ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-03-2022


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ 279,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿಎಕ್ಟ್ : ಇಂದುದಿನಾಂಕ: 21/03/2022 ರಂದು ಮದ್ಯಾಹ್ನ ಫಿಯರ್ಾದಿಯತಮ್ಮನಾದ ಮೃತ ಭೀಮರಡ್ಡಿಈತನುತನ್ನ ಮನೆಯಿಂದತನ್ನ ವೈಯ್ಯಕ್ತಿಕ ಕೆಲಸದ ನಿಮಿತ್ಯ ಭೀ.ಗುಡಿಗೆ ಹೋಗಿ ಅಲ್ಲಿಂದ ಮಣಿಕಂಠಕಾಟನ್ ಮಿಲ್ ಮುಂದೆಇರುವ ಮಹಾಂತಗೌಡಇವರ ಹೊಲದಲ್ಲಿ ಹಾಕಿದ ಮೆಣಸಿನಕಾಯಿ ನೋಡಿಕೊಂಡು ಬರುತ್ತೇನೆಅಂತಾ ಹೇಳಿ ತನ್ನ ಮೋಟರ್ ಸೈಕಲ್ ನಂ:ಕೆಎ-25, ಆರ್-2222 ನೇದ್ದನ್ನು ಚಲಾಯಿಸಿಕೊಂಡು ಭೀ.ಗುಡಿಗೆ ಹೋಗಿದ್ದುಅಲ್ಲಿಂದ ಮರಳಿ ಮಹಾಂತಗೌಡಇವರ ಹೊಲದಕಡೆಗೆಇಂದು ದಿನಾಂಕ:21/03/2022 ರಂದು 2.15 ಪಿ.ಎಮ್. ಸುಮಾರಿಗೆ ಹುಲಕಲ್(ಕೆ) ಸೀಮಾಂತರದ ಶಹಾಪೂರ-ಜೇವಗರ್ಿ ಮುಖ್ಯರಸ್ತೆಯ ಮೇಲೆ ಮಣಿಕಂಠಕಾಟನ್ ಮಿಲ್ ಹತ್ತಿರ ಮಹಾಂತಗೌಡಇವರ ಹೊಲದಕಡೆಗೆ ಹೋಗಲು ಮುಖ್ಯರಸ್ತೆದಾಟುತ್ತಿರುವಾಗ ಅವನ ಹಿಂದಿನಿಂದಆರೋಪಿತನುತನ್ನಕಾರ್ ನಂ:ಕೆಎ-53, ಎಮ್ಎ-3393 ನೇದ್ದನ್ನುಅತಿವೇಗ ಮತ್ತುಅಲಕ್ಷನತದಿಂದ ನಡೆಸಿಕೊಂಡು ತನ್ನ ಮುಂದೆ ಹೊರಟಒಂದು ವಾಹನಕ್ಕೆ ಓವರ್ಟೇಕ್ ಮಾಡಲುರಾಂಗ್ರೂಟನಲ್ಲಿಹೋಗಿದ್ದರಿಂದಕಾರ್ಆರೋಪಿತನ ನಿಯಂತ್ರಣತಪ್ಪಿರಸ್ತೆದಾಟುತ್ತಿದ್ದ ಮೃತನಿಗೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಮೃತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಆರೋಪಿತನುತನ್ನಕಾರನ್ನು ಸ್ಥಳದಲ್ಲಿಯೇ ಬಿಟ್ಟುಅಲ್ಲಿಂದ ಓಡಿ ಹೋಗಿದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 ಕಲಂ. ಮನುಷ್ಯ ಕಾಣೆ : ದಿನಾಂಕ 21/03/2022 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಫಿರ್ಯಾಧಿದಾರರಾದ ಶ್ರೀಮತಿ ಮಲ್ಕಮ್ಮ ಗಂಡ ಮರೆಪ್ಪ ಬಬಲಾದಿ ವಯ: -65 ಜಾತಿ: ಎಸ್.ಸಿ(ಹೊಲೆಯ) ಉ:ಮನೆಕೆಲಸ ಸಾ:ಚಾಮನಳ್ಳಿ ತಾ:ಜಿ:ಯಾದಗಿರಿ ಇವರು ಠಾಣೆಗೆ ಬಂದು ಕನ್ನಡದಲ್ಲಿ ಟೈಪ್ ಮಾಡಿದ ಕೊಟ್ಟಿದ್ದು, ಸದರಿ ಹೇಳಿಕೆ ಏನೆಂದರೆ ದಿನಾಂಕ 21/02/2022 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ನನ್ನ ಮಗನಾದ ಮಲ್ಲಿಕಾಜರ್ುನ ಇತನು ಮನೆಯಲ್ಲಿ ಇರುವಾಗ ನನ್ನ ಮಗ ಮಲ್ಲಿಲಕಾಜರ್ುನ ಇತನು ಹೊರಗಡೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವನ್ನು ರಾತ್ರಿ 10-00 ಗಂಟೆಯಾದರು ನನ್ನ ಮಗ ಮನೆಗೆ ಬರಲಿಲ್ಲ, ಆಗ ನಾನು ನನ್ನ ಮೈದುನಾದ ಮೈಪಾಲಪ್ಪ ತಂದೆ ಸಾಬಣ್ಣ ಬಬಲಾದಿ ಮತ್ತು ನನ್ನ ಅಳಿಯ ಯಂಕಪ್ಪ ತಂದೆ ಭೀಮಪ್ಪ ರಾಯಚೂರ ಇವರಿಗೆ ನನ್ನ ಮಗ ಇಷ್ಟೋತ್ತದಾರು ಮನೆಗೆ ಬಂದಿಲ್ಲ ಅಂತ ತಿಳಿಸಿದೆನು, ಆಗ ನಾವೆಲ್ಲರೂ ಕೂಡಿ ನಮ್ಮೂರಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದೆವು ಆದರೂ ಕೂಡಾ ಅವನ ಸುಳಿವು ಸಿಗಲಿಲ್ಲ, ನಂತರ ನಾವೆಲ್ಲರೂ ನಮ್ಮ ಬೀಗರು ನೆಂಟರಿಗೆ ಪೋನ ಮಾಡಿ ಕೇಳಿದರು ಕೂಡಾ ಅವನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ, ಇಲ್ಲಿಯವರಗೆ ವರೆಗೆ ನಾವೆಲ್ಲರೂ ಕೂಡಿಕೊಂಡು ನಮ್ಮೂರಲ್ಲಿ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಹುಡುಕಾಡಲಾಗಿ ಮತ್ತು ನಮ್ಮ ಬೀಗರು ನೆಂಟರು ಊರಿಗೆ ಹೋಗಿ ಹುಡುಕಾಡಲಾಗಿ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ, ನನ್ನ ಮಗ ಮಲ್ಲಿಕಾಜರ್ುನ ಇತನು ಮನೆಯ ಬಿಟ್ಟು ಹೋಗುವಾಗ ಅವನ ಮೈಮೇಲೆ ಗುಲಾಬಿ ಬಣ್ಣದ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ ಇತ್ತು, ಅವನ ಚಹರೆ ಪಟ್ಟಿ ಸಾಧಾರಣವಾದ ಮೈಕಟ್ಟು, ಗೋದಿ ಬಣ್ಣ, ಕೋಲು ಮುಖ, ನೆಟ್ಟನೆ ಮೂಗು, ತಲೆಯ ಮೇಲೆ ಎರಡು ಇಂಚು ಕಪ್ಪು ಕೂದಲು, ಎತ್ತರ 5 ಫೀಟ 3 ಇಂಚು ಇರುತ್ತವೆ, ನನ್ನ ಮಗ ಮಲ್ಲಿಕಾಜರ್ುನ ತಂದೆ ಮರೆಪ್ಪ ಬಬಲಾದದಿ ವಯ:-32 ಜಾತಿ: ಎಸ್.ಸಿ(ಹೊಲೆಯ) ಉ: ಚಾಲಕ ಸಾ: ಚಾಮನಳ್ಳಿ ಇತನು ದಿನಾಂಕ 21/02/2022 ರಂದು ಬೆಳಿಗ್ಗೆ 9-00 ಗಂಟೆಗೆ ನಮ್ಮ ಮನೆಯಿಂದ ಕಾಣೆಯಾಗಿರುತ್ತಾನೆ ಕಾರಣ ನನ್ನ ಮಗ ಮಲ್ಲಿಕಾಜರ್ುನ ತಂದೆ ಮರೆಪ್ಪ ಬಬಲಾದದಿ ವಯ:-32 ಜಾತಿ: ಎಸ್.ಸಿ(ಹೊಲೆಯ) ಉ: ಚಾಲಕ ಸಾ: ಚಾಮನಳ್ಳಿ ಇತನು ಕಾಣೆಯಾದ ಬಗ್ಗೆ ದೂರು ದಾಖಲಿಸಬೇಕು ನನ್ನ ಮಗನಿಗೆ ಎಲ್ಲಾ ಕಡೆ ಹುಡಕಾಡಿದರು ಸೀಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ನನ್ನ ಮಗ ಕಾಣೆಯಾದ ಬಗ್ಗೆ ಫಿಯರ್ಾದಿ ನೀಡಿರುತ್ತೆನೆ. ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2022 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಅಂತಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ 323, 324, 354, 504 506 ಐಪಿಸಿ : ಪಿರ್ಯಾಧಿಯು ದನಕರುಗಳು ಆರೋಪಿತರ ದೊಡ್ಡಿಯ ಹತ್ತಿರ ಹೋಗಿದ್ದಕ್ಕೆ ಆರೋಪಿತನು ಪಿರ್ಯಾಧಿಯ ದನಕರಗಳಿಗೆ ಹೊಡೆಬಡೆ ಮಾಡಿದ್ದು. ಅದನ್ನು ಕೇಳಿದಕ್ಕೆ ಸಿಟ್ಟು ಮಾಡಿಕೊಂಡು ಪಿರ್ಯಾಧಿಯ ಮನೆಯ ಮುಂದೆ ಪಿರ್ಯಾಧಿ ಮತ್ತು ಪಿರ್ಯಾಧಿ ಗಂಡ ಇಬ್ಬರೂ ಮತನಾಡುತ್ತಾ ಕುಳಿತ್ತಿದ್ದಾಗ ಆರೋಪಿತನು ಬಂದು ಪಿರ್ಯಾಧಿ ಮತ್ತು ಪಿರ್ಯಾಧಿ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಮತ್ತು ಕೈ ಯಿಂದ ಹೊಡೆಬಡೆ ಮಾಡಿ ಪಿರ್ಯಾಧಿಗೆ ಕೈಹಿಡಿದು ಜಗ್ಗಾಡಿ ಸಿರೆ ಹಿಡಿದು ಎಳಿದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ. ಯುವತಿ ಕಾಣೆಯಾದ ಬಗ್ಗೆ. : ಇಂದು ದಿನಾಂಕ 21.03.2022 ರಂದು ಸಾಯಂಕಾಲ 4.00 ಗಂಟೆಗೆ ಹುಸೇನಬಾಷಾ ತಂದೆ ಬುಡ್ಡೆಸಾಬ ಶೇಖ್ ವಯ|| 48 ವರ್ಷ, ಜಾ|| ಮುಸ್ಲಿಂ, ಉ|| ಒಕ್ಕಲುತನ ಸಾ|| ಬದ್ದೇಪಲ್ಲಿ ಗ್ರಾಮ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ನನ್ನ ಮಗಳು ದಿನಾಂಕ 05.03.2022 ರಂದು ರವಿವಾರ ರಾತ್ರಿ 11 ಗಂಟೆಗೆ ಮನೆಯ ಮುಂದಿನ ಬಾತರೂಂಗೆ ಕಡೆಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ರಾತ್ರಿ 2.00 ಗಂಟೆಗೆ ಮನೆಯವರೆಲ್ಲರೂ ಎದ್ದು, ಎಲ್ಲರೂ ಮನೆಯಲ್ಲಿ ಬಾತರೂಂ ಕಡೆಗೆ ಹೋಗಿ ಚೆಕ ಮಾಡಿದ್ದು ಎಲ್ಲಿಯೂ ಕಂಡಿರುವದಿಲ್ಲ. ನಂತರ ಬದ್ದೇಪಲ್ಲಿ ಗ್ರಾಮದಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ. ನಂತರ ನಮ್ಮ ಸಂಬಂಧಿಕರ ಗ್ರಾಮಗಳಾದ ಕಡೇಚೂರ, ಬಾಲಛೇಡ, ತುರಕಲದೊಡ್ಡಿ, ಅಜಲಾಪೂರ ಗ್ರಾಮಗಳ ಕಡೆಗೆ ಹೋಗಿ ನೋಡಿ ವಿಚಾರಿಸಿದ್ದು ನನ್ನ ಮಗಳು ಎಲ್ಲಿಯೂ ಪತ್ತೆಯಾಗಿರುವದಿಲ್ಲ. ಕಾಣೆಯಾದ ನನ್ನ ಮಗಳ ಚಹರೆ ಸಾದಾರಣ ಮೈಕಟ್ಟು, ಗೋದಿ ಮೈಬಣ್ಣ, ನೆಟ್ಟನೆಯ ಮೂಗು ಹೊಂದಿದ್ದು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೆಟ್ ಸೆಲ್ವರ ಕಪ್ಪು ಕಲರ ಓಡನೀ ಧರಿಸಿದ್ದು, ನನ್ನ ಮಗಳು ಕನ್ನಡ, ತೆಲಗು, ಹಿಂದಿ ಉದರ್ು ಭಾಷೆಯನ್ನು ಮಾತನಾಡುತ್ತಾಳೆ. ಕಾಣೆಯಾದ ನನ್ನ ಮಗಳು ತಂದೆ ಹುಷೇನಬಾಷಾ ವಯ|| 19 ವರ್ಷ, ಜಾ|| ಮುಸ್ಲಿಂ ಉ|| ಟೇಲರ ಸಾ|| ಬದ್ದೇಪಲ್ಲಿ ತಾ|| ಗುರುಮಠಕಲ ಜಿ|| ಯಾದಗಿರಿ ಇವಳನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಎಲ್ಲಿಯಾದರು ಇರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪತ್ತೆ ಮಾಡಿಕೊಡಬೇಕು ಅಂತ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 39.2022 ಕಲಂ. ಯುವತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 22-03-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080