ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-07-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ. 87 ಕೆ.ಪಿ ಎಕ್ಟ್ : ಇಂದು ದಿನಾಂಕ.17/07/2022 ರಂದು 11-00 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ನಾನು ಇಂದು ದಿನಾಂಕ.17/07/2022 ರಂದು 8-45 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮದನಪೂರಗಲ್ಲಿಯ ಮಹಿಬೂಬ ಸುಬಾನಿ ದಗರ್ಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕೆ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು 9-40 ಪಿಎಮ್ ಕ್ಕೆ ಹಿಡಿದು ವಿಚಾರಿಸಲು 1) ಅಲಿಬಿನ್ ಆಬೀದ ತಂದೆ ಆಬೀದ್ ಬಿನ್ ಹುಸೇನ ಚಾವುಸ ವ;30 ಜಾ; ಮುಸ್ಲಿಂ ಉ; ವ್ಯಾಪಾರ ಸಾ; ಕುಂಬಾರವಾಡಿ ಯಾದಗಿರಿ 2) ಮಹ್ಮದ ಇಸಾನ ತಂದೆ ಮಹ್ಮದ ಚಾಂದ ಘೋರಿ ವ;34 ಜಾ; ಮುಸ್ಲಿಂ ಉ; ಚಾಲಕ ಸಾ; ಹೆಂಡಗೇರಾ ಅಗಸಿ ಯಾದಗಿರಿ 3) ಅಬ್ದುಲ ನಹೀಮ್ ತಂದೆ ಅಬ್ದುಲ ಕಹೀಮ್ ವ;32 ಜಾ; ಮುಸ್ಲಿಂ ಉ; ಚಾಲಕ ಸಾ; ಡಬೀರ ಕಾಲೋನಿ ಯಾದಗಿರಿ 4) ಫಹೀಮ್ ಅಹ್ಮದ ತಂದೆ ಅಬ್ದುಲ ಅಜೀಮ್ ಗುಲಬಗರ್ಾ ವ;40 ಜಾ; ಮುಸ್ಲಿಂ ಉ; ಎಲೆಕ್ಟ್ರೀಷನ್ ಸಾ; ಶಾಂತಿನಗರ ಯಾದಗಿರಿ 5) ಖಾಜಾ ಇಮ್ತಿಯಾಜುದ್ದೀನ್ ತಂದೆ ಮಹ್ಮದ ರಿಯಾಜಿದ್ದೀನ್ ಖೊತ ವ;40 ಜಾ; ಮುಸ್ಲಿಂ ಉ; ಹೊಟೇಲ ವ್ಯಾಪಾರ ಸಾ; ಡಬೀರ ಕಾಲೋನಿ ಯಾದಗಿರಿ 6) ಮಹ್ಮದ ಶಫೀ ತಂದೆ ಬಾಷಾಸಾಬ ನಾಯ್ಕಲ್ ವ;30 ಜಾ; ಮುಸ್ಲಿಂ ಉ; ಆಟೋ ಚಾಲಕ ಸಾ; ಮೈಲಾಪೂರ ಅಗಸಿ ಯಾದಗಿರಿ 7) ಮಹ್ಮದ ಸುಲ್ತಾನ ಹಾಜಿ ತಂದೆ ಅಬ್ದುಲ ಅಬೀದ ನಕೀಮ್ ವ;27 ಜಾ; ಮುಸ್ಲಿಂ ಉ; ಖಾಸಗಿಕೆಲಸ ಸಾ; ವೀರಶೈವ ಕಲ್ಯಾಣ ಮಂಟಪ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 15900=00 ರೂ, ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಜಪ್ತಿಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 11-00 ಪಿಎಮ ಕ್ಕೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.84/2022 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 117/2022 ಕಲಂ 279, 338 ಐಪಿಸಿ:17.07.2022 ರಂದು ಬೆಳಿಗ್ಗೆ 08.40 ಗಂಟೆ ಸುಮಾರಿಗೆ ಕಂದಕೂರ-ಗುಂಜನೂರ ರಸ್ತೆಯ ಮೇಲೆ ಕಂದಕೂರ ದಾಟಿದ ನಂತರ 01 ಕಿ.ಮೀ ದೂರ ಕೆ.ಕೆ.ಆರ್.ಟಿ.ಸಿ ಬಸ್ ನಂ: ಕೆಎ-33-ಎಫ್-341 ನೇದ್ದರ ಚಾಲಕ ಆರೋಪಿ ಪರುಶರಾಮ ತಂದೆ ಮಲ್ಲಪ್ಪ ಈತನು ಬಸ್ಸನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ನಡೆಸಿ ಒಮ್ಮಿಂದೊಮ್ಮೇಲೆ ಕಟ್ಟ ಹೊಡೆದಿದ್ದರಿಂದ ಬಸ್ಸಿನ ಡೋರ ಎದುರಿಗೆ ಕುಳಿತಿದ್ದ ಗಾಯಾಳು ಭೀಮವ್ವ ಬಸ್ಸಿನ ಡೋರನಿಂದ ಕೆಳಗೆ ಬಿದ್ದಿದ್ದರಿಂದ ಗಾಯಾಳು ಭೀಮವ್ವಗೆ ಸಾದಾ ಮತ್ತು ಬಾರಿ ರಕ್ತಗಾಯಗವಾಗಿದ್ದರ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 60/2022 ಕಲಂ 420 ಐಪಿಸಿ ಮತ್ತು 3 & 7 ಇ.ಸಿಯ್ಯಾಕ್ಟ: ಫಿಯರ್ಾದಿದಾರರಿಗೆ ಪಿ.ಎಸ್.ಐ(ಕಾಸು) ಭೀ.ಗುಡಿಠಾಣೆರವರಿಂದ ಮುಡಬೂಳ ಗ್ರಾಮದಿಂದ ಗೋಗಿ ಕಡೆಗೆ ಸರಕಾರದಿಂದ ಅಂಗನವಾಡಿಗಳಿಗೆ ಮಂಜೂರಾದ ಹಾಲಿನ ಪುಡಿಯ ಪಾಕಿಟಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಅಂತಾ ಮಾಹಿತಿ ಸಿಕ್ಕಿದ್ದರಿಂದ ಇಂದು ದಿನಾಂಕ 17/07/2022 ರಂದು 12.45 ಪಿ.ಎಮ್.ಕ್ಕೆ ಫಿಯರ್ಾದಿದಾರರು ಪಿ.ಎಸ್.ಐ, ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಕೋಡಮನಳ್ಳಿ ಕ್ರಾಸ್ ಹತ್ತಿರ ಹೋದಾಗಆರೋಪಿತನು ಮುಡಬೂಳ ಗ್ರಾಮದಅಂಗನವಾಡಿ ಶಿಕ್ಷಕಿಯರಿಂದ ಹಾಲಿನ ಪುಡಿ ಪಾಕೀಟಗಳನ್ನು ಅನಧಿಕೃತವಾಗಿಖರೀದಿ ಮಾಡಿಕೊಂಡು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಗೋಗಿ ಕಡೆಗೆತನ್ನಕಾರ್ ನಂ:ಎಮ್.ಹೆಚ್-12, ಡಿವೈ-7180 ನೇದ್ದರಡಿಕ್ಕಿಯಲ್ಲಿ ಹಾಕಿಕೊಂಡುಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಪಿ.ಎಸ್.ಐ ಮತ್ತು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಾಲಿನ ಪುಡಿ ಪಾಕೀಟಗಳನ್ನು ಹಾಗೂ ಕಾರನ್ನು 1 ಪಿ.ಎಮ್ ದಿಂದ 2.30 ಪಿ.ಎಮ್ಅವಧಿಯವರೆಗೆ ಜಪ್ತಿಪಡಿಸಿಕೊಂಡು 3 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ನೀಡಿದ್ದರಿಂದಠಾಣೆಗುನ್ನೆ ನಂ:60/2022 ಕಲಂ 420 ಐಪಿಸಿ ಮತ್ತು 3 & 7 ಇ.ಸಿ ಎಕ್ಟ್ ನೇದ್ದರ ಪ್ರಕಾರಗುನ್ನೆದಾಖಲು ಮಾಡಿಕೊಂಡುತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 22-07-2022 12:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080