ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-01-2022

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 07/2022 ಕಲಂ. 269, ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ಇಂದು ದಿನಾಂಕ. 09/01/2022 ರಂದು 1-00 ಪಿಎಂಕ್ಕೆ ಶ್ರೀ ಕಲ್ಯಾಣಿ ಎ.ಎಸ್.ಐ ಯಾದಗಿರಿ ನಗರ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಯಾದಗಿರಿ ನಗರದಲ್ಲಿ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 05/01/2022 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕೋವಿಡ್ ಸೂಕ್ತ ನಡುವಳಿಕೆಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೊರಡಿಸಿದ್ದು ಮತ್ತು ದಿನಾಂಕ; 07/01/202 ರಂದು 8-00 ಪಿಎಮ್ ದಿಂದ ದಿನಾಂಕ; 10/01/2022 ರಂದು ಬೆಳೆಗ್ಗೆ 5-00 ಗಂಟೆಯವರೆಗೆ ವಾರಾಂತ್ಯದ ಕಪ್ಯರ್ೂ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 09.01.2022 ರಂದು ಮದ್ಯಾಹ್ನ 12-15 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಅಬ್ದುಲಬಾಷಾ ಪಿಸಿ-237 ರವರು ಕೂಡಿಕೊಂಡು ಕರೋನಾ ಕೋವಿಡ್-19 ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಡಿಗ್ರಿ ಕಾಲೇಜ ಮುಖಾಂತರ ಡಿಸಿ ಆಫೀಸ್ ಕಡೆಗೆ 12-30 ಪಿಎಮ್ ಕ್ಕೆ ಹೋದಾಗ ಮಾನ್ಯ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಎದುರಿಗೆ ಒಂದು ಜ್ಯೂಸ ಸೆಂಟರ್ ತೆಗೆದಿದ್ದು ಅಂಗಡಿಗೆ ಹೋಗಿ ಜ್ಯೂಸ ಸೆಂಟರದವನಿಗೆ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ವಿಶ್ವನಾಥ ತಂದೆ ಮೋನಪ್ಪ ಮಾದ್ವಾರ ವ;35 ಜಾ; ಲಿಂಗಾಯತ ಉ; ಜ್ಯೂಸ ಸೆಂಟರ್ ವ್ಯಾಪಾರ ಸಾ; ಮಾದ್ವಾರ ತಾ; ಗುರುಮಿಠಕಲ್ ಜಿ; ಯಾದಗಿರಿ ಅಂತ ತಿಳಿಸಿದ್ದು ಇರುತ್ತದೆ. ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅನುಮತಿಸಲಾಗಿದೆ ಅಂತಾ ಮಾನ್ಯ ಅಪರಾ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಕೂಡಾ ಆರೋಪಿತನು ತನ್ನ ಜ್ಯೂಸ ಸೆಂಟರ್ ತೆಗೆದು ವ್ಯಾಪಾರ ಮಾಡುತ್ತಿದ್ದು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ವ್ಯಾಪಾರ ಮಾಡಿಕೊಂಡಿದ್ದು ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಸದರಿ ಜ್ಯೂಸ ಸೆಂಟರ್ದವನಾದ ವಿಶ್ವನಾಥ ತಂದೆ ಮೋನಪ್ಪ ಮಾದ್ವಾರ ರವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಫಿರ್ಯಾದಿಯನ್ನು ಗಣಕಯಂತ್ರದಲ್ಲಿ ಟೈಪ ಮಾಡಿಸಿ ನಂತರ ಪ್ರಿಂಟ್ ತೆಗೆಯಿಸಿ ಸಹಿ ಮಾಡಿ 1-00 ಪಿ.ಎಮ್.ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 07/2022 ಕಲಂ. 269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ನಗರ ಪೊಲೀಸ್ ಠಾಣೆ

ಗುನ್ನೆ ನಂ. 08/2022 ಕಲಂ. 269, ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 : ಇಂದು ದಿನಾಂಕ. 09/01/2022 ರಂದು 6-15 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಯಾದಗಿರಿ ನಗರದಲ್ಲಿ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 05/01/2022 ರ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕೋವಿಡ್ ಸೂಕ್ತ ನಡುವಳಿಕೆಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೊರಡಿಸಿದ್ದು ಮತ್ತು ದಿನಾಂಕ; 07/01/202 ರಂದು 8-00 ಪಿಎಮ್ ದಿಂದ ದಿನಾಂಕ; 10/01/2022 ರಂದು ಬೆಳೆಗ್ಗೆ 5-00 ಗಂಟೆಯವರೆಗೆ ವಾರಾಂತ್ಯದ ಕಪ್ಯರ್ೂ ಆದೇಶ ಹೊರಡಿಸಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 09.01.2022 ರಂದು 5-30 ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಅಬ್ದುಲಬಾಷಾ ಪಿಸಿ-237 ರವರು ಕೂಡಿಕೊಂಡು ಕರೋನಾ ಕೋವಿಡ್-19 ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಯಾಕುಬ ಬುಕಾರಿ ದಗರ್ಾ ಕ್ರಾಸ ಮುಖಾಂತರ ಹತ್ತಿಕುಣಿ ಕ್ರಾಸ ಕಡೆಗೆ 5-45 ಪಿಎಮ್ ಕ್ಕೆ ಹೋದಾಗ ಮುಸ್ಲಿಂಪುರ ಏರಿಯಾದ ಲತೀಫಿಯಾ ಮಜೀದ ಎದುರುಗಡೆ ಸಜ್ಜಾದ ಎಂಬ ಟೀ ಅಂಗಡಿ ತೆಗೆದಿದ್ದು ನೋಡಲು ಹೊಟೇಲದಲ್ಲ್ಲಿ ಸುಮಾರು 8-10 ಜನರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಿಗೊಬ್ಬರು ಅಂಟಿಸಿಕೊಂಡು ಕುಳಿತಿದ್ದು ಅಲ್ಲಿದ್ದ ಟೀ ಅಂಗಡಿ ಮಾಲಿಕನಿಗೆ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಜೀಯಾವುದ್ದೀನ್ ತಂದೆ ಸಜ್ಜಾದ ಹುಸೇನ ಶಕ್ನಾ ವ;53 ಜಾ; ಮುಸ್ಲಿಂ ಉ; ಟೀ ಅಂಗಡಿ ವ್ಯಾಪಾರ ಸಾ; ಬುಕಾರಿ ಮೊಹಲ್ಲಾ ಯಾದಗಿರಿ ಅಂತ ತಿಳಿಸಿದ್ದು ಇರುತ್ತದೆ. ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಈ ಮೇಲಿನ ಆದೇಶ ಪ್ರಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿ ಹೊಟೇಲಗಳಲ್ಲಿ ಮತ್ತು ಟೀ ಅಂಗಡಿಗಳಿಗೆ ಪಾಸರ್ೆಲ್ಗೆ ಮಾತ್ರ ಅವಕಾಶ ನೀಡಿದ್ದು, ಆದರೆ ಸದರಿ ಟೀ ಅಂಗಡಿಯ ಮಾಲಿಕನು ಜನರು ಗುಂಪಾಗಿ ಸೇರುವದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು ಸಹ ಯಾವುದೇ ದೈಹಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ತನ್ನ ಟೀ ಅಂಗಡಿಯಲ್ಲಿ ಗುಂಪಾಗಿ ಕುಡಿಸಿ ವ್ಯಾಪಾರ ಮಾಡಿಕೊಂಡಿದ್ದು ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಅಪರ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಸದರಿ ಸಜ್ಜಾದ ಟೀ ಅಂಗಡಿಯ ಮಾಲಿಕನಾದ ಜೀಯಾವುದ್ದೀನ್ ತಂದೆ ಸಜ್ಜಾದ ಹುಸೇನ ಶಕ್ನಾ ರವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಫಿರ್ಯಾದಿಯನ್ನು ಗಣಕಯಂತ್ರದಲ್ಲಿ ಟೈಪ ಮಾಡಿಸಿ ನಂತರ ಪ್ರಿಂಟ್ ತಗೆಯಿಸಿ ಸಹಿ ಮಾಡಿ 6-15 ಪಿ.ಎಮ್.ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ನಿಮಗೆ ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2022 ಕಲಂ. 269 ಐಪಿಸಿ ಮತ್ತು ಕಲಂ. 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 02/2022 ಕಲಂ 269 ಐಪಿಸಿ &15(ಎ), 32(3) ಕೆ.ಇ ಎಕ್ಟ್ : ದಿನಾಂಕ: 09/01/2022 ರಂದು 1.30 ಪಿ.ಎಮ್.ಕ್ಕೆಆರೋಪಿತನುಕೋವಿಡ್-19 ಮೂರನೇ ಅಲೆ ಇದ್ದರೂಕೂಡಕೋವಿಡ್ ಸಾಂಕ್ರಾಮಿಕರೋಗ ಹರಡಿ ಸಾರ್ವಜನಿಕರ ಪ್ರಾಣಕ್ಕೆಅಪಾಯವಾಗುವ ಸಾಧ್ಯತೆಇರುವದನ್ನು ತಿಳಿದೂ ನಿರ್ಲಕ್ಷತನದಿಂದಭೀ.ಗುಡಿಯಲ್ಲಿನತನ್ನ ದಿನಸಿ ಅಂಗಡಿಯ ಮುಂದೆಇರುವ ಸಾರ್ವಜನಿಕಖುಲ್ಲಾಜಾಗದಲ್ಲಿಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು 772.86/-ರೂಕಿಮ್ಮತ್ತಿನ 1.980 ಲೀಟರ್ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ 269 ಐಪಿಸಿ &15(ಎ), 32(3) ಕೆ.ಇ ಎಕ್ಟ್ : ದಿನಾಂಕ: 09/01/2022 ರಂದು5.30 ಪಿ.ಎಮ್.ಕ್ಕೆಆರೋಪಿತನುಕೋವಿಡ್-19 ಮೂರನೇ ಅಲೆ ಇದ್ದರೂಕೂಡಕೋವಿಡ್ ಸಾಂಕ್ರಾಮಿಕರೋಗ ಹರಡಿ ಸಾರ್ವಜನಿಕರ ಪ್ರಾಣಕ್ಕೆಅಪಾಯವಾಗುವ ಸಾಧ್ಯತೆಇರುವದನ್ನು ತಿಳಿದೂ ನಿರ್ಲಕ್ಷತನದಿಂದಭೀ.ಗುಡಿಯಲ್ಲಿನತನ್ನ ದಿನಸಿ ಅಂಗಡಿಯ ಮುಂದೆಇರುವ ಸಾರ್ವಜನಿಕಖುಲ್ಲಾಜಾಗದಲ್ಲಿಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು 702.60/-ರೂಕಿಮ್ಮತ್ತಿನ 1.80 ಲೀಟರ್ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 05/2022 ಕಲಂ: 379 ಐ.ಪಿ.ಸಿ : ಇಂದು ದಿನಾಂಕ 09.01.2022 ರಂದು 11.15 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಅಯ್ಯಪ್ಪ ತಂದೆ ಭೀಮಪ್ಪ ದೊರಿ ವ|| 50 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಪರಸನಳ್ಳಿ ಕ್ಯಾಂಪ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮವು ಒಟ್ಟು 08 ಆಕಳು ಹಾಗು ಕರುಗಳಿದ್ದು ಅವುಗಳನ್ನು ಸುರಪೂರ ಕೆಂಭಾವಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆಯ ಮುಂದೆ ಖುಲ್ಲಾ ಜಾಗದಲ್ಲಿ ಕಟ್ಟುತ್ತಾ ಬಂದಿರುತ್ತೇವೆ. ಎಂದಿನಂತೆ ನಿನ್ನೆ ದಿನಾಂಕ 08.01.2022 ರಂದು ಎಲ್ಲಾ ಆಕಳು ಹಾಗು ಅವುಗಳ ಕರುಗಳನ್ನು ನಮ್ಮ ಮನೆಯ ಮುಂದೆ ಕಟ್ಟಿ ರಾತ್ರಿ 10 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದು ರಾತ್ರಿ 2 ಗಂಟೆಗೆ ಎಲ್ಲಾ ದನಗಳಿಗೆ ಮೇವು ಹಾಕಿದರಾಯಿತು ಅಂತ ನಾನು ಎದ್ದು ಮೇವು ಹಾಕಲು ಹೋದಾಗ ನಾನು ಕಟ್ಟಿದ ಜಾಗದಲ್ಲಿನ ಒಂದು ಆಕಳು ಹಾಗು ಒಂದು ಹೋರಿ ಕರು ಕಟ್ಟಿದ ಜಾಗದಲ್ಲಿ ಇರಲಿಲ್ಲ, ನಂತರ ನಾನು ಎಲ್ಲಿಯಾದರೂ ಹಗ್ಗ ಹರಿದುಕೊಂಡು ಹೋಗಿರಬಹುದು ಅಂತ ನಮ್ಮ ಮನೆಯ ಸುತ್ತಲಿನ ಎಲ್ಲಾ ಹೊಲಗಳಲ್ಲಿ ಹಾಗು ರೋಡಿನ ಗುಂಟ ಪರಸನಳ್ಳಿವರೆಗೆ ಹೋಗಿ ನೋಡಲಾಗಿ ಎಲ್ಲಿಯೂ ನಮ್ಮ ಒಂದು ಆಕಳು ಹಾಗು ಒಂದು ಹೋರಿ ಕರು ಸಿಗಲಿಲ್ಲ. ನಮ್ಮ ಒಂದು ಆಕಳು ಅಕಿ 15,000/- ರೂ ಹಾಗು ಒಂದು ಹೋರಿ ಕರು ಅಕಿ. 10,000/- ರೂ ನೇದ್ದವುಗಳನ್ನು ನಾವು ಎಲ್ಲರೂ ಮನೆಯಲ್ಲಿ ಮಲಗಿರುವದನ್ನು ಗಮನಿಸಿ, ಯಾರೋ ಕಳ್ಳರು ದಿನಾಂಕ 08.01.2022 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 09.01.2022 ರ ರಾತ್ರಿ 2 ಗಂಟೆಯ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಬಗ್ಗೆ ನಾನು ಇಲ್ಲಿಯವರೆಗೆ ಎಲ್ಲಾ ಕಡೆಗೂ ಹುಡುಕಾಡಿ ನೋಡಲಾಗಿ ಎಲ್ಲಿಯೂ ನಮ್ಮ ಒಂದು ಆಕಳು ಹಾಗು ಒಂದು ಹೋರಿ ಕರು ಸಿಗಲಿಲ್ಲ. ಈ ಬಗ್ಗೆ ನಾನು ಎಲ್ಲಾ ಕಡೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ಅಜರ್ಿ ಸಲ್ಲಿಸಿದ್ದು, ಕಾರಣ ನನ್ನ ಕಳುವಾದ 25,000/- ರೂ ಕಿಮ್ಮತ್ತಿನ ಒಂದು ಆಕಳು ಹಾಗು ಒಂದು ಹೋರಿ ಕರುವನ್ನು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 05/2022 ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೊಡೇಕಲ್ ಪೊಲೀಸ್ ಠಾಣೆ
02/2022 ಕಲಂ: 269 : ಇಂದು ದಿನಾಂಕ 09.01.2022 ರಂದು 12-00 ಪಿ.ಎಮ್ ಕ್ಕೆ ಬಾಷುಮೀಯಾ ಪಿ.ಎಸ್.ಐ(ಕಾ.ಸು) ಕೋಡೆಕಲ ಪೊಲೀಸ್ ಠಾಣೆ ದೂರು ಅಜರ್ಿ ಸಲ್ಲಿಸಿದರ ಸಾರಾಂಶವೆನೇಂದರೆ ಈ ಮೂಲಕ ನಾನು ಬಾಷುಮೀಯಾ ಪಿ.ಎಸ್.ಐ(ಕಾ.ಸು) ಕೋಡೆಕಲ್ಲ ಪೋಲಿಸ್ ಠಾಣೆ ದೂರು ಅಜರ್ಿ ಸಲ್ಲಿಸುವುದೆನೇಂದರೆ ಕೋವಿಡ್-19 (ಒಮಿಕ್ರಾನ್) ಕೋಡೆಕಲ್ಲ ಪೊಲೀಸ ಠಾಣಾ ವ್ಯಾಪ್ತಿಯ ಕಕ್ಕೇರಾ ಮತ್ತು ಯಾದಗಿರಿ ಜಿಲ್ಲೆಯಾದ್ಯಂತ ಹರಡುವುದನ್ನು ತಡೆಗಟ್ಟಲು ಕನರ್ಾಟಕ ಸರಕಾರದ ಆದೇಶ ಸಂಖ್ಯೆ ಖಆ/158/ಖಿಓಖ/2020 ದಿನಾಂಕ 26.12.2021 ರ ಪ್ರಕಾರ ಮತ್ತು ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ .ಸಂ/ಕಂ/ದಂಡ/53/2019-2020 ದಿನಾಂಕ 05.01.2022 ರ ಆದೇಶದಂತೆ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಹಾಗೂ ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೋಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಯಾವುದೇ ರೆಸ್ಟೋರೆಂಟಗಳು ಮತ್ತು ಹೋಟೆಲಗಳಲ್ಲಿ ಕೋವಿಡ-19 ಸೂಕ್ತ ನಡವಳಿಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೋರಡಿಸಿದ್ದು ಮತ್ತು ದಿನಾಂಕ 07.01.2022 ರಂದು 08-00 ಪಿ,ಎಮ್ ದಿಂದ ದಿನಾಂಕ 10.01.2022 ರಂದು ಬೆಳಿಗ್ಗೆ 05-00 ಗಂಟೆಯ ವರೆಗೆ ವಾರಾಂತ್ಯದ ಕಫ್ಯರ್ೂ ಆದೇಶ ಹೋರಡಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 09.01.2022 ರಂದು ಬೆಳಿಗ್ಗೆ 10.-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಜೀಪ ಚಾಲಕ ಬಸವರಾಜ ಪಿಸಿ-76, ಮತ್ತು ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್.ಸಿ-117 ರವರೊಂದಿಗೆ ಕೂಡಿಕೊಂಡು ಕಕ್ಕೇರಾ ಪಟ್ಟಣದ ಬಸ್ ನಿಲ್ದಾಣ ದಿಂದ ಬಜಾರ ಕಡೆ ಕೋವಿಡ್-19 ತಡೆ ಮತ್ತು ವಾರಾಂತ್ಯದ ಕಫ್ಯರ್ೂ ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದ ಸ್ವಲ್ಪ ದೂರದಲ್ಲಿ ಒಂದು ಹೋಟೆಲ ತೆರೆದಿದ್ದು ಆ ಹೋಟೆಲಗೆ ಹೋಗಿ ನೋಡಲಾಗಿ ಅದರ ಹೆಸರು ಎ-1 ಹೋಟೆಲ ಮತ್ತು ಉಪಹಾರ ಹೋಟೆಲ ಮತ್ತು ಅದರ ಮಾಲಿಕನ ಹೆಸರು ಮತ್ತು ವಿಳಾಸ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ರಾಜೇಸಾಬ ತಂದೆ ರಮಜಾನಸಾಬ ವ|| 35 ವರ್ಷ ಜಾ|| ಮುಸ್ಲಿಂ ಉ|| ಹೋಟೆಲ ಕೆಲಸ ಸಾ|| ಕಕ್ಕೆರಾ ತಾ|| ಸುರಪುರ ಜಿ|| ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಕೋವಿಡ ಲಸಿಕೆ ಹಾಕಿಸಿಕೊಂಡ ಬಗ್ಗೆ ಹೋಗಿ ವಿಚಾರಿಸಿದಾಗ ಸದರಿವನು ಮೋದಲನೆ ಕೋವಿಡ ಲಸಿಕೆ ಹಾಕಿಸಿಕೊಂಡಿದ್ದು ಕೋವಿಡನ ಎರಡನೆ ಲಸಿಕೆ ಹಾಕಿಕೊಂಡಿರುವುದಿಲ್ಲಾ ಅಂತಾ ತಿಳಿಸಿದ್ದು ಮತ್ತು ಸದರಿಯವನ ಹತ್ತಿರ ಕೋವಿಡ್-19 ನೇಗೆಟಿವ ರಿಪೋರ್ಟ ಕೂಡಾ ಇರುವುದಿಲ್ಲಾ. ಕೋವಿಡ-19 ಎರಡು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಅಂತಾ ಕನರ್ಾಟಕ ಸರಕಾರದ ಆದೇಶ ಇದ್ದರು ಸಹ ಪಾಲನೇ ಮಾಡಿರುವುದಿಲ್ಲಾ ಮೇಲಾಗಿ ದಿನಾಂಕ 07.01.2022 ರಂದು 08-00 ಪಿ,ಎಮ್ ದಿಂದ ದಿನಾಂಕ 10.01.2022 ರಂದು ಬೆಳಿಗ್ಗೆ 05-00 ಗಂಟೆಯ ವರೆಗೆ ವಾರಾಂತ್ಯದ ಕಫ್ಯರ್ೂ ಆದೇಶ ಇದ್ದು ಈ ಸಮಯದಲ್ಲಿ ಉಪಹಾರ ಪಾರ್ಸಲ್ ನೀಡಬೆಕೆಂಬ ಆದೇಶವಿದ್ದರು ಜನರನ್ನು ಹೋಟೆಲ ಒಳಗೆ ಕೋವಿಡ್-19 ಮತ್ತು ವಾರಾಂತ್ಯದ ಕಫ್ಯರ್ೂ ಆದೇಶ ಪಾಲನೇ ಮಾಡದೆ ಉಪಹಾರ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು ಇದರಿಂದ ಸಾರ್ವಜನಿಕರಿಗೆ ಒಬ್ಬರಿಂದ ಒಬ್ಬರಿಗೆ ರೋಗ ಹರಡುವ ಸಾದ್ಯತೆ ಇದ್ದು ಸರಕಾರದ ಆದೇಶದ ಪ್ರಕಾರ ಕೋವಿಡ-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಮಾಡುವುದು , ಕೋವಿಡನ ಎರಡು ಲಸಿಕೆ ಹಾಕಿಸಿಕೊಳ್ಳುವುದು ಹಾಗೂ ಕೋವಿಡ-19 ನೆಗೆಟಿವ ಖಖಿಕಅಖ ರಿಪೊರ್ಟ ಪಡೆದುಕೊಳ್ಳುವುದು ಗೊತ್ತಿದ್ದರು ಸಹ ನಿರ್ಲಕ್ಷತನ ವಹಿಸಿ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಕಕ್ಕೇರಾ ಪಟ್ಟಣದ ಎ-1 ಹೋಟೆಲ ಮತ್ತು ಉಪಹಾರ ಹೋಟೆಲ ಮಾಲಿಕನಾದ ರಾಜೇಸಾಬ ತಂದೆ ರಮಜಾನಸಾಬ ವ|| 35 ವರ್ಷ ಜಾ|| ಮುಸ್ಲಿಂ ಉ|| ಹೋಟೆಲ ಕೆಲಸ ಸಾ|| ಕಕ್ಕೆರಾ ತಾ|| ಸುರಪುರ ಜಿ|| ಯಾದಗಿರಿ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಪಿಯರ್ಾದಿಯನ್ನು ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ನಂತರ ಪ್ರಿಂಟ್ ತೆಗೆಸಿ ಸಹಿ ಮಾಡಿ 12-00 ಪಿ.ಎಮ್ ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ಪಿಯರ್ಾದಿ ನಿಮಗೆ ನೀಡಿದ್ದು ಇರುತ್ತದೆ. ಸದರಿ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 02/2022 ಕಲಂ 269 ಕಅ ಂಓಆ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ನೇಧ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ: 269 : ಇಂದು ದಿನಾಂಕ 09.01.2022 ರಂದು ಸಾಯಂಕಾಲ 06-00 ಗಂಟೆಗೆ ಬಾಷುಮಿಯಾ ಪಿ.ಎಸ್.ಐ(ಕಾ.ಸು) ಕೋಡೆಕಲ ಪೊಲೀಸ್ ಠಾಣೆ ದೂರು ಅಜರ್ಿ ಸಲ್ಲಿಸಿದರ ಸಾರಾಂಶವೆನೇಂದರೆ ಈ ಮೂಲಕ ನಾನು ಬಾಷುಮೀಯಾ ಪಿ.ಎಸ್.ಐ(ಕಾ.ಸು) ಕೋಡೆಕಲ್ಲ ಪೋಲಿಸ್ ಠಾಣೆ ದೂರು ಅಜರ್ಿ ಸಲ್ಲಿಸುವುದೆನೇಂದರೆ ಕೋವಿಡ್-19 (ಒಮಿಕ್ರಾನ್) ಕೋಡೆಕಲ್ಲ ಪೊಲೀಸ ಠಾಣಾ ವ್ಯಾಪ್ತಿಯ ಕಕ್ಕೇರಾ ಮತ್ತು ಯಾದಗಿರಿ ಜಿಲ್ಲೆಯಾದ್ಯಂತ ಹರಡುವುದನ್ನು ತಡೆಗಟ್ಟಲು ಕನರ್ಾಟಕ ಸರಕಾರದ ಆದೇಶ ಸಂಖ್ಯೆ ಖಆ/158/ಖಿಓಖ/2020 ದಿನಾಂಕ 26.12.2021 ರ ಪ್ರಕಾರ ಮತ್ತು ಮಾನ್ಯ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ .ಸಂ/ಕಂ/ದಂಡ/53/2019-2020 ದಿನಾಂಕ 05.01.2022 ರ ಆದೇಶದಂತೆ ಕೋವಿಡ್-19 ಕಣ್ಗಾವಲು ಮತ್ತು ನಿಯಂತ್ರಣ ಹಾಗೂ ಜಾಗ್ರತೆ ಮಾರ್ಗಸೂಚಿಗಳನ್ನು ಅನುಷ್ಠಾನಗೋಳಿಸುವ ಕುರಿತು ಕಡ್ಡಾಯವಾಗಿ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಜಿಲ್ಲೆಯಲ್ಲಿ ಯಾವುದೇ ರೆಸ್ಟೋರೆಂಟಗಳು ಮತ್ತು ಹೋಟೆಲಗಳಲ್ಲಿ ಕೋವಿಡ-19 ಸೂಕ್ತ ನಡವಳಿಗಳನ್ನು ಪಾಲಿಸಬೇಕು ಅಂತಾ ಸಕರ್ಾರ ಆದೇಶ ಹೋರಡಿಸಿದ್ದು ಮತ್ತು ದಿನಾಂಕ 07.01.2022 ರಂದು 08-00 ಪಿ,ಎಮ್ ದಿಂದ ದಿನಾಂಕ 10.01.2022 ರಂದು ಬೆಳಿಗ್ಗೆ 05-00 ಗಂಟೆಯ ವರೆಗೆ ವಾರಾಂತ್ಯದ ಕಫ್ಯರ್ೂ ಆದೇಶ ಹೋರಡಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 09.01.2022 ರಂದು ಬೆಳಿಗ್ಗೆ 04-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಜೀಪ ಚಾಲಕ ಬಸವರಾಜ ಪಿಸಿ-76, ಮತ್ತು ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್.ಸಿ-117 ರವರೊಂದಿಗೆ ಕೂಡಿಕೊಂಡು ಕಕ್ಕೇರಾ ಪಟ್ಟಣದ ಬಸ್ ನಿಲ್ದಾಣ ದಿಂದ ಬಜಾರ ಕಡೆ ಕೋವಿಡ್-19 ತಡೆ ಮತ್ತು ವಾರಾಂತ್ಯದ ಕಫ್ಯರ್ೂ ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಕಕ್ಕೇರಾ ಪಟ್ಟಣದ ಹಳೆ ಪಂಚಾಯಿತಿ ಇರುವ ಸಮೀಪದಲ್ಲಿ ಒಂದು ಹೋಟೆಲ ತೆರೆದಿದ್ದು ಆ ಹೋಟೆಲಗೆ ಹೋಗಿ ನೋಡಲಾಗಿ ಅದರ ಹೆಸರು ಅಮರ ಟಿಫೀನ್ ಸೆಂಟರ ಮತ್ತು ಅದರ ಮಾಲಿಕನ ಹೆಸರು ಮತ್ತು ವಿಳಾಸ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಮಹಾರುದ್ರಯ್ಯ ತಂದೆ ವೀರಬಸಯ್ಯ ಗಣಚಾರ ವ|| 41 ವರ್ಷ ಜಾ|| ಲಿಂಗಾಯತ ಉ|| ಹೋಟೆಲ ಕೆಲಸ ಸಾ|| ಕಕ್ಕೇರಾ ತಾ|| ಸುರುಪುರ ಜಿ|| ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಕೋವಿಡ ಲಸಿಕೆ ಹಾಕಿಸಿಕೊಂಡ ಬಗ್ಗೆ ಹೋಗಿ ವಿಚಾರಿಸಿದಾಗ ಸದರಿವನು ಮೋದಲನೆ ಕೋವಿಡ ಲಸಿಕೆ ಹಾಕಿಸಿಕೊಂಡಿದ್ದು ಕೋವಿಡನ ಎರಡನೆ ಲಸಿಕೆ ಹಾಕಿಕೊಂಡಿರುವುದಿಲ್ಲಾ ಅಂತಾ ತಿಳಿಸಿದ್ದು ಮತ್ತು ಸದರಿಯವನ ಹತ್ತಿರ ಕೋವಿಡ್-19 ನೇಗೆಟಿವ ರಿಪೋರ್ಟ ಕೂಡಾ ಇರುವುದಿಲ್ಲಾ. ಕೋವಿಡ-19 ಎರಡು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಅಂತಾ ಕನರ್ಾಟಕ ಸರಕಾರದ ಆದೇಶ ಇದ್ದರು ಸಹ ಪಾಲನೇ ಮಾಡಿರುವುದಿಲ್ಲಾ ಮೇಲಾಗಿ ದಿನಾಂಕ 07.01.2022 ರಂದು 08-00 ಪಿ,ಎಮ್ ದಿಂದ ದಿನಾಂಕ 10.01.2022 ರಂದು ಬೆಳಿಗ್ಗೆ 05-00 ಗಂಟೆಯ ವರೆಗೆ ವಾರಾಂತ್ಯದ ಕಫ್ಯರ್ೂ ಆದೇಶ ಇದ್ದು ಈ ಸಮಯದಲ್ಲಿ ಉಪಹಾರ ಪಾರ್ಸಲ್ ನೀಡಬೆಕೆಂಬ ಆದೇಶವಿದ್ದರು ಜನರನ್ನು ಹೋಟೆಲ ಒಳಗೆ ಕೋವಿಡ್-19 ಮತ್ತು ವಾರಾಂತ್ಯದ ಕಫ್ಯರ್ೂ ಆದೇಶ ಪಾಲನೇ ಮಾಡದೆ ಉಪಹಾರ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು ಇದರಿಂದ ಸಾರ್ವಜನಿಕರಿಗೆ ಒಬ್ಬರಿಂದ ಒಬ್ಬರಿಗೆ ರೋಗ ಹರಡುವ ಸಾದ್ಯತೆ ಇದ್ದು ಸರಕಾರದ ಆದೇಶದ ಪ್ರಕಾರ ಕೋವಿಡ-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಮಾಡುವುದು , ಕೋವಿಡನ ಎರಡು ಲಸಿಕೆ ಹಾಕಿಸಿಕೊಳ್ಳವುದು ಇರುವುದು ಹಾಗೂ ಕೋವಿಡ-19 ನೆಗೆಟಿವ ಖಖಿಕಅಖ ರಿಪೊರ್ಟ ತೆಗೆದುಕೊಳ್ಳಬೆಕು ಅಂತಾ ಗೊತ್ತಿದ್ದರು ಸಹ ನಿರ್ಲಕ್ಷತನ ವಹಿಸಿ ಅಪರ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಕಕ್ಕೇರಾ ಪಟ್ಟಣದ ಅಮರ ಟಿಫೀನ್ ಸೆಂಟರ ಮತ್ತು ಅದರ ಮಾಲಿಕನ ಹೆಸರು ಮತ್ತು ವಿಳಾಸ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಮಹಾರುದ್ರಯ್ಯ ತಂದೆ ವೀರಬಸಯ್ಯ ಗಣಚಾರ ವ|| 41 ವರ್ಷ ಜಾ|| ಲಿಂಗಾಯತ ಉ|| ಹೋಟೆಲ ಕೆಲಸ ಸಾ|| ಕಕ್ಕೇರಾ ತಾ|| ಸುರುಪುರ ಜಿ|| ಯಾದಗಿರಿ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ನಾನು ಹೇಳಿದಂತೆ ಪಿಯರ್ಾದಿಯನ್ನು ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ನಂತರ ಪ್ರಿಂಟ್ ತೆಗೆಸಿ ಸಹಿ ಮಾಡಿ 06-00 ಪಿ.ಎಮ್ ಕ್ಕೆ ಸೂಕ್ತ ಕಾನೂನು ಕ್ರಮಕ್ಕಾಗಿ ಪಿಯರ್ಾದಿ ನಿಮಗೆ ನೀಡಿದ್ದು ಇರುತ್ತದೆ. ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 03/2022 ಕಲಂ 269 ಕಅ ಂಓಆ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005 ನೇಧ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 10-01-2022 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080