ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 20-09-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 105/2022 ಕಲಂ: 143, 341, 323, 504, 506 ಸಂ. 149 ಐಪಿಸಿ : ಇಂದು ದಿನಾಂಕ. 19/09/2022 ರಂದು 3-30 ಪಿಎಮ್ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಗಾಯಾಳು ಎಮ್.ಎಲ್.ಸಿ ಮಾಹಿತಿ ಮೇರೆಗೆ 4-00 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಭೇಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಾಳು ಪಿರ್ಯಾಧಿ ದೇವಿಂದ್ರಪ್ಪ ತಂದೆ ಸಾಬಣ್ಣ ನಾಗಣ್ಣೋರ ವ; 30 ಜಾ: ಕಬ್ಬಲಿಗ ಉ; ಖಾಸಗಿ ಸಿವಿಲ್ ಕಾಂಟ್ರೆಕ್ಟರ್ ಸಾ; ಹೊನಿಗೇರಾ ತಾ; ಜಿ; ಯಾದಗಿರಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಖಾಸಗಿಯಾಗಿ ಸಿವಿಲ್ ಕಾಂಟ್ರೆಕ್ಟರ ಅಂತಾ ಕೆಲಸ ಮಾಡಿಕೊಂಡಿದ್ದು ಯಾದಗಿರಿ ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ನಾವು ನಾಲಕು ಜನ ಮಕ್ಕಳಿದ್ದು ನಾನು ಮೂರನೇ ಮಗನಾಗಿದ್ದು ಆಗಾಗ ಊರಿಗೆ ಹೋಗಿ ಬರುವುದು ಮಾಡುತ್ತೇನೆ. ಹಿಗೀದ್ದು ನಿನ್ನೆ ದಿನಾಂಕ; 18/09/2022 ರಂದು 11-30 ಎಎಮ್ ಸುಮಾರಿಗೆ ನನ್ನ ಮೊಬೈಲ ನಂ.9591156356 ನೇದ್ದರ ವಾಟ್ಸಾಪ ಸ್ಟೇಟಸ್ದಲ್ಲಿ '' ಹೊನಗೇರಾ ಗ್ರಾಮ ಪಂಚಾಯತಿಯಲ್ಲಿ 15 ನೆಯ ಹಣಕಾಸು ಯೋಜನೆಯ ಅನುದಾನವನ್ನು ರೂಪಾಯಿ 83 ಲಕ್ಷಾ ಎಕಾ ಎಕಿ ಲೂಟಿ ಹೊಡೆಯಲು ತಯಾರಿ ನಡಿತಾ ಇದೆ ಮಾನ್ಯ ಶರಣಗೌಡ ಕಂದಕೂರ ಅಣ್ಣನವರೇ ಇದೆನಾ ಅಬಿವೃದ್ದಿ ತಮ್ಮದು... ತಮ್ಮ ಕಾರ್ಯಕರ್ತರು'' ಅಂತಾ ಬರೆದು ಹಾಕಿದ್ದು ಇದನ್ನು ನೋಡಿದ ಭೀಮರಾಯ ತಂದೆ ಬಸ್ಸಣ್ಣ ಬೈರಪ್ಪನೊರ ಸಾ; ಹೊನಿಗೇರಾ ಇವರು ನನಗೆ ತಮ್ಮ ಮೊಬೈಲ್ ನಂ.9845207116 ನೇದ್ದರಿಂದ ಫೋನ ಮಾಡಿ ನನ್ನ ಹೆಂಡತಿ ಹೊನಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷರು ಇದ್ದಾಳೆ ಈ ಪಂಚಾಯತಿಗೆ ಹಣ ಬಿಡುಗಡೆಯಾದ ಬಗ್ಗೆ ನೀನು ನಮಗೆ ಕೇಳಬೇಕಾಗಿದ್ದು ಅದು ಬಿಟ್ಟು ಶರಣಗೌಡ ಕಂದಕೂರ ಅಣ್ಣನವರ ಹೆಸರು ಹಾಕಿ ಅವರ ಮಯರ್ಾದೆಗ ಧಕ್ಕೆ ತಂದಿರುವೆ ನಿನ್ನೋಮದಿಗೆ ಮಾತನಾಡುವುದಿದೆ ಯಾದಗಿರಿ ನಗರದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಯ ಸ್ಥಳಕ್ಕೆ ಬಾ ಅಂತಾ ಕರೆದನು. ಆಗ ನಾನು ಬೇರೆ ಕಡೆ ಕೆಲಸದಲ್ಲಿ ಇದ್ದು ಸಾಯಂಕಾಲ ಬರುತ್ತೇನೆಂದು ಹೇಳಿದೆನು. ಮತ್ತೆ ಸಾಯಂಕಾಲ ಸದರಿ ಭೀಮರಾಯನು ನನಗೆ ಕರೆಮಾಡಿ ಬರುವಂತೆ ತಿಳಿಸಿದ್ದರಿಂದ ನಾನು ಯಾದಗಿರಿ ನಗರದ ಆರ್.ಟಿ.ಓ ಆಫೀಸ ಹತ್ತಿರದ ವಿಶ್ವರಾಧ್ಯ ಹೊಟೇಲ ಮುಂದುಗಡೆ ಬಂದು ಭೀಮರಾಯನಿಗೆ ಫೋನ ಮಾಡಿ ನಾನು ಆರ್.ಟಿ.ಓ ಆಫೀಸ ಹತ್ತಿರ ಇರುವ ಬಗ್ಗೆ ತಿಳಿಸಿದೆನು. 7-00 ಗಂಟೆ ಸುಮಾರಿಗೆ ಭೀಮರಾಯ ಇತನು ತನ್ನೊಂದಿಗೆ ಈಶಪ್ಪ ತಂದೆ ಬಸವರಾಜ ರ್ಯಾಕಾ ಸಾ; ಹೊನಗೇರಾ, ಸತೀಶರೆಡ್ಡಿ ಸಾ; ಕಟಗಿ ಶಹಾಪೂರ, ಅಮಾತೆಪ್ಪ ತಂದೆ ತಿಮ್ಮಣ್ಣ ಜಾಳಿ, ರವೀಂದ್ರ ತಂದೆ ಗೋಪಾಲ ಬಂದಳ್ಳಿ ಸಾ; ಇಬ್ಬರು ಹೊನಗೇರಾ ಇವರೆಲ್ಲರೂ ಕೂಡಿಕೊಂಡು ಬಂದವರೇ, ಏಕಾ ಏಕಿ ನನ್ನೊಂದಿಗೆ ಜಗಳ ತೆಗೆದು ಲೇ, ಬೊಸಡೀ ಮಗನೇ ಶರಣು ಅಣ್ಣನವರ ಹೆಸರು ಕರಾಬ ಮಾಡುತೀಯಾ ಅಂತಾ ಅಂದವರೇ ಅವರಲ್ಲಿ ಈಶಪ್ಪ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದಿದ್ದು ಆಗ ನಾನು ಅವರಿಂದ ತಪ್ಪಿಸಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸತೀಶರೆಡ್ಡಿ ಇತನು ನನಗೆ ತಡೆದು ನಿಲ್ಲಿಸಿ, ಕೈ ಮುಷ್ಠಿ ಮಾಡಿ ಎದೆಗೆ ಗುದ್ದಿದನು. ಭೀಮರಾಯ ಇತನು ಈ ಸೂಳೇ ಮಗನದು ಬಹಳ ಆಗಿದೆ ಇವತ್ತು ಜೀವ ಸಹಿತ ಬಿಡುವುದು ಬೇಡ ಅಂತಾ ಜೀವದ ಬೆದರಿಕೆ ಹಾಕಿ ಕಾಲಿನಿಂದ ನನ್ನ ಬಲಗಾಲಿನ ತೊಡೆಗೆ ಒದ್ದು ಗುಪ್ತಗಾಯ ಮಾಡಿದನು. ಅಮಾತೆಪ್ಪ ಇತನು ನನ್ನ ಬಲಗೈ ಹಿಡಿದು ಕತಿರುವಿ ನೆಲಕ್ಕೆ ಕೆಡವಿದನು. ರವೀಂದ್ರ ಇತನು ಕಾಲಿನಿಂದ ನನಗೆ ಮನಬಂದಂತೆ ಒದ್ದಿದ್ದು ಇರುತ್ತದೆ. ಆಗ ನಾನು ಚಿರಾಡುತ್ತಿರುವಾಗ ಜಗಳದ ಸಪ್ಪಳ ಕೇಳಿ ಪಕ್ಕದಲ್ಲಿದ್ದ ನನಗೆ ಪರಿಚಯವಿರುವ ಲಿಂಗಪ್ಪ ಗುಡಗುಡಿ ಸಾ; ಹೊನೇರಾ, ಮಲ್ಲಪ್ಪ ಕಡಿಪಾವಂಟಿಗಿ ಸಾ; ಮೈಲಾಪೂರ ಇವರು ಜಗಳ ಬಿಡಿಸಿದರು. ನಂತರ ನಾನು ಅವರಿಂದ ಭಯಗೊಂಡು ಕೂಡಲೇ ನಾನು ವಾಷವಿರುವ ಮಾತಾಮಾಣಿಕೇಶ್ವರಿ ನಗರದ ಮನೆಗೆ ಹೋದೇನು. ಇಂದು ದಿನಾಂಕ 19/09/2022 ರಂದು 03.00 ಗಂಟೆಯ ಸಮಯದಲ್ಲಿ ನನಗೆ ಹೊಡೆಬಡೆ ಮಾಡಿದ್ದರಿಂದ ಮೈಕೈ ನೋವು ಕಾಣಿಸಿಕೊಂಡಿದ್ದು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನನಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ ಈ ಮೇಲಿನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 5-30 ಪಿಎಮ್ ಕ್ಕೆ ಬಂದು ಪಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಠಾಣೆ ಗುನ್ನೆ ನಂಬರ. 105/2022 ಕಲಂ 143, 341, 323, 504, 506 ಸಂ. 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ: 323, 324, 504, 506 ಸಂ.34 ಐಪಿಸಿ : ದಿನಾಂಕಃ 30/04/2022 ರಂದು ಸಂಜೆ 6-15 ಗಂಟೆಯ ಸುಮಾರಿಗೆ ಈ ಪ್ರಕರಣದಲ್ಲಿ ಫಿಯರ್ಾದಿ ತನ್ನ ಹೆಂಡತಿಯೊಂದಿಗೆ ತಮ್ಮ ಮನೆಯ ಮುಂದುಗಡೆ ಅಂಗಳದಲ್ಲಿ ಮಾತನಾಡುತ್ತಾ ಕುಂತ್ತಿದ್ದಾಗ ಈ ಪ್ರಕರಣದಲ್ಲಿ ಆಪಾದಿತರು ಬೀಸುವ ಕಲ್ಲು ಮತ್ತು ಕುಗರ್ಿ ವಿಷಯದಲ್ಲಿ ಫಿಯರ್ಾದಿ ಮತ್ತು ಆತನ ಹೆಂಡತಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕಟ್ಟಿಗೆ ಮತ್ತು ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುವ ಬಗ್ಗೆ ದೂರು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 163/2022 ಕಲಂ 78 (3) ಕೆ.ಪಿ ಆಕ್ಟ್ . : ಇಂದು ದಿನಾಂಕ 19/09/2022 ರಂದು, 19-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ ಪಿ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 19/09/2022 ರಂದು 16-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳೀಪೇಠದಲ್ಲಿರುವ ಬಾಗಪ್ಪನ ಹೋಟೇಲ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್.ಸಿ.49. ಬಾಬು ಹೆಚ್.ಸಿ.162. ಶರಣಪ್ಪ ಹೆಚ್.ಸಿ.164. ಧರ್ಮರಾಜ ಪಿ.ಸಿ.45. ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ನಾರಾಯಣ ಹೆಚ್.ಸಿ.49. ರವರಿಗೆ 16-35 ಗಂಟೆಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ಕಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ನಜೀರ ಹೈಮದ ತಂದೆ ಅಬ್ದುಲ್ ರೈಹಿಂ ಪಠಾಣ ವ|| 30 ಜಾ|| ಮುಸ್ಲಿಂ ಉ|| ಕೂಲಿ ಸಾ|| ಜೈನಾಮಸಿದಿ ಹತ್ತಿರ ಆದೊಲ್ಪೂರ ಶಹಾಪೂರ. 2] ಶ್ರೀ ಫೈಯುಮ್ ತಂದೆ ಖಾಜಾಮೈನೂದ್ದಿನ್ ಖಾಜಿ ವ|| 30 ಜಾ|| ಮುಸ್ಲಿಂ ಉ|| ಕೂಲಿ ಸಾ|| ಜೈನಾಮಸಿದಿ ಹತ್ತಿರ ಆದೊಲ್ಪೂರ ಶಹಾಪೂರ. ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 16-40 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು.ಮೇಲಾಧಿಕಾರಿಗಳ ಮಾರ್ಗದಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಠಾಣೆಯಿಂದ 16-45 ಗಂಟೆಗೆ ಹೊರಟು ಹಳೀಪೇಠದ ಬಾಗಪ್ಪನ ಹೋಟೆಲ್ ಹತ್ತಿರ ಸ್ವಲ್ಪ ದೂರದಲ್ಲಿ 16-55 ಗಂಟೆಗೆ ಹೊಗಿ ವಾಹನ ನಿಲ್ಲಿಸಿ. ವಾಹನದಿಂದ ಈ ಮೇಲ್ಕಂಡ ನಾವೆಲ್ಲರು ಇಳಿದು ಬಾಗಪ್ಪನ ಹೋಟೆಲ್ ಹತ್ತಿರ ಹೋಗಿ ಮನೆಗಳ ಮತ್ತು ಹೋಟೆಲ್ ಮರೆಯಲ್ಲಿ ನಿಂತು ನಿಗಾಮಾಡಿ ನೊಡಲಾಗಿ ಬಾಗಪ್ಪನ ಹೋಟೆಲ್ ಹತ್ತಿರ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು. ಆಗ ನಾವೆಲ್ಲರೂ ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು 17-00 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ. ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು. ಮಟಕಾ ಅಂಕಿಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ಆಗ ನಾನು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಸನ್ ಖಾನ ತಂದೆ ಹಮ್ಮದ ಖಾನ ಮಿಶ್ರಿ ವ|| 30 ಜಾ|| ಮುಸ್ಲಿಂ ಉ|| ಮಟಕಾ ಬರೆದುಕೊಳ್ಳೂವುದು ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ 1) ನಗದು ಹಣ 1700=00 ರೂಪಾಯಿ ಇದ್ದು ಅವುಗಳನ್ನು ವಿಂಗಡನೆ ಮಾಡಿ ನೋಡಲಾಗಿ 500 ರೂಪಾಯಿ ಮುಖ ಬೆಲೆಯ 2 ನೋಟುಗಳು, 200 ರೂಪಾಯಿ ಮುಖ ಬೆಲೆಯ 1 ನೋಟು, 100 ರೂಪಾಯಿ ಮುಖ ಬೆಲೆಯ 2 ನೋಟುಗಳು, 20 ರೂಪಾಯಿ ಮುಖ ಬೆಲೆಯ 10 ನೋಟುಗಳು, 10 ರೂಪಾಯಿ ಮುಖ ಬೆಲೆಯ 10 ನೋಟುಗಳು ಇದ್ದು, 2) ಒಂದು ಮಟಕಾ ನಂಬರ ಬರೆದುಕೊಂಡಿದ್ದ ಚೀಟಿ ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ, ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ಅಂಕಿ ಸಂಖೆಗಳನ್ನು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ಸದರಿ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 17-00 ರಿಂದ 18-00 ಗಂಟೆಯವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-15 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 19-00 ಗಂಟೆಗೆ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 163/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ಇಂದು ದಿನಾಂಕ 19/09/2022 ರಂದು, 19-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ ಪಿ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 19/09/2022 ರಂದು 16-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳೀಪೇಠದಲ್ಲಿರುವ ಬಾಗಪ್ಪನ ಹೋಟೇಲ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್.ಸಿ.49. ಬಾಬು ಹೆಚ್.ಸಿ.162. ಶರಣಪ್ಪ ಹೆಚ್.ಸಿ.164. ಧರ್ಮರಾಜ ಪಿ.ಸಿ.45. ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ನಾರಾಯಣ ಹೆಚ್.ಸಿ.49. ರವರಿಗೆ 16-35 ಗಂಟೆಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ಕಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ನಜೀರ ಹೈಮದ ತಂದೆ ಅಬ್ದುಲ್ ರೈಹಿಂ ಪಠಾಣ ವ|| 30 ಜಾ|| ಮುಸ್ಲಿಂ ಉ|| ಕೂಲಿ ಸಾ|| ಜೈನಾಮಸಿದಿ ಹತ್ತಿರ ಆದೊಲ್ಪೂರ ಶಹಾಪೂರ. 2] ಶ್ರೀ ಫೈಯುಮ್ ತಂದೆ ಖಾಜಾಮೈನೂದ್ದಿನ್ ಖಾಜಿ ವ|| 30 ಜಾ|| ಮುಸ್ಲಿಂ ಉ|| ಕೂಲಿ ಸಾ|| ಜೈನಾಮಸಿದಿ ಹತ್ತಿರ ಆದೊಲ್ಪೂರ ಶಹಾಪೂರ. ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 16-40 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು. ಮೇಲಾಧಿಕಾರಿಗಳ ಮಾರ್ಗದಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಠಾಣೆಯಿಂದ 16-45 ಗಂಟೆಗೆ ಹೊರಟು ಹಳೀಪೇಠದ ಬಾಗಪ್ಪನ ಹೋಟೆಲ್ ಹತ್ತಿರ ಸ್ವಲ್ಪ ದೂರದಲ್ಲಿ 16-55 ಗಂಟೆಗೆ ಹೊಗಿ ವಾಹನ ನಿಲ್ಲಿಸಿ. ವಾಹನದಿಂದ ಈ ಮೇಲ್ಕಂಡ ನಾವೆಲ್ಲರು ಇಳಿದು ಬಾಗಪ್ಪನ ಹೋಟೆಲ್ ಹತ್ತಿರ ಹೋಗಿ ಮನೆಗಳ ಮತ್ತು ಹೋಟೆಲ್ ಮರೆಯಲ್ಲಿ ನಿಂತು ನಿಗಾಮಾಡಿ ನೊಡಲಾಗಿ ಬಾಗಪ್ಪನ ಹೋಟೆಲ್ ಹತ್ತಿರ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು. ಆಗ ನಾವೆಲ್ಲರೂ ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು 17-00 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ. ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು. ಮಟಕಾ ಅಂಕಿಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ಆಗ ನಾನು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಸನ್ ಖಾನ ತಂದೆ ಹಮ್ಮದ ಖಾನ ಮಿಶ್ರಿ ವ|| 30 ಜಾ|| ಮುಸ್ಲಿಂ ಉ|| ಮಟಕಾ ಬರೆದುಕೊಳ್ಳೂವುದು ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ 1) ನಗದು ಹಣ 1700=00 ರೂಪಾಯಿ ಇದ್ದು ಅವುಗಳನ್ನು ವಿಂಗಡನೆ ಮಾಡಿ ನೋಡಲಾಗಿ 500 ರೂಪಾಯಿ ಮುಖ ಬೆಲೆಯ 2 ನೋಟುಗಳು, 200 ರೂಪಾಯಿ ಮುಖ ಬೆಲೆಯ 1 ನೋಟು, 100 ರೂಪಾಯಿ ಮುಖ ಬೆಲೆಯ 2 ನೋಟುಗಳು, 20 ರೂಪಾಯಿ ಮುಖ ಬೆಲೆಯ 10 ನೋಟುಗಳು, 10 ರೂಪಾಯಿ ಮುಖ ಬೆಲೆಯ 10 ನೋಟುಗಳು ಇದ್ದು, 2) ಒಂದು ಮಟಕಾ ನಂಬರ ಬರೆದುಕೊಂಡಿದ್ದ ಚೀಟಿ ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ, ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ಅಂಕಿ ಸಂಖೆಗಳನ್ನು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ಸದರಿ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 17-00 ರಿಂದ 18-00 ಗಂಟೆಯವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-15 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 19-00 ಗಂಟೆಗೆ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 163/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 20-09-2022 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080