ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-01-2022

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 04/2022 ಕಲಂ 323, 498(ಎ), 504, 109 ಸಂಗಡ 34 ಐಪಿಸಿ : ಸುಮಾರು 2 ವರ್ಷಗಳ ಹಿಂದಿನಿಂದಆರೋಪಿ ಗುರುಲಿಂಗಪ್ಪಈತನುತನ್ನತಾಯಿ ಮತ್ತು ಅಕ್ಕಳ ಮಾತು ಕೇಳಿಕೊಂಡು ವಿನಾಕಾರಣ ಫಿಯರ್ಾದಿಗೆ ಬೈಯ್ಯುವುದು, ಹೊಡೆಬಡೆ ಮಾಡಿ ಮಾನಸಿಕ ಮತ್ತುದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾನೆ. ಆದ್ದರಿಂದ ನ್ಯಾಯಪಂಚಾಯತಿ ಮಾಡಿಗುರುಲಿಂಗಪ್ಪಈತನ ಹೆಸರಿನಲ್ಲಿರುವ 2 ಎಕರೆ ಹೊಲವನ್ನುಯಾರಿಗಾದರೂ ಲೀಜಗೆ ಹಾಕಿ ಒಂದುಎಕರೆಯ ಹಣವನ್ನುತನ್ನತಾಯಿಗೆ ಮತ್ತುಇನ್ನೊಂದುಎಕರೆಯ ಹಣವನ್ನು ಫಿಯರ್ಾದಿ ಮತ್ತು ಮಕ್ಕಳ ಸಂಸಾರಿಕಖಚರ್ಿಗೆಕೊಡುವಕರಾರು ಮಾಡಿರುತ್ತಾರೆ. ಆದರೆಆರೋಪಿತನುಇಲ್ಲಿಯವರೆಗೆಯಾವುದೇ ಹಣಕೊಟ್ಟಿರುವದಿಲ್ಲ. ಅಲ್ಲದೇಆರೋಪಿ ಗುರುಲಿಂಗಪ್ಪಈತನುತನ್ನ ಹೆಸರಿಗೆಇರುವ 2 ಎಕರೆ ಹೊಲವನ್ನುಯಾರಿಗೂಗೊತ್ತಾಗದ ಹಾಗೆ ತನ್ನ ಅಕ್ಕಳಾದ ಸೂಗಮ್ಮ @ ಸುಜಾತಾ ಇವಳ ಹೆಸರಿಗೆ ಮಾಡಿರುತ್ತಾನೆ. ಈಗ ಈ ವಿಷಯ ಫಿಯರ್ಾದಿಗೆಗೊತ್ತಾಗಿ ನಿನ್ನೆ ದಿನಾಂಕ:10/01/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ಫಿಯರ್ಾದಿಯುತನ್ನಗಂಡನಿಗೆ ಕೇಳಿದ್ದಕ್ಕೆ ಆರೋಪಿತನು ಫಿಯರ್ಾದಿಯೊಂದಿಗೆ ಜಗಳ ತೆಗೆದುಅವಾಚ್ಯ ಶಬ್ದಗಳಿಂದ ಬೈದುಕೈಯಿಂದ ಹೊಡೆಬಡೆ ಮಾಡಿದ ಬಗ್ಗೆ ದೂರುಇರುತ್ತದೆ.

 


ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ: 04/2022 ಕಲಂ: 143 147 353 427 504 506 ಖ/ಘ 149 ಕಅ : ಇಂದು ದಿನಾಂಕ: 11.01.2022 ರಂದು 3:00 ಪಿ.ಎಮ್ ಗಂಟೆಗೆ ಪಿಯರ್ಾಧಿ ಶ್ರೀ ಹೊಳೆಪ್ಪ ತಂದೆ ಸಾಯಬಣ್ಣ ಭಂಗಿ ವ||40 ವರ್ಷ ಜಾತಿ|| ಕುರುಬರ ಉ|| ಬೈಲಕುಂಟಿ ಪಂಚಾಯತಿಯಲ್ಲಿ ಡಾಟಾಎಂಟ್ರಿ ಆಪರೇಟರ್ ಸಾ|| ಹಣಮಸಾಗರ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಹಾಜರುಪಡಿಸಿದ್ದು ಏನೆಂದರೆ ನಾನು ಬೈಲಕುಂಟಿ ಪಂಚಾಯತಿಯಲ್ಲಿ ಡಾಟಾಎಂಟ್ರಿ ಆಪರೇಟರ್ ಅಂತಾ 2008 ರಿಂದ ಇಲ್ಲಿಯವರೆಗೆ ಕೆಲಸ ಮಾಡುತ್ತಿದ್ದೆನೆ. ನಾನು ಇಂದು ದಿನಾಂಕ:11/01/2022 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ಬೈಲಕುಂಟಿ ಪಂಚಾಯತಿ ಗಣಕಯಂತ್ರದ ಕೋಣೆಯಲ್ಲಿ ಡಾಟಾಎಂಟ್ರಿ ಮಾಡುತ್ತಾ ಕುಳಿತಿದ್ದಾಗ 1)ಬಸವಂತ್ರಾಯಗೌಡ ತಂದೆ ಶರಣಪ್ಪ ತೆಳಗಿಮನಿ 2) ಹಣಮಗೌಡ ತಂದೆ ಅಂಬರಗೌಡ ಪೊಲೀಸ್ಪಾಟೀಲ ಸಾ:ಇಬ್ಬರೂ ಬೈಲಕುಂಟಿ 3)ಪೂಜಪ್ಪ @ ದೇವಪ್ಪ ತಂದೆ ಭೀಮಣ್ಣ ಮೇಟಿ ಸಾ:ತೋಳದಿನ್ನಿ 4)ಚಂದ್ರಶೇಖರ ತಂದೆ ವಾಲಪ್ಪ ರಾಠೋಡ ಸಾ:ರಾಜವಾಳತಾಂಡಾ 5) ರಮೇಶ ತಂದೆ ಖಾನಪ್ಪ ರಾಠೋಡ ಸಾ:ರಾಜವಾಳತಾಂಡಾ 6) ಶಿವಪ್ಪ ತಂದೆ ರಂಗಣ್ಣ ಶುಕ್ಲಾ 7)ಶಿವುಕುಮಾರ ತಂದೆ ಸಿದ್ದಲಿಂಗಪ್ಪ ದೇಸಾಯಿ 8)ಮಾಳಪ್ಪ ತಂದೆ ಹುಲಗಪ್ಪ ಕುರಿ ಸಾ: ಎಲ್ಲರೂ ಬೈಲಕುಂಟಿ ಇವರೆಲ್ಲರೂ ನನ್ನ ಗಣಕಯಂತ್ರದ ಕೋಣೆಗೆ ಬಂದು ಬೈಲಕುಂಟಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಉದ್ಯೋಗ ಖಾತ್ರಿ ಯೋಜನೆಯ ಡಾಟಾವನ್ನು ಎಂಟ್ರಿ ಮಾಡಬೇಡ ಅಂತ ಅಂದರು. ಆಗ ನಾನು ನಮ್ಮ ಪಿಡಿಓ ಸಾಹೇಬರು ಎಂಟ್ರಿ ಮಾಡಲು ಹೇಳಿದ್ದಾರೆ ನಾನು ಮೇಲಾಧಿಕಾರಿಗಳು ಹೇಳಿದಂತೆ ಕೆಲಸ ಮಾಡುತ್ತೇನೆ ಅಂತ ಅಂದರು ಬಸವಂತ್ರಯಗೌಡ ಇತನು ಏ ಬೋಸಡಿ ಮಗನೇ ನಾನು ಹೇಳುತ್ತೇನೆ ಬಂದ್ ಮಾಡು ಅಂತ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಹೊರಗಡೆ ಎಳೆದು ಒಗೆದನು. ಹಣಮಗೌಡ ಮತ್ತು ಪೂಜಪ್ಪ @ ದೇವಪ್ಪ ಇವರು ನಾವು ಹೇಳಿದ ಮಾತನ್ನು ಇವನು ಕೇಳುತ್ತಿಲ್ಲ ಅಂತ ಹಣಮಗೌಡ ಇತನು ಗಣಕಯಂತ್ರದ ಕೋಣೆಯಲ್ಲಿದ್ದ ಪ್ಲಾಸ್ಟಿಕ್ ಕುಚರ್ಿಯಿಂದ ಗಣಕಯಂತ್ರದ ಕೋಣೆಗೆ ಜೋಡಿಸಿದ ಗ್ಲಾಸಿನ ಕ್ಯಾಬಿನ್ಗೆ ಹೊಡೆದು ಗ್ಲಾಸ್ ಒಡೆದರು. ಪೂಜಪ್ಪ @ ದೇವಪ್ಪ ಇತನು ಗಣಕಯಂತ್ರವನ್ನು ಟೇಬಲ್ ಮೇಲಿಂದ ಎತ್ತಿ ನೆಲಕ್ಕೆ ಹಾಕಿ ಒಡೆದು ಹಾಳು ಮಾಡಿದನು. ಚಂದ್ರಶೇಖರ ರಾಠೋಡ, ರಮೇಶ ರಾಠೋಡ, ಶಿವುಕುಮಾರ ದೇಸಾಯಿ, ಮಾಳಪ್ಪ ಕುರಿ, ದೇವಣ್ಣ ಮೇಟಿ ಇವರೆಲ್ಲರೂ ಏ ಮಗನೇ ಹೊಳ್ಯಾ ನಾವು ಬಂದು ಹೇಳುವವರೆಗೆ ಯಾರದಾದರೂ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಕೊಂದೆ ಬಿಡುತ್ತೇವೆ ಅಂತ ಜೀವದ ಬೆದರಿಕೆ ಹಾಕುತ್ತಿದ್ದಾಗ ಅಲ್ಲಿಯೇ ಪಂಚಾಯತಿಯಲ್ಲಿದ್ದ 1)ಜಟ್ಟೆಪ್ಪ ತಂದೆ ತಿಮ್ಮಯ್ಯ ಅಳ್ಳಳ್ಳಿ 2)ರಾಮನಗೌಡ ತಂದೆ ಭೀಮಣ್ಣ ಕೆಳಗಿನಮನಿ 3) ಶರಣಪ್ಪ ತಂದೆ ಸಾಯಬಣ್ಣ ಬಿರಾದಾರ 4) ಪ್ರಭು ತಂದೆ ಹಣಮಂತ್ರಾಯ ಕೊಳಿಹಾಳ ಇವರುಗಳು ಬಂದು ಜಗಳವನ್ನು ಬಿಡಿಸಿದರು. ಪಂಚಾಯತಿಯಲ್ಲಿ ಕೆಲಸ ಮಾಡುವ ಬಿಲ್ ಕಲೆಕ್ಟರ್ ದುರ್ಗಪ್ಪ ತಂದೆ ನಾಗಪ್ಪ ನಾರಾಯಣಪೂರ, ಸಿಪಾಯಿ ಹಸನ್ಬಾಷಾ ತಂದೆ ಬಂದಗೀಸಾಬ ಮುಲ್ಲಾ ಇವರು ಘಟನೆಯನ್ನು ನೋಡಿರುತ್ತಾರೆ.ನನ್ನ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿ 1) ಒಂದು ಸಿಪಿಯು ಮತ್ತು ಮಾನೀಟರ್ ಅ.ಕಿ:35,000/- ರೂ 2)ಗಣಕಯಂತ್ರದ ಕೋಣೆಯ ಗ್ಲಾಸ್ ಕ್ಯಾಬೀನ್ ಅ.ಕಿ:1000/- ರೂ ಕಿಮ್ಮತ್ತಿನ ಸರಕಾರಿ ವಸ್ತುಗಳನ್ನು ಒಡೆದು ಹಾಳು ಮಾಡಿದ ಬಸವಂತ್ರಾಯಗೌಡ ಮತ್ತು ಸಂಗಡಿಗರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಾರಾಂಶದ ಮೇಲಿಂದ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 12-01-2022 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080