ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 138/2022, ಕಲಂ, 323,324, 504.506. ಸಂಗಡ 34 ಐ.ಪಿ.ಸಿ: ಇಂದು ದಿನಾಂಕ:14-09-2022 ರಂದು ಸಾಯಂಕಾಲ 6:00 ಗಂಟೆಗೆ ದೂರುದಾರಳಾದ ಶ್ರೀ ಮರಿಯಮ್ಮ ಗಂಡ ಸಾಬಣ್ಣ ಕುರುಬರ ವ||60 ವರ್ಷ ಜಾ||ಕುರುಬರ ಉ||ಹೊಲ ಮನೆ ಕೆಲಸ ಸಾ||ವಡ್ನಳ್ಳಿ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ತಂದು ಹಾಜರು ಪಡಿಸಿದ್ದು ಅದರ ಸಾರಂಶವೆನೆಂದರೆ, ನಮಗೆ ಹಿರಿಯರಿಂದ ಬಂದ ಹೊಲದ ಸವರ್ೆ ನಂ.121 ಇದ್ದು ಅದರಲ್ಲಿ ನಮ್ಮ ಅಣ್ಣತಮಕಿಯವರದೂ ನಮ್ಮದು ಹೊಂದಿಕೊಂಡಿದ್ದು ಅದರಲ್ಲಿ ನನ್ನ ಮಗನ ಹೆಸರಿನಲ್ಲಿದ್ದ 2 ಎಕರೆ ಜಮೀನು ನಮ್ಮ ಅಣ್ಣ ತಮ್ಮಕಿಯವರಿಗೆ ಹೊಲ ಮಾಡಲು ನೀಡಿದ್ದು ಇರುತ್ತದೆ ಅದರಲ್ಲಿ ಒಂದು ಎಕರೆ ಜಮೀನು ನನ್ನ ಹೆಸರಿನಲ್ಲಿದ್ದು ಅದು ನಾನೆ ಖಾಸಗಿ ವ್ಯಕ್ತಿಗಳಿಂದ ಸಾಗುವಳಿ ಮಾಡಿಸುತ್ತೆನೆ. ಹಿಗಿದ್ದು ಇಂದು ದಿನಾಂಕ.14-09-2022 ರಂದು ಬೆಳಗ್ಗೆ 10:00 ಗಂಟೆಗೆ ನಾನು ವಡ್ನಳಿ ಸೀಮಾಂತರದಲ್ಲಿ ಬರುವ ನನ್ನ ಪಾಲಿನ ಹೊಲದಲ್ಲಿ ಟ್ರ್ಯಾಕ್ಟರ ಮುಖಾಂತರ ಸಾಗುವಳಿ ಮಾಡುತ್ತಿರುವಾಗ ನಮ್ಮ ನಗೆಯನಿಯರು ಆದ 1) ದೇವಿಂದ್ರಮ್ಮ ಗಂಡ ಶರಣಪ್ಪ 2) ಈರಮ್ಮ ಗಂಡ ದೊಡ್ಡ ಸಾಬಣ್ಣ 3) ಹೊನ್ನಮ್ಮ ಗಂಡ ಮಲ್ಲಪ್ಪ ಪಸಪೂಲ್ ಇವರೆಲ್ಲರು ಕೂಡಿಕೊಂಡು ಬಂದು ಎಲೇ ರಂಡಿ, ಬೊಸಡಿ, ಸೂಳೇ ಮಗಳೆ ನೀನು ಈ ಹೊಲ ಯಾಂಗ ಮಾಡುತ್ತಿಯ್ಯಾ ನಿನ್ನ ಮಗ ಶಿವಪ್ಪ ನಮಗೆ ಮಾಡಲು ಹೇಳಿದ್ದಾನೆ ನೀನು ಯಾಂಗ ಮಾಡುತ್ತಿಲೇ ರಂಡಿ ಬೊಸಡಿ ನಿನಗೆ ಇವತ್ತು ಒಂದು ಗತಿ ಕಾಣಿಸುತ್ತೆವೆ ಅಂತಾ ಹೇಳಿ ಈರಮ್ಮ ಈಕೆಯು ನನ್ನ ಎರಡು ಕೈಯಗಳನ್ನು ಹಿಂದಕ್ಕೆ ತಿರುವಿ ಹಿಡಿದುಕೊಂಡಳು ದೇವೆಂದ್ರಮ್ಮ ಇವಳು ನನಗೆ ಕಾಲಿನಿಂದ ಒದ್ದಳು ಆಗ ನಾನು ಕೆಳಗೆ ಬಿದ್ದಾಗ ಹೊನ್ನಮ್ಮ ಇವಳು ಕಟ್ಟಿಗೆಯಿಂದ ಹೊಡೆದು ನೆಲಕ್ಕೆ ಹಾಕಿ ಎದೆಯ ಮೇಲೆ ಕುಳಿತು ತಲೆಗೆ ಎಲ್ಲರು ಸೇರಿ ಕಟ್ಟಿಗೆಯಿಚಿದ ಹೊಡೆದು, ಕಾಲಿನಿಂದ ಕೈಯಿಂದ ಮನಬಂದಂತೆ ಹೊಡೆದು, ಕುತ್ತಿಗೆ ಭಾಗಕ್ಕೆ, ಬಲಗೈಯಗೆ, ಮುಂಡಿಗೆ, ಹೊಟ್ಟೆಗೆ ಹೊಡೆದು ಭಾರಿ ಗುಪ್ತಗಾಯ ಮಾಡಿರುತ್ತಾರೆ ನಾನು ನೆಲಕ್ಕೆ ಬಿದ್ದು ಚಿರಾಡುತ್ತಿರುವಾಗ ನಮ್ಮ ಬಾಜು ಹೊಲದಲ್ಲಿ ಕೆಲಸ ಮಾಡುತಿದ್ದ ಮೈಲಾರಿ ತಂದೆ ಹಣಮಂತ ರಾಂಪುರ ಇವರು ಬಂದು ಜಗಳ ಬಿಡಿಸಿಕೊಂಡರು, ಜಗಳ ಬಿಟ್ಟು ಹೊಗುವಾಗ ಇವತ್ತು ಉಳಿದಿದಿ ಇನ್ನೋಂದು ಸಲ ಹೊಲದ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬೀಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ನಂತರ ನನಗೆ ಮೈಲಾರಿ ಒಂದು ಆಟೋದಲ್ಲಿ ಕುಡಿಸಿಕಳುಹಿಸಿರುತ್ತಾನೆ. ನಾನು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದಿರುತ್ತೆನೆ. ಕಾರಣ ಈ ಮೇಲ್ಕಂಡ 1) ದೇವಿಂದ್ರಮ್ಮ ಗಂಡ ಶರಣಪ್ಪ 2) ಈರಮ್ಮ ಗಂಡ ದೊಡ್ಡಸಾಬಣ್ಣ 3) ಹೊನ್ನಮ್ಮ ಗಂಡ ಮಲ್ಲಪ್ಪ ಪಸಪೂಲ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.138/2022 ಕಲಂ.323, 324, 504,506, ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 16-09-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080