ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-11-2021

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 85/2021 ಕಲಂ 143,147,148,341,323,324,504,506 ಸಂಗಡ 149 ಐ.ಪಿ.ಸಿ. : ದಿನಾಂಕ:10/11/2021 ರಂದು 8 ಎ.ಎಮ್. ಸುಮಾರಿಗೆ ಸಲಾದಪುರಗ್ರಾಮದಲ್ಲಿನ ಸಿದ್ದಪ್ಪ ದಿಗ್ಗಿ ಈತನಕಿರಾಣಿಅಂಗಡಿ ಹತ್ತಿರ ಫಿಯರ್ಾದಿಯತಂದೆ ಸೋಮರಾಯಈತನು ನಡೆದುಕೊಂಡು ಮನೆಯಕಡೆಗೆ ಹೊರಟಾಗಅದೇ ಸಮಯಕ್ಕೆಆರೋಪಿತರು ಬಂದವರೇ ಸೋಮರಾಯಈತನಿಗೆತಡೆದು ನಿಲ್ಲಿಸಿ ಭೋಸಡಿ ಮಕ್ಕಳೆ ನಮ್ಮ ಹೊಲದಲ್ಲಿ ಎತ್ತುಗಳು ಯಾಕೆ ಬಿಟ್ಟೀರಿ ಜೋಳದಾಗ ಭೋಸಡಿ ಮಕ್ಕಳೆ ರಂಡಿ ಮಕ್ಕಳೆ ಅಂತಾಅವಾಚ್ಯ ಶಬ್ದಗಳಿಂದ ಬೈದುಕೈಯಿಂದ ಹೊಡೆಬಡೆ ಮಾಡಿಕಲ್ಲಿನಿಂದತಲೆಗೆ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ. 164/2021 ಕಲಂ: ಮನುಷ್ಯ ಕಾಣೆಯಾದ ಬಗ್ಗೆ : ಇಂದು ದಿನಾಂಕ 10.11.2021 ರಂದು ಫಿಯರ್ಾದಿ ಅಜರ್ಿದಾರರಾದ ಮೀನಾಕ್ಷಿ ಗಂಡ ದುಂಡಪ್ಪ ಅಂಗಡಿ ವಯಾ|| 45 ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಕೆಂಭಾವಿ ತಾ|| ಸುರಪುರ ಜಿ|| ಯಾದಗಿರಿ ಇದ್ದು ತಮ್ಮಲ್ಲಿ ಅಜರ್ಿ ಸಲ್ಲಿಸುವುದೆನೆಂದರೆ, ನನಗೆ ಎರಡು ಜನ ಗಂಡು ಮಕ್ಕಳು ಹಾಗು ಎರಡು ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಎರಡನೇಯ ಮಗನಾದ ವಿರೇಶ ತಂದೆ ದುಂಡಪ್ಪ ಅಂಗಡಿ ಈತನು 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ನಮ್ಮ ಕಿರಾಣಿ ಅಂಗಡಿ ನೋಡಿಕೊಂಡು ಹೋಗುತ್ತಿದ್ದನು. ಈಗ್ಗೆ ಸುಮಾರು ಒಂದು ವರ್ಷದಿಂದ ಮಗನಾದ ವಿರೇಶ ಈತನು ಯಾವದೋ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಅಸ್ವಸ್ಥನಾಗಿದ್ದನು. ಹೀಗಿದ್ದು ದಿನಾಂಕ 01.11.2021 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನನ್ನ ಮಗನಾದ ವಿರೇಶ ಈತನು ದಿನಾಲು ಹೊರಗಡೆ ಹೋಗುವಂತೆ ಹೋದನು. ನಂತರ ರಾತ್ರಿ 10 ಗಂಟೆಯಾದರೂ ಮನೆಗೆ ಬಾರದೇ ಇದ್ದಾಗ ನಾನು ಗಾಬರಿಯಾಗಿ ಅವರ ಗೆಳೆಯರಿಗೆ ಪೋನ ಮಾಡಿ ವಿಚಾರಿಸಲಾಗಿ ಸದರಿಯವನು ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿದರು. ನಂತರ ನಮ್ಮ ಸಂಬಂದಿಕರ ಊರುಗಳಾದ ಬೂದಿಹಾಳ, ವಣಕ್ಯಾಳ, ಗಬಸಾವಳಗಿ ಹಾಗು ಕಲಕೇರಿ ಹೀಗೆ ಎಲ್ಲಾ ಕಡೆ ಪೋನ ಮಾಡಿ ಮಗ ವಿರೇಶ ಬಂದ ಬಗ್ಗೆ ಕೇಳಲಾಗಿ ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿದರು. ನಂತರ ನಾನು ಮನೆಯಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಸದರಿ ನನ್ನ ಮಗನ ಚಹರೆ ಪಟ್ಟಿಯು ದಂಡು ಮುಖ, ಗೋಧಿ ಬಣ್ಣ, ನೀಟಾದ ಮೂಗು, ಸಾಧಾರಣ ಮೈಕಟ್ಟು, ಉದ್ದನೇಯ ಕೂದಲು, ಎತ್ತರ 5 ಪೀಟ 2 ಇಂಚ ಇದ್ದು ಸದರಿಯವನು ಮನೆಯಿಂದ ಹೋಗುವಾಗ ಕೇಸರಿ ಬಣ್ಣದ ಟೀ ಶರ್ಟ ಹಾಗು ಬೂದುಬಣ್ಣದ ನೈಟ್ ಪ್ಯಾಂಟ ಉಟ್ಟುಕೊಂಡು ಹೋಗಿದ್ದು ಇರುತ್ತದೆ. ಸದರಿಯವನು ಯಾವುದೋ ಒಂದು ವಿಷಯ ಮನಸ್ಸಿಗೆ ಹಚ್ಚಿಕೊಂಡು ಮನನೊಂದು ಮನೆಯಿಂದ ಹೋದವನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾರಣ ಕಾಣೆಯಾದ ನನ್ನ ಮಗನನ್ನು ಹುಡುಕಿ ಕೊಡಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 164/2021 ಕಲಂ ಮನುಷ್ಯ ಕಾಣೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-11-2021 11:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080