ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-12-2022


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ: 279, 338 ಐಪಿಸಿ: ಇಂದು ದಿನಾಂಕ: 17/12/2022 ರಂದು 07.15 ಪಿ.ಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ಫಿಯರ್ಾದಿದಾರರ ಮಗನಾದ ದೇವಪ್ಪ ಈತನು ಕೂಲಿ ಕೆಲಸಕ್ಕೆಂದು ದಿನಾಂಕ 11/12/2022 ರಂದು 02.00 ಪಿ.ಎಮ್ ಸುಮಾರಿಗೆ ಅಟೋ ನಂ ಕೆಎ:33-8799 ನೇದ್ದರಲ್ಲಿ ಗೋಗಿ ಕಡೆಗೆ ಗೋಗಿ ಮಂಜಿತ್ ಕಾಟನ್ ಮಿಲ್ ಹತ್ತಿರ ಹೋಗುತ್ತಿದ್ದಾಗ ಅಟೋ ಚಾಲಕ ಮಲ್ಲಪ್ಪ ತಂದೆ ಹಣಮಂತ ನಂದೆಳ್ಳಿ ಸ:ಹಳಿಸಗರ ಶಹಾಪೂರ ಈತನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಅಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಅಟೋದಲ್ಲಿದ್ದ ದೇವಪ್ಪ ಈತನಿಗೆ ಭಾರಿ ರಕ್ತಗಾಯವಾಗಿದ್ದರಿಂದ ವೈದ್ಯಾಧಿಕಾರಿಗಳು ಕಲಬುಗರ್ಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ದೇವಪ್ಪ ಈತನಿಗೆ ಉಪಚಾರಕ್ಕಾಗಿ ಅಂಬುಲೆನ್ಸ್ದಲ್ಲಿ ಕರೆದುಕೊಂಡು ಹೋಗಿ ಕಲಬುಗರ್ಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಫಿಯರ್ಾದಿಯ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲದ ಕಾರಣ ದೇವಪ್ಪ ಈತನಿಗೆ ಆಪರೇಶನ್ ಮಾಡಿಸಿ ಆತನಿಗೆ ಅಲ್ಲಿಯೇ ಬಿಟ್ಟು ಇಂದು ದಿನಾಂಕ 17/12/2022 ತಡವಾಗಿ ಠಾಣೆಗೆ ಬಂದು ಫಿಯರ್ಾದಿ ಅಜರ್ಿಯನ್ನು ನೀಡಿದ್ದು ಇರುತ್ತದೆ.ಸದರಿ ಅಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪಿಯರ್ಾದಿ ಸಾರಾಂಶವಿರುತ್ತದೆ.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ: ಇಂದು ದಿನಾಂಕ:17.12.2022 ರಂದು 10:30 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ಶಾಂತಿಲಾಲ ತಂದೆ ಲಚಮಪ್ಪ ರಾಠೋಡ ವ:48 ವರ್ಷ ಉ:ಒಕ್ಕಲುತನ ಜಾ:ಹಿಂದೂ ಲಂಬಾಣಿ ಸಾ:ರಾಜವಾಳತಾಂಡಾ ತಾ:ಹುಣಸಗಿ ಜಿ-ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 17.12.2022 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಲಿಜಿಗೆ ಹಾಕಿಕೊಂಡ ರಾಜವಾಳ ಸೀಮಾಮತರದಲ್ಲಿಯ ಜುಮಾಲಪೂರ ತಾಂಡಾದ ತುಕಾರಾಮ ತಂದೆ ಮಾನಪ್ಪ ರಾಠೋಡ ರವರ ಹೊಲಕ್ಕೆ ನಾನು ಮತ್ತು ನನ್ನ ಹೆಂಡತಿ ತಾರಾಬಾಯಿ ಹಾಗೂ ನನ್ನ ಮಗನಾದ ಗುಂಡುರಾವ ರವರು ಹೋಗಿ ಶೆಂಗಾದ ಬೆಳೆಗೆ ನೀರು ಹಾಯಿಸಲೆಂದು ಕಾಲುವೆಯಿಂದ ನೀರು ನಮ್ಮ ಹೊಲಕ್ಕೆ ತಿರುವಿಕೊಳ್ಳುತ್ತಿರುವಾಗ ನಮ್ಮ ತಾಂಡಾದ 1) ಪರಶುರಾಮ ತಂದೆ ರಾಮಣ್ಣ ರಾಠೋಡ, 2)ಪಾಪಣ್ಣ ತಂದೆ ರಾಮಣ್ಣ ರಾಠೋಡ 3)ರತ್ನಸಿಂಗ್ ತಂದೆ ರಾಮಣ್ಣ ರಾಠೋಡ 4) ಆನಂದ ತಂದೆ ಪರಶುರಾಮ ರಾಠೋಡ 5) ಶೆವಲಿಬಾಯಿ ಗಂಡ ರಾಮಣ್ಣ ರಾಠೋಡ 6) ದೇವಿಬಾಯಿ ಗಂಡ ಪಾಪಣ್ಣ ರಾಠೋಡ ಇವರೆಲ್ಲರೂ ಗುಂಪಾಗಿ ನನ್ನ ಹತ್ತಿರ ಬಂದವರೇ ಬೋಸಡಿ ಮಗನೇ ಯಾರಿಗೆ ಕೇಳಿ ನಿನ್ನ ಹೊಲಕ್ಕೆ ನೀರು ತಿರುವಿಕೊಂಡಿ ಸೂಳೇ ಮಗನೇ ಇನ್ನೂ ನಮ್ಮ ಹೊಲಕ್ಕೆ ನೀರು ಹಾಯಿಸುವುದು ಆಗಿಲ್ಲ ನಿನಗೆ ಇವತ್ತು ನೀರು ಬಿಡುವದಿಲ್ಲ ಅಂತ ಬೈಯುತ್ತಿರುವಾಗ ನಾನು ಅವರಿಗೆ ಈಗ 2 ದಿವಸಗಳಿಂದ ನೀವೆ ನೀರು ಹಾಯಿಸಿಕೊಳ್ಳುತ್ತಿದ್ದೀರಿ ಇವತ್ತು ನಮ್ಮ ಹೊಲಕ್ಕೆ ನೀರು ಬಿಡುತ್ತೇವೆ ಅಂತ ಹೇಳಿದ್ದೀರಿ ನಮ್ಮ ಹೊಲದಲ್ಲಿ ಬೆಳೆ ಒಣಗುತ್ತಿದೆ ಇವತ್ತು ಒಂದು ದಿನ ರಾತ್ರಿ ನನಗೆ ನೀರು ಬಿಡಿರೀ ಅಂತ ಅನ್ನುತ್ತಿರುವಾಗಲೇ ಅವರಲ್ಲಿಯ ಪಾಪಣ್ಣ ತಂದೆ ರಾಮಣ್ಣ ರಾಠೋಡ ಮತ್ತು ರತ್ನಸಿಂಗ್ ತಂದೆ ರಾಮಣ್ಣ ರಾಠೋಡ ಇವರಿಬ್ಬರೂ ನನ್ನ ತೆಕ್ಕಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲದ ಮೇಲೆ ಬಿದ್ದಾಗ ಪರಶುರಾಮ ತಂದೆ ರಾಮಣ್ಣ ರಾಠೋಡ ಇತನು ತನ್ನ ಕೈಯಲ್ಲಿಯ ಕೊಡಲಿಯ ತುಂಬಿನಿಂದ ನನ್ನ ತಲೆಯ ಮೇಲೆ ಮುಂಭಾಜುವಿಗೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಆನಂದ ತಂದೆ ಪರಶುರಾಮ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಎಡಗಾಲ ಮೊಳಕಾಲ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ಆಗ ಬಿಡಿಸಲು ಬಂದ ನನ್ನ ಹೆಂಡತಿ ತಾರಾಬಾಯಿಗೆ ಶೆವಲಿಬಾಯಿ ಗಂಡ ರಾಮಣ್ಣ ರಾಠೋಡ ಹಾಗೂ ದೇವಿಬಾಯಿ ಗಂಡ ಪಾಪಣ್ಣ ಇವರುಗಳು ಸೂಳಿ ಬಿಡಿಸಲು ಬಂದಿಯೇನು ಅಂತ ಬೈದು ತೆಕ್ಕೆಗೆ ಬಿದ್ದು ಕಾಲುವೆಯಲ್ಲಿ ಕೆಡವಿ ಸೊಂಟದ ಮೇಲೆ ಮತ್ತು ಎಡಗಾಲ ತೊಡೆಯ ಮೇಲೆ ಒದ್ದು ತುಳಿದು ಒಳಪೆಟ್ಟು ಮಾಡಿದ್ದು ಆಗ ನಾನು ಮತ್ತು ನನ್ನ ಹೆಂಡತಿ ನಮ್ಮನ್ನು ಉಳಿಸಿರಪ್ಪೋ ಅಂತ ಚೀರಾಡ ಹತ್ತಿದಾಗ ಅಲ್ಲಿಂದಲೇ ಹೋಗುತ್ತಿದ್ದ ನಮ್ಮ ತಾಂಡಾದ ಕಾಶಿರಾಮ ತಂದೆ ತಾವರೆಪ್ಪ ರಾಠೋಡ, ತಾವರೆಪ್ಪ ತಂದೆ ದೇವಪ್ಪ ಜಾಧವ ಮತ್ತು ನಮ್ಮ ಜೊತೆಗೆ ಇದ್ದ ನನ್ನ ಮಗನಾದ ಗುಂಡುರಾವ ರವರು ಬಂದು ನೋಡಿ ಅವರೆಲ್ಲರೂ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಯುವದನ್ನು ನೋಡಿ ಬಿಡಿಸಿದ್ದು ಹೋಗುವಾಗ ಮೇಲೆ ನಮೂದಿಸಿದ ಆರು ಜನರು ನನಗೆ ಮತ್ತು ನನ್ನ ಹೆಂಡತಿಗೆ ಬೋಸಡಿ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿದೀ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 06 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ನನಗೆ ಹಾಗೂ ನನ್ನ ಹೆಂಡತಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತ ಪಿಯರ್ಾದಿಯ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.83/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡಿದ್ದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 19-12-2022 05:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080