ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 09-12-2022


ಯಾದಗಿರಿ ಗ್ರಾಮಿಣ  ಪೊಲೀಸ್ ಠಾಣೆ
ಗುನ್ನೆ ನಂ: 169/2022 ಕಲಂ. ಮಹಿಳೆ ಕಾಣೆ'': ದಿನಾಂಕ: 08-12-2022 ರಂದು ಫಿರ್ಯಾಧಿದಾರ  ಶ್ರೀ ತಾಯಪ್ಪ ತಂದೆ ಧಂಡಪ್ಪ ಮಡಿವಾಳ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೇನೆಂದರೆ, ದಿನಾಂಕ:10-11-2022 ರಂದು ಮುಂಜಾನೆ 08-30 ಗಂಟೆಗೆ ಕೂಲಿ ಕೆಲಸಕ್ಕೆ ಹೋದಾಗ ನನ್ನ ಮಕ್ಕಳು ಶಾಲೆಗೆ ಹೋಗಿದ್ದರು ನನ್ನ ಹೆಂಡತಿ ಮನೆಯಲ್ಲಿ ಇದ್ದಳು, ನಾನು ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ನನ್ನ ಹೆಂಡತಿ ಲಕ್ಷ್ಮಿ ಇರಲಿಲ್ಲ ಸ್ವಲ್ಪ ಸಮಯದ ನಂತರ ನನ್ನ ಮಕ್ಕಳು ಮನೆಗೆ ಬಂದ ಮೇಲೆ ವಿಚಾರಿಸಿದಾಗ ನಾವು ಶಾಲೆಗೆ ಹೋಗುತ್ತಿರುವಾಗ ಅಮ್ಮ ಮನೆಯಲ್ಲಿ ಇದ್ದಳು ಅಂತ ತಿಳಿಸಿದರು. ನಾನು ಗಾಭರಿಯಾಗಿ ನಮ್ಮ ಮಾವನವರಾದ ಸೈದಪ್ಪ ರವರಿಗೆ ಪೊನ ಕರೆಮಾಡಿ ಕೆಳಲಾಗಿ ಇಲ್ಲ ಲಕ್ಷ್ಮಿ ಇಲ್ಲಿಗೆ ಬಂದಿಲ್ಲ ಅಂತ ತಿಳಿಸಿದರು. ನಂತರ ಊರಲ್ಲಿ ನನಗೆ ಪರಿಚಯಸ್ಥರಾದ ಶ್ರೀ ಮಲ್ಲನಗೌಡ ತಂದೆ ಭೀಮನಗೌಡ ಪಾಟೀಲ್ ರವರಿಗೆ ಬೇಟಿಯಾಗಿ ಸದರಿ ವಿಷಯವನ್ನು ತಿಳಿಸಿದಾಗ ಅವರು ಮತ್ತು ನಾನು ಕೂಡಿಕೊಂಡು ಅವರ ಮೋಟರ ಸೈಕಲ್ ಮೇಲೆ ಎಲ್ಲಾ ಕಡೆ ನೋಡಿದರು ನನ್ನ ಹೆಂಡತಿ ಎಲ್ಲಿಯು ಸಿಗಲಿಲ್ಲ. ನಾನು ಎಲ್ಲಾದರು ನಮ್ಮ ಸಂಭಂದಿಕರ ಊರಿಗೆ ಹೋಗಿರ ಬಹುದು ಅಂತ ಹೇಳಿ ಸುಮ್ಮನಿದ್ದೆನು ಆದರೂ ಕೂಡ ಮರಳಿ ಇನ್ನೂ ಮನೆಗೆ ಬಂದಿರುವುದಿಲ್ಲ. ಕಾರಣ ನನ್ನ ಹೆಂಡತಿ ಲಕ್ಷ್ಮಿ ಈಕೆಯು ಕಾಣೆಯಾದ ಬಗ್ಗೆ ದೂರು ದಾಖಲಿಸಿ ಹುಡಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.169/2022 ಕಲಂ. ಮಹಿಳೆ ಕಾಣೆ'' ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
 

ಇತ್ತೀಚಿನ ನವೀಕರಣ​ : 09-12-2022 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080