ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-12-2022ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 101/2022 ಕಲಂ 454, 380 ಐಪಿಸಿ: ಇಂದು ದಿನಾಂಕ:26/12/2022 ರಂದು ಮುಂಜಾನೆ 11.00 ಗಂಟೆಯಿಂದಇಂದು ಮದ್ಯಾಹ್ನ 02.30 ಗಂಟೆಯ ಮಧ್ಯದಅವಧಿಯಲ್ಲಿಯಾರೋ ಕಳ್ಳರು ಫಿಯರ್ಾದಿಯ ಮನೆಯನ್ನು ಕಳ್ಳತನ ಮಾಡುವಉದ್ದೇಶದಿಂದ ಮನೆಯ ಬಾಗಿಲಿಗೆ ಹಾಕಿದಕೀಲಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಬೆಡ್ರೂಮನಲ್ಲಿಟ್ಟ ಅಲಮಾರಿಯಲ್ಲಿನ ಬಟ್ಟಬರೆಗಳನ್ನು ಕೆಳಗೆ ಚೆಲ್ಲಾಪಿಲ್ಲಿ ಮಾಡಿ ಲಾಕರನ್ನು ಸಹ ರಾಡನಿಂದ ಮುರಿದುತೆಗೆದು ಅದರೊಳಗಿಟ್ಟ ಫಿಯರ್ಾದಿ ಹೆಂಡತಿಯ 5 ತೊಲಿಯ ಬಂಗಾರದ ತಾಳಿ ಸರ ಅ.ಕಿ. 2,00,000=00 ರೂ ಹಾಗೂ 1 ತೊಲಿಯ ನಕ್ಲೆಸ್ ಅ.ಕಿ. 40,000=00 ಹೀಗೆ ಒಟ್ಟು 2,40,000=00 ರೂಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟ ಫಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ: 323, 354, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ 26/12/2022 ರಂದು 4:30 ಪಿ.ಎಂ ಕ್ಕೆ ಶ್ರೀಮತಿ ಶಾಂತಮ್ಮ ಗಂಡ ಯಮನಪ್ಪ ಕುಳಗೇರಿ ವ:65 ವರ್ಷ ಉ:ಮನೆ ಕೆಲಸ ಜಾ:ಹಿಂದು ಲಿಂಗಾಯತ ಸಾ:ಹಗರಟಗಿ ತಾ: ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಾನು ದಿನಾಂಕ25/12/2022 ರಂದು 5:00 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದೆ ಇದ್ದಾಗ ಆಗ ಅಲ್ಲಿಗೆ ಬಂದ ನಮ್ಮೂರ 1)ಸಂಗನಬಸಪ್ಪ ತಂದೆ ಮಲ್ಲಿಕಾಜರ್ುನ ಕುಳಗೇರಿ 2)ಮಲ್ಲಿಕಾಜರ್ುನ ತಂದೆ ಸಂಗನಬಸಪ್ಪ ಕುಳಗೇರಿ, 3)ವಿಜಯಕುಮಾರ ತಂದೆ ಸಂಗನಬಸಪ್ಪ ಕುಳಗೇರಿ ಹಾಗೂ 4)ಪೂಜಾ ಗಂಡ ಮಲ್ಲಿಕಾಜರ್ುನ ಕುಳಗೇರಿ ರವರು ಹಗರಟಗಿ ಗ್ರಾಮದಲ್ಲಿ ಇರುವ ನಮ್ಮ ಮನೆಯ ಮುಂದೆ ಬಂದು ಮನೆಯ ಮುಂದೆ ಇದ್ದ ನನಗೆ ಅವರಲ್ಲಿಯ ಸಂಗನಬಸಪ್ಪ ಈತನು ಬೋಸುಡಿ ಸೂಳಿ ನಾವ್ಯಾರು ಮನೆಯ್ಲಲಿ ಇಲ್ಲದಾಗ ಹೊಲದಲ್ಲಿ ತಿರುಗಾಡಿದ ವಿಷಯದಲ್ಲಿ ಜಗಳ ತಗೆದು ನಿಮ್ಮ ಮನೆಯವರು ನಮ್ಮ ಮನೆಗೆ ಬಂದು ನನ್ನ ಹೆಂಡತಿಗೆ ಹಾಗೂ ನಮ್ಮ ಸೊಸೆಗೆ ಹಲಕಟ್ಟ ಬೈದು ಹೊಡೆದು ಹೊಗಿದ್ದರಲ್ಲಾ ಈಗ ನಾವು ಬಂದಿದ್ದೆವೆ ಬಾ ಅನ್ನು ಆ ಬೋಸುಡಿ ಮಕ್ಕಳನ್ನ ಅಂತಾ ಅಂದನು, ಆಗ ನಾನು ನನ್ನ ಮಗ ಹಾಗೂ ನಮ್ಮ ಮನೆಯವರೆಲ್ಲರೂ ಹೊಲಕ್ಕೆ ತೊಗರಿ ಕೊಯ್ಯಲು ಹೋಗಿದ್ದಾರೆ ಈಗ ಮನೆಯಲ್ಲಿ ಯಾರು ಇಲ್ಲ ಅಂತಾ ಅಂದೇನು. ಆಗ ಅವರಲ್ಲಿಯ ಮಲ್ಲಿಕಾಜರ್ುನ ಈತನು ಹಲಕಟ್ಟ ರಂಡಿ ಮನೆಯಲ್ಲಿ ಇಟ್ಟುಕೊಂಡು ಸುಳ್ಳು ಬೊಗಳಕತ್ತಿಯಾ ಅಂತಾ ನನಗೆ ಅವಾಚ್ಯವಾಗಿ  ಬೈಯ  ಹತ್ತಿದನು, ಆಗ ನಾನು ಸ್ವಲ್ಪ ಸರಿಯಾಗಿ ಮಾತಡಪಾ ಅಂತಾ ಅಂದೇನ ಆಗ ಮಲ್ಲಿಕಾಜರ್ುನನು ಬೋಸುಡಿ ಸೂಳಿ ನಮ್ಮ ಮನೆಯವರಿಗೆ ಹೊಡೆದು ಈಗ ಮತ್ತ ನಮಗ ಸರಿಯಾಗಿ ಮತಾಡ ಅಂತಾ ಅಂತಿಯಾ ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೊಡೆದು ನನ್ನ ಸೀರೆ ಹಿಡಿದು ಅವಮಾನ ಮಾಡಿದನು, ಆಗ ಅವರಲ್ಲಿಯ ಪೂಜಾ ಇವಳು ಬಂದು ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಗುದ್ದಿದಳು, ಆಗ ನಾನು ಚೀರಾಡಹತ್ತಿದಾಗ ಅಲ್ಲಿಯೇ ಇದ್ದ ನಿಂಗಣ್ಣ ತಂದೆ ಪರಮಣ್ಣ ಬೂದಿಹಾಳ ಹಾಗೂ ರವಿ ತಂದೆ ಬಸಲಿಂಗಪ್ಪ ಬಿರಾದಾರ ರವರು ಬಂದು ಬಿಡಿಸಿಕೊಂಡರು. ಆಗ ಅವರಲ್ಲಿಯ ವಿಜಯಕುಮಾರ ಈತನು ನನಗೆ ಬೋಸುಡಿ ಸೂಳಿ ಇನ್ನೊಮ್ಮ ನಮ್ಮ ಮನೆಯವರ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದನು, ನಂತರ ನಾನು ಈ ವಿಷಯವನ್ನು ನಮ್ಮ ಮನೆಯವರು ಬಂದು ನಂತರ ಅವರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಸಲ್ಲಿಸಿದ್ದು ಇರುತ್ತದೆ. ಈ ಜಗಳದಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ನಾನು ಆಸ್ಪತ್ರೆಗೆ ಹೋಗುವದಿಲ್ಲ ಕಾರಣ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ನನ್ನ ಸೀರೆ ಹಿಡಿದು ನನಗೆ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕೇಸು ಮಾಡಲು ವಿನಂತಿ. ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 43/2022 ಕಲಂ 323, 354, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

ಇತ್ತೀಚಿನ ನವೀಕರಣ​ : 27-12-2022 12:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080