Shri Basavaraj Bommai
Hon'ble Chief Minister | Govt. of Karnataka.
ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-01-2023
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ. 279, 337, 338 ಐಪಿಸಿ: ದಿನಾಂಕ: 17-01-2023 ರಂದು ಮದ್ಯಹ್ನ 2-30 ಗಂಟೆಗೆ ದೂರದಾರನಾದ ಶ್ರೀ ಬಸವರಾಜ ತಂದೆ ಭೀಮರಾಯ ತಳವಾರ ವ|| 32 ವರ್ಷ ಜಾ|| ಕಬ್ಬಲಿಗ ಸಾ|| ಖಾನಳ್ಳಿ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನಿಡಿದ್ದೇನೆಂದರೆ ದಿನಾಂಕ:10-01-2023 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಭಂದಿಕನಾದ ದೇವಪ್ಪ ತಂದೆ ಸಾಬಣ್ಣ ದನಕಾಯಿ ಇಬ್ಬರು ಕೂಡಿಕೊಂಡು ದೇವಪ್ಪನ ಮೋಟರ ಸೈಕಲ್ ನಂ.ಕೆಎ-33 ಇಬಿ-1260 ನೇದ್ದರ ಮೇಲೆ ಕುಳಿತುಕೊಂಡು ದೇವಪ್ಪ ಇತನು ಮೋಟರ ಸೈಕಲ್ ನಡೆಸುತ್ತಿದ್ದನು ನಾನು ಹಿಂದುಗಡೆ ಕುಳಿತುಕೊಂಡಿದ್ದೆನು, ನಾವು ಖಾನಳ್ಳಿ ದಾಟಿ ಹೋಗುತ್ತಿರುವಾಗ ದೇವಪ್ಪನು ಮೋಟರ ಸೈಕಲನ್ನು ಅತಿ ವೇಗವಾಗಿ ನಡೆಸುತ್ತಿದ್ದನು ಆಗ ನಾನು ಯಾಕೇ ಅಷ್ಟೋಂದು ವೇಗವಾಗಿ ನಡೆಸುತ್ತಿದಿ ಸಾವಕಾಸವಾಗಿ ನಡಿಸು ಅಂತ ಹೇಳಿದಾಗ ನಿಧಾನವಾಗಿ ನಡೆಸುತ್ತಾ ಮತ್ತೆ ವೇಗವಾಗಿ ಚಲಾಯಿಸುತ್ತಿದ್ದನು ಹೀಗೆ ನಡೆಸುವಾಗ ನಮ್ಮೂರಿನ ಯಂಕಪ್ಪ ದೊರಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಅದೇ ಸಮಯಕ್ಕೆ ಯಂಕಪ್ಪ ಇವರ ಹೊಲದಿಂದ ಅವರ ಮಗ ಮಲ್ಲಪ್ಪ ತಂದೆ ಯಂಕಪ್ಪ ಇತನು ತಾನು ನಡೆಸು ಮೋಟರ ಸೈಕಲನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ಮೋಟರ ಸೈಕಲ್ ಮುಖಾಮುಖಿ ಡಿಕ್ಕಿ ಪಡಿಸಿ ಅಪಘಾತವಾಗಿ ತಿವ್ರ ಸವರೂಪ ಮತ್ತು ಸಾದಸ್ವರೂಪದ ಗಾಯಗಳಾದ ಬಗ್ಗೆ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.
Last Updated: 18-01-2023 10:15 AM Updated By: Admin
Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion
Government of Karnataka (GoK) is a pioneer in leveraging information and communication technology (ICT) for better governance and is at the forefront of implementation of electronic-Governance (e-Governance) initiatives in the country. The Centre for e-Governance (CeG) is a nodal agency established in the year 2006, under the Societies Registration Act, to steer the e-governance policies and strategies in the state. It is the custodian of the e-governance core infrastructure and basic administrative reform based applications created in the state. In fact, it is unique in the state as it is placed in Department of Personnel & Administrative Reforms (DPAR) which is directly accountable to the Chief Minister of the state. The services of CeG over the years has proved to be immensely contributive in realizing the benefits of IT for common man. True to the ethos of the IT sector that demands autonomous functionality, the CeG spreads open its wings to various innovative projects aiming to empower citizens through the support of e-Governance.
Today, the state can boast of state-of-the-art two Data Centers, MPLS technology based Karnataka State Wide Area Network and core applications such as e-procurement and HRMS groomed under CeG with cent percent performance quality and standards, even setting certain benchmarks.