ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-12-2022



ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 139/2022 ಕಲಂ 454, 380 ಐಪಿಸಿ: ಇಂದು ದಿನಾಂಕ 27.12.2022 ರಂದು ಬೆಳಿಗ್ಗೆ 7 ಗಂಟೆಗೆ ಫಿಯರ್ಾದಿ ಶಂಕ್ರಪ್ಪ ತಂದೆ ಭೀಮನ್ನ ಕುಂಬಾರ ವಯ||55 ವರ್ಷ, ಜಾ|| ಕುಂಬಾರ ಉ|| ಒಕ್ಕಲುತನ ಸಾ|| ಕುಂಟಿಮಾರಿ ಗ್ರಾಮ ತಾ|| ಗುರುಮಠಕಲ್ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ 26.12.2022 ರಂದು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 6-30 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿಯರ್ಾದಿದಾರನ ಮನೆಗೆ ಹೊಂಚು ಹಾಕಿ ಮನೆ ಬಾಗಿಲುಗಳ ಬೀಗ ಮುರಿದು ಗೃಹಾತಿಕ್ರಮಣ ಮಾಡಿ ಮನೆಯಲ್ಲಿದ್ದ 1. ಎರಡು ಜೊತೆ ಬಂಗಾರದ ಜುಮುಕಿಗಳು ಮಾಟನಿಗಳ ಸಮೇತ ಅ.ಕಿ 35 ಸಾವಿರ ರೂಪಾಯಿ 2. ಎರಡು ಬಂಗಾರದ ಕೈಸುತ್ತುಂಗುರುಗಳು ಅ.ಕಿ 40 ಸಾವಿರ ರೂಪಾಯಿ, 3. ನಾಲ್ಕು ಜೊತೆ ಬೆಳ್ಳಿ ಕಾಲು ಚೈನಗಳು ಅ.ಕಿ 15 ಸಾವಿರ ರೂಪಾಯಿ, 4. ಎರಡು ಸೀರೆಗಳು ಅ.ಕಿ 4 ಸಾವಿರ ರೂಪಾಯಿ, 5. 50 ಕೆ.ಜಿ ತೂಕದ ಎರಡು ಅಕ್ಕಿ ಪ್ಯಾಕೇಟಗಳು ಅ.ಕಿ 3,500 ರೂಪಾಯಿ, 6. 40 ಸಾವಿರ ರೂಪಾಯಿ ನಗದು ಹಣ ಹೀಗೆ ಒಟ್ಟು 1,37,500/-ರೂಪಾಯಿ ಬೆಲೆಬಾಳುವ ವಸ್ತುಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ವಗೈರೆ ಆಪಾದನೆ

ಇತ್ತೀಚಿನ ನವೀಕರಣ​ : 28-12-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080