ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 141/2022, ಕಲಂ.323, 354, 504.506. ಐ ಪಿ ಸಿ : ಇಂದು ದಿನಾಂಕ: 25-09-2022 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 24-09-2022 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾಧಿಯ ಮನೆಯ ಮುಂದಿನ ಜಾಗದಲ್ಲಿ ಕುಳಿತು ಫಿರ್ಯಾಧಿ ಮತ್ತು ಬಸಲಿಂಗಮ್ಮ ಮತ್ತು ಯಲ್ಲಮ್ಮ ಕೂಡಿ ಮಾತನಾಡುತ್ತಾ ಕುಳಿತು ಕೊಂಡಾಗ ಫಿರ್ಯಾಧಿಯ ಮಗ (ಆರೋಪಿತ)ದುರ್ಗಪ್ಪ ಬಂದು ಏಲೇ ರಂಡಿ, ಬೊಸಡಿ, ನೀನ್ನವ್ವನ,, ಇವತ್ತು ನನ್ನ ಪಾಲಿನ ಪಾಲ ಕೊಡಬೇಕ್ ಇಲ್ಲಂದ್ರ ನೀನಗ ಖಲಾಸ ಮಾಡತಿನ ಅಂತಾ ಹೇಳಿದಾಗ, ನಾನು ಇಲ್ಲ ಮಗ ನೀಮ್ಮ ಅಣ್ಣಂದಿರು ಬರಲಿ ಮತ್ತು ನೀನ್ನ ತಮ್ಮ ಕಾಶಪ್ಪನ ಮದುವೆ ಆದ ಮೇಲೆ ಪಾಲ ತೋಗಲಕತಿ ಅಂತ ಹೇಳಿದ ಕೂಡಲೇ ಎಲೇ ಬೊಸಡಿ ನನಗೇ ಪಾಲ ಕೊಡಲ ಅಂತಿ, ಅಂದವನೆ ನನ್ನ ತೆಲೆ ಕೂದಲು ಹೀಡಿದು ಎಳದಾಡಿ ಕೈಯಿಂದ ಮತ್ತು ಮೋಣಕೈಯಿಂದ, ಹಾಗು ಕೈಮುಷ್ಟಿ ಮಾಡಿ ಬೆನ್ನಿಗೆ ಗುದ್ದಿ ಮುಕಪೆಟ್ಟ ಮಾಡಿ ನನಗೆ ಅವಮಾನ ಮಾಡುವ ಉದ್ದೇಶದಿಂದ ಗ್ರಾಮದ ಜನರ ಎದರು ಒಬ್ಬ ತಾಯಿ ಅಂತಾ ನೋಡದೇ ನನ್ನ ಸೀರೆ ಸೇರಗು ಹಿಡಿದು ಎಳೆದು ಅವಮಾನವಾಗುವ ರಿತಿಯಲ್ಲಿ ನಡೆದುಕೊಂಡಿರುತ್ತಾನೆ. ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 26-09-2022 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080