿಗೆರೆಯುಳ್ಳ ಚೌಕದಉದ್ದತೋಲಿನ ಅಂಗಿ ಇರುತ್ತದೆ. ಮುಖವು ಪೂತರ್ಿಯಾಗಿ ಬಿಳಿ ಬಣ್ಣಆಗಿರುತ್ತದೆ. ಮೃತನಅಂದಾಜು ವಯಸ್ಸು 30-35 ವರ್ಷಇರಬಹುದು. ಸದರಿಅಪರಿಚಿತ ವ್ಯಕ್ತಿಗೆಯಾರೋ ದುಷ್ಕಮರ್ಿಗಳು ಯಾವುದೋಉದ್ದೇಶದಿಂದ ಕೊಲೆ ಮಾಡಿ ಕೇನಾಲ ನೀರಿನಲ್ಲಿ ಹಾಕಿರುತ್ತಾರೆ. ನೋಡಿದರೆ 3-4 ದಿವಸಗಳ ಹಿಂದೆಘಟನೆ ಸಂಭವಿಸಿರುವಂತೆ ಕಂಡು ಬರುತ್ತದೆ. ಕಾರಣ ಸದರಿಕೊಲೆಯಾದ ವ್ಯಕ್ತಿಯ ಹೆಸರು ವಿಳಾಸ ಪತ್ತೆ ಮಾಡಿ ಕೊಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಾರಾಂಶದ ಮೇಲಿಂದಯಡ್ರಾಮಿ ಪೊಲೀಸ್ಠಾಣೆಗುನ್ನೆ ನಂ. 157/2022 ಕಲಂ. 302, 201 ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತಾರೆ.
ಸದರಿ ಪ್ರಕರಣದತನಿಖೆಕಾಲದಲ್ಲಿ ಸಿಪಿಐ ಜೆವರಗಿ ವೃತ್ತರವರು ದಿನಾಂಕ: 29/11/2022 ರಂದು ಪ್ರಕರಣದಆರೋಪಿತರಾದ 1) ಸೈಯ್ಯದ್ 2) ಪ್ರಭುಗೌಡ, 3) ಮಲ್ಲು @ ಮಲ್ಲಿಕಾಜರ್ುನ 4) ರೆಹಮಾನ ಇವರಿಗೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿಚಾಂದಪಾಶಾ ಪಟೆಉಸ್ತಾದಇತನಿಗೆ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದುಇರುತ್ತದೆ. ತನಿಖೆಯಿಂದ ಸದರಿಆರೋಪಿತರು ಕೊಲೆ ಮಾಡಲು ಒಳಸಂಚು ಮಾಡಿದ ಸ್ಥಳ ಮತ್ತು ಮೃತನನ್ನುಅಪಹರಣ ಮಾಡಿದಜಾಗವು ಸುರಪೂರ ಪೊಲೀಸ್ಠಾಣೆಯ ಹದ್ದಿಗೆ ಒಳಪಡುವದರಿಂದ ಸದರಿ ಪ್ರಕರಣದಕಡತವನ್ನು ಸಮೂಚಿತ ಮಾರ್ಗವಾಗಿ ವಗರ್ಾವಣೆ ಮಾಡಿರುವದರಿಂದಇಂದು ದಿನಾಂಕಃ 08-01-2023 ರಂದು ಮಾನ್ಯ ಪೊಲೀಸ್ಅಧೀಕ್ಷಕರುಯಾದಗಿರಿರವರಕಾಯರ್ಾಲಯದ ಪತ್ರ ನಂ: 1/ಯಾಜಿಲ್ಲೆ/ವಗರ್ಾವಣೆ/2023 ದಿನಾಂಕ: 03/01/2023 ನೇದ್ದರ ಪ್ರಕಾರ 6-30 ಪಿ.ಎಮ್ ಕ್ಕೆ ಸ್ವೀಕರಿಸಿಕೊಂಡು ಸುರಪೂರ ಪೊಲೀಸ್ಠಾಣೆಗುನ್ನೆ ನಂಬರ 03/2023 ಕಲಂ: 302, 201 ಸಂಗಡ 34 ಐ.ಪಿ.ಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.
 

ಇತ್ತೀಚಿನ ನವೀಕರಣ​ : 09-01-2023 10:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080