ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 19-01-2023



ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 6/2023 ಕಲಂ 295, 505[2] ಐಪಿಸಿ:ದಿನಾಂಕ: 18-01-2022 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ನಾನು ಮತ್ತು ನನ್ನ ಗೇಳೆಯರು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ನಾವು ಹೋಟಲದಲ್ಲಿ ಮೋಬೈಲದಲ್ಲಿ ಇನ್ಸಾಟಾಗ್ರಾಮದಲ್ಲಿ ವಿಡಿಯೋ ನೋಡುತ್ತಿರುವಾಗ ಒಂದು ಹೆಣ್ಣಿನ ಅರೆ ನಗ್ನ ಭಾವ ಚಿತ್ರಕ್ಕೆ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ ಇವರ ಮುಖ ಎಡಿಟ್ ಮಾಡಿ ಚಲನಚಿತ್ರದ  ಈ ಸೋಂಟ ನೋಡು ನೆಂಟ ನಿನ್ನ್ ಆಸೆ ತೀರ ಗಂಟ್ ಮಾವ ಮಾವ ಪೋಲಿ ಮಾವ ಅಂತಾ ಹಾಡು ಜೋಡಿಸಿ ಅವಮಾನ ಮಾಡಿದ ವೀಡಿಯೋ ಬಂದಿದ್ದು, ಆಗ ನಾವು ಅದು ಯಾರಿಂದ ಬಂದಿದೆ ಅಂತಾ ಇನ್ಸಾಟಾಗ್ರಾಮ ಐಡಿ ನೋಡಲಾಗಿ ಅದು (ಛಜಜಟಣಟಿಚಿಥಿಚಿಞ4)  ಅಂತಾ ಇತ್ತು. ಅದನ್ನು  ಒಬ್ಬ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ ಅವರಿಗೆ ಅವಮಾನ ಮಾಡಿ ಜಾಲಾತಾಣದಲ್ಲಿ ಹರಿಬಿಟ್ಟು ಮುಸ್ಲಿಂ ಧರ್ಮದ ಬಾಂದವರಿಗೆ ಅವಮಾನ ಮಾಡಿ ಸಮುದಾಯಗಳ ಮದ್ಯೆ ವೈರ, ದ್ವೇಷ, ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತೆ  ಒಂದು ಹೆಣ್ಣಿನ ಅರೆ ನಗ್ನ ಭಾವ ಚಿತ್ರಕ್ಕೆ ಸ್ವಾತಂತ್ರ ಹೋರಾಟಗಾರ ಶ್ರೀ ಟಿಪ್ಪು ಸುಲ್ತಾನ ಇವರ ಮುಖ ಎಡಿಟ್ ಮಾಡಿ ಅವಮಾನ ಮಾಡಿದ ವೀಡಿಯೋ ಜಾಲತಾಣದಲ್ಲಿ ಪ್ರಸಾರ ಮಾಡಿದ್ದು ಇರುತ್ತದೆ
 

ಇತ್ತೀಚಿನ ನವೀಕರಣ​ : 19-01-2023 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080