ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-12-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 138/2022 ಕಲಂ 78() ಕೆ.ಪಿ ಎಕ್ಟ್ 1963: ಇಂದು ದಿನಾಂಕ; 28/10/2022 ರಂದು 12-45 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆರವರು ಒಬ್ಬ ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 28/12/2022 ರಂದು 10-30 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಗಾನಗರ ಕ್ರಾಸಿನಲ್ಲಿರುವ ಹನುಮಾನ ಗುಡಿಯ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ನಾನು ಮತ್ತು ನಮ್ಮ ಸಿಬ್ಬಂದಿಯವರಾದ ನಿಂಗಪ್ಪ ಪಿಸಿ-261, ಅಬ್ದುಲ್ಬಾಷಾ ಪಿಸಿ-237  ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 11-30 ಎಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ವಿಶ್ವನಾಥ ತಂದೆ ಶಿವಪ್ಪ ವ: 30 ಜಾತಿ: ಬೇಡರ ಉ: ಕೂಲಿಕೆಲಸ      ಸಾ: ಕಮಲನೇಹರು ಪಾರ್ಕ ಹತ್ತಿರ ಯಾದಗಿರಿ, ಅಂತಾ ತಿಳಿಸಿದ್ದು  ನಂತರ ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 940/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 28/12/2022 ರಂದು 11-30 ಎಎಂ ದಿಂದ 12-30 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 12-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 138/2022 ಕಲಂ 78() ಕೆಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 175/2022 ಕಲಂ 323, 324, 504, 506  ಐಪಿಸಿ:  ದಿನಾಂಕ: 28-12-2022 ರಂದು 05-00 ಪಿ.ಎಮ್ ಕ್ಕೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 24-12-2022 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಚಂದ್ರಪ್ಪ ಇಬ್ಬರು ಮನೆಯ ಮುಂದೆ ಮಾತಾಡುತ್ತ ಕುಳಿತುಕೊಂಡಿದ್ದು ಅದೆ ಸಮಯಕ್ಕೆ ನನ್ನ ಮಗ ಮರಲಿಂಗ ಈತನು ಬಂದಾಗ ಆತನಿಗೆ ನಾನು ನನಗೆ ಆರಾಮ ಇಲ್ಲಾ ನನಗೆ ಹಣ ಕೊಡು ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ಅಂತಾ ಹಣ ಕೇಳಿದ್ದಕ್ಕೆ ನನ್ನ ಮಗ ಮರಲಿಂಗ ಈತನು ನನಗೆ ಲೇ ಸುಳೆ ಮಕ್ಕಳೆ ನಿಮಗೆ ಏನು ಕೊಡಬೇಕು ನಿಮಗೆ ಏನ ಕೊಡುವದಿಲ್ಲ ಮನೆ ಬಿಟ್ಟು ಹೋಗುರಿ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು  ಕೈಯಿಂದ ಕಪಾಳಕ್ಕೆ ಹೊಡೆದು ಲೇ ಸೂಳಿ ರಂಡಿ ಮಗಳೆ ನಿನಗೆ ತಾಯಿ ಅಂತಾ ಯಾರು ಅನ್ನಬೇಕು ನನಗೆ ಎಷ್ಟು ತ್ರಾಸು ಕೊಡುತಿ ಅಂತಾ ಅಂದು ಅಲ್ಲೆ ಬಿದ್ದ ಕಟ್ಟಿಗೆಯಿಂದ ನನ್ನ ಎಡಗೈ ಮುಷ್ಟಿಗೆ ಹೊಡೆದು ಗುಪ್ತ ಪೇಟ್ಟು ಮಾಡಿದನು ಆಗ ನನ್ನ ಗಂಡ ಚಂದ್ರಪ್ಪ ಈತನು ಬಿಡು ತಾಯಿಗೆ ಹೊಡೆಬೇಡ ಅಂದಾಗ ಆತನಿಗೆ ಮರಲಿಂಗ ಈತನು ಜಾಡಿಸಿ ದಬ್ಬಿಸಿಕೊಟ್ಟು ಲೇ ಸೂಳೆ ಮಗನೆ ನಿವಿಬ್ಬರು ನಾಟಕ ಮಾಡುತ್ತಿರೇನು ಸುಳೆ ಮಕ್ಕಳೆ ಅಂತಾ ಬೈದು ನನಗೆ ಕೈಯಿಂದ ಹೊಡೆದು ಜೀವದ ಬೇದರಿಕೆ ಹಾಕಿದ ಬಗ್ಗೆ

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 176/2022 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 28-12-2022 ರಂದು ಸಾಯಂಕಾಲ 06-40 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಜೀನಕೇರಾ ಗ್ರಾಮದ ಪೊಸ್ಟ್ ಆಪೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1500=00 ರೂಪಾಯಿಗಳು, ಮಟಕಾ ಬರೆದ ಚೀಟಿ  ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.176/2022 ಕಲಂ.78(3) ಕೆ.ಪಿ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ: ದಿನಾಂಕ:27/12/2022 ರಂದು ಸಾಯಂಕಾಲ 07.00 ಗಂಟೆಗೆ ಫಿಯರ್ಾದಿಯ ಗಂಡನಾದ ಭೀಮರೆಡ್ಡಿ ಈತನು ಜಿಲೇಬಿ ತರಲು ಶಂಕರ ತಂದೆ ಬದ್ದು ರಾಠೋಡ ಇವರ ಅಂಗಡಿ ಮುಂದಿನಿಂದ ಹೋಗುವಾಗ ಸುನೀಲ ತಂದೆ ಶಂಕರ ರಾಠೋಡ ಈತನು ಫಿಯರ್ಾದಿಯ ಗಂಡನಿಗೆ ಒಂದು ಏಟು ಹೊಡೆದಿದ್ದರಿಂದ ಭೀಮರೆಡ್ಡಿ ಈತನು ನನಗೆ ಯಾಕೆ ಹೊಡೆದೆ ಅಂತಾ ಕೇಳಿದ್ದಕ್ಕೆ ಸುನೀಲ ಈತನು ನಕರಿಗೆ ಹೊಡೆದಿದ್ದೇನೆ ಅಂತಾ ಅಂದಾಗ ನನ್ನ ಗಂಡನು ನಕರಿಗೆ ನಾನು ಹೊಡೆಯುತ್ತೇನೆ ಒಂದು ಏಟು ಹೊಡೆಯುತ್ತೇನೆ ಅಂತಾ ನನ್ನ ಗಂಡನು ಒಂದು ಏಟು ಸುನಿಲ ಈತನಿಗೆ ಹೊಡೆದಿದ್ದಕ್ಕೆ ಆರೋಪಿತರೆಲ್ಲರೂ ಕೂಡಿ ಫಿಯರ್ಾದಿ ಗಂಡನಿಗೆ ನಕರಿಗೆ ಹೊಡೆದರೆ ಮರಳಿ ಹೊಡಿತಿ ಸೂಳೆ ಮಗನೆ ಅಂತಾ ಬೈದು  ಹೊಡೆಯುತ್ತಿದ್ದಾಗ ಫಿಯರ್ಾದಿ ಹಾಗು ಆಕೆಯ ನಾದನಿ ಸುನಿತಾಬಾಯಿ ಎಲ್ಲರು ಓಡಿ ಹೋಗಿ ಬಿಡಿಸಲು ಹೋದಾಗ ಸುನಿತಾಬಾಯಿ ಇವಳಿಗೆ ನಿಮ್ಮ ತಾಂಡಾ ಬಿಟ್ಟು ನಮ್ಮ ಜಗಳದಾಗ ಯಾಕ ಬಂದಿದಿ ಸೂಳೆ ಅಂತಾ ಬೈಯ್ದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಇಂದು ದಿನಾಂಕ 28/12/2022 ರಂದು ಮಧ್ಯಾಹ್ನ 12-45 ಗಂಟೆಗೆ ಫಿಯರ್ಾದಿ ಶ್ರೀ ವಿಶ್ವನಾಥರೆಡ್ಡಿ ದರ್ಶನಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಕಲಬುರಗಿ ಜಿಲ್ಲೆಯಿಂದ ಬೇರ್ಪಟ್ಟು ಯಾದಗಿರಿ ಜಿಲ್ಲೆಗೆ ಹೊಸದಾಗಿ ಸಹಕಾರಿ ಯೂನಿಯನ್ ರೂಪಿತಗೊಂಡಿದ್ದು, ಈ ಯೂನಿಯನ್ಗೆ ಸದಸ್ಯತ್ವ ಮಾಡಿಸುವಲ್ಲಿ ಫಿಯರ್ಾದಿದಾರರು ಪರಿಪೂರ್ಣರಾಗಿದ್ದರು. ಇದಕ್ಕೆ ಬಸವರಾಜರು ಹೈಕೋಟರ್್ನಲ್ಲಿ ತಡೆಯಾಜ್ಞೆ ಕುರಿತು ಅಜರ್ಿ ಸಲ್ಲಿಸಿದ್ದರು ಇದಲ್ಲದೆ ಫಿಯರ್ಾದಿಯವರು  ಸುಮಾರು 15 ವರ್ಷಗಳಿಂದ ನಿರ್ಮಲಾದೇವಿ ಮಹಿಳಾ ಮಂಡಳ ಎಂಬ ಹೆಸರಿನ ಎನ್.ಜಿ.ಓ ಸಂಸ್ಥೆಯಿಂದ ಶಹಾಪೂರ ತಾಲೂಕಿನ 13 ಶಾಲೆಗಳಿಗೆ ಸುಮಾರು 5000 ಕ್ಕಿಂತ ಹೆಚ್ಚು ಶಾಲಾ ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಬಿ.ಸಿ ಊಟ ವಿತರಣೆ ಮಾಡುತ್ತೇನೆ. ಅದಕ್ಕೆ ಅಕ್ಷರ ದಾಸೋಹ ಇಲಾಖೆಯಿಂದ ಬರುತಿದ್ದ ಅಕ್ಕಿಯ ವಿಚಾರದಲ್ಲಿಯೂ ಸಹ ಬಸವರಾಜ ಇವರು ಆರ್.ಟಿ.ಐ  ಅಡಿಯಲ್ಲಿ ಮಾಹಿತಿ ಕೇಳಿ ಫಿಯರ್ಾದಿಯವರಿಗೆ ಮಾನಸಿಕವಾಗಿ ತೊಂದರೆ ನೀಡಿ ಸದರಿ ಅಜರ್ಿ ಹಿಂಪಡೆಯುವ ಸಂಬಂದ  5 ಲಕ್ಷ ರೂಪಾಯಿಗಳು ಬೇಡಿಕೆ ಇಟ್ಟಿದ್ದರು.  ಹೀಗಿರುವಾಗ ದಿನಾಂಕ 26/12/2022 ರಂದು, ಸಾಯಂಕಾಲ 17-00 ಗಂಟೆಗೆ ಫಿಯರ್ಾದಿ ತಮ್ಮ ಮನೆಯಲ್ಲಿದ್ದಾಗ, ಬಸವರಾಜ ತಂದೆ ಈರಬಸಪ್ಪ ಅರುಣಿ ಈತನು ವಿಜಯಕುಮಾರ ಗುಂಡಗುತರ್ಿ ಇವರ ಸ್ಕೂಟಿ ವಾಹನದಲ್ಲಿ ರಾಜಿ ಸಂದಾನಕ್ಕೆ ಅವರ ಜೊತೆಯಲ್ಲಿ ಅಲ್ಲಿಗೆ ಬಂದು ಮಾತುಕತೆ ಆಡಿದ್ದು ಆಗ ಬಸವರಾಜನು ತಾನು ಸ್ವೀಟ್ ತಂದಿದ್ದೇನೆ ಅಂತಾ ತಂದಿರುವ ಸ್ವೀಟ್ ವಿಶ್ವನಾಥರೆಡ್ಡಿ ಇವರಿಗೆ ತಿನ್ನಿಸಲು ಹೋದಾಗ ಯಾವುದೋ ಕ್ರಿಮಿನಾಶಕ ಔಷದಿಯ ವಾಸನೆ ಬಂದು ಯಾರು ಪೇಡಾ ತಿಂದಿರುವುದಿಲ್ಲ. ಬಸವರಾಜನು ವಿಶ್ವನಾಥರೆಡ್ಡಿ ಇವರನ್ನು ಕೊಲೆ ಮಾಡಬೇಕೆಂಬ ದುರುದ್ದೇಶದಿಂದ ಸ್ವೀಟ್ನಲ್ಲಿ ವಿಷ ಹಾಕಿಕೊಂಡು ತಿನ್ನಿಸಲು ಬಂದಿರುತ್ತಾನೆ ಅಂತಾ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 215/2022 ಕಲಂ: 143, 147, 323, 307, 504, 506 ಸಂಗಡ 149 ಐಪಿಸಿ.: ಇಂದು ದಿನಾಂಕ: 28/12/2022 ರಂದು ಸಾಯಾಂಕಾಲ 6-30 ಗಂಟೆಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಕರಬಸಪ್ಪ ಅರುಣಿ ವಯಾ: 60 ಉ: ಸಾಮಾಜಿಕ ಕಾರ್ಯಕರ್ತ ಸಾ: ಆನೆಗುಂದಿ ಓಣಿ ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ ಸಾರಾಂಶವೆನೆಂದರೆ ಈ ಮೂಲಕ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ ನನ್ನ ಹಾಗೂ ಗುತ್ತಿಗೆದಾರ ಹಾಗೂ ಕಾಂಗ್ರೇಸ್ ಮುಖಂಡ ವಿಶ್ವನಾಥರೆಡ್ಡಿ ದರ್ಶನಾಪೂರ ನಡುವೆ ಯಾದಗಿರಿ ಜಿಲ್ಲಾ ನಿಯೊಜಿತ ಸಹಕಾರ ಯುನಿಯನ್ ಚೀಪ್ ಪ್ರ್ರಮೊಟರ ಸಲುವಾಗಿ ಇಬ್ಬರ ನಡುವೆ ತಕರಾರು ನಡೆದಿದ್ದು ಸದರಿ ವಿಷಯದ ಬಗ್ಗೆ ಪ್ರಕರಣವು ನ್ಯಾಯಾಲಯದಲ್ಲಿ ಇರುತ್ತದೆ. ಅಲ್ಲದೇ ನಗರದ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ನಡೆದ ಹಣ ದುರ್ಬಳಕೆ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ದ ಶಹಾಪೂರ ಜೆ.ಎಮ್.ಎಪ್.ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಖಾಸಗಿ ದೂರು ಸಂಖ್ಯೆ: 162/2022 ಬಸವರಾಜ ಅರುಣಿಯವರಿಂದ ವಿರುದ್ದವಾಗಿ ಬಸವರಾಜ ಹೀರೆಮಠ ಇತರರು ಇವರ ವಿರುದ್ದ ದೂರು ದಾಖಲಾಗಿದ್ದು, ವಿಚಾರಣೆ ನಡೆದಿರುತ್ತದೆ. ಸದರಿ ವಿಷಯದ ಬಗ್ಗೆ ಕೂಡ ವಿಶ್ವನಾಥರೆಡ್ಡಿ ದರ್ಶನಾಪೂರ ಅವರು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹಾಕಿ ಆಗಾಗ ಬೆದರಿಕೆ ಒಡ್ಡಿದ್ದು ಇರುತ್ತದೆ.
        ಹೀಗಿರುವಾಗ ದಿನಾಂಕ: 26-12-2022 ರಂದು ನನ್ನ ಬಳಿ ಗುಂಡಗುತರ್ಿ ವಿಜಯಕುಮಾರ ಪೂಜಾರಿ ಅವರು ಬಂದು ನಿನಗೆ ವಿಶ್ವನಾಥರೆಡ್ಡಿ ದರ್ಶನಾಪೂರ ಅವರು ಕರೆದುಕೊಂಡು ಬಾ ಬ್ಯಾಂಕು ಹಾಗೂ ಸಹಕಾರ ಯುನಿಯನ್ ಚೀಪ್ ಪ್ರಮೋಟರ ಹುದ್ದೆ ಬಗ್ಗೆ ಸಂಧಾನ ಮೂಲಕ ಬಗೆಹರಿಸಿಕೊಳ್ಳೊಣ ಎಂದು ವಿಜಯಕುಮಾರ ಹಾಗು ನಾನು ಇಬ್ಬರೂ ಕುಡಿ ವಿಶ್ವನಾಥರೆಡ್ಡಿ ದರ್ಶನಾಪೂರ ಅವರ ಮನೆಗೆ ಹೋದೆವು ಆಗ ಸಮಯ 5.00 ಗಂಟೆ ಆಗಿತ್ತು. ಆಗ ವಿಶ್ವನಾಥರೆಡ್ಡಿ ತಂದೆ ಸಾಹೇಬಗೌಡ ದರ್ಶನಾಪೂರ ಹಾಗೂ ಬಿ.ಸಿ.ಎಮ್ ಅಧಿಕಾರಿ ಶರಣಪ್ಪ ಬಳಬಟ್ಟಿ, ಜಗನ್ನಾಥರೆಡ್ಡಿ ತಂದೆ ಸಾಹೇಬಗೌಡ, ಶರಣಗೌಡ ತಂದೆ ಸಾಹೇಬಗೌಡ, ಶಿವಶಂಕರ ವೆಟನರಿ ಅಧಿಕಾರಿ ಹಾಗೂ ಇನ್ನಿತರ ಸುಮಾರು 8-10 ಜನರು ಮನೆಯಲ್ಲಿ ಇದ್ದರು. ಆಗ ವಿಶ್ವನಾಥರೆಡ್ಡಿಯವರು ನನ್ನನ್ನು ಲೇ ಬೋಸಡಿ ಮಗನೆ ಬಸ್ಯಾ ಬಾರಲೆ ಎಷ್ಟು ಸೊಕ್ಕು ನಿನಗೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದು ಹಾಗೂ ತನ್ನ ಬಲಗೈಯನ್ನು ಮುಷ್ಠಿ ಮಾಡಿ ಹೊಟ್ಟೆಗೆ ಹೊಡೆದ, ಶರಣಪ್ಪ ಬಳಬಟ್ಟಿ ಅವರು ನನ್ನ ಅಂಗಿಯನ್ನು ಹಿಡಿದು ಎಳೆದಾಡಿ ಅಂಗಿಯನು ಬಿಚ್ಚಿದರು ಮತ್ತು ಜಗನ್ನಾಥರೆಡ್ಡಿಯವರು ಒತ್ತಾಯ ಪೂರ್ವಕವಾಗಿ ನನ್ನ ಪ್ಯಾಂಟನ್ನು ಕಳಚಿ ಅರೆಬೆತ್ತಲೆ ಮಾಡಿದರು ಶಿವಶಂಕರ ಅವರು ನನ್ನ ಬನಿಯನ ಹಿಡಿದು ನನ್ನ ಕಪಾಳಕ್ಕೆ ಹೊಡೆದ. ಉಳಿದ ಜನರು ನಾನು ಅರೆಬೆತ್ತಲೆಯಾಗಿ ನಿಂತಿರುವುದನ್ನು ವಿಡಿಯೋ ಚಿತ್ರಿಕರಣ ಮಾಡಿದರು. ಪೋಟೊ ತೆಗೆದರು ಆಗ ಮತ್ತೆ ವಿಶ್ವನಾಥರೆಡ್ಡಿ ದರ್ಶನಾಪೂರ ಹಾಗೂ ಶರಣಗೌಡ ಅವರು ನನ್ನನ್ನು ಎಳೆದಾಡಿ ಕುತ್ತಿಗೆ ಹಿಚುಗಿ ನನ್ನ ಮೋಬೈಲ್ ಕಸಿದುಕೊಂಡು ಹಾಗೂ ವಿಶ್ವನಾಥರೆಡ್ಡಿ ನನ್ನ ತೊರಡು ಹಿಚುಗಿ ಕೊಲೆಗೆ ಯತ್ನಿಸಿದ ಆಗ ನಾನು ಜೋರಾಗಿ ಚಿರಾಡಲು ಹತ್ತಿದಾಗ ವಿಜಯಕುಮಾರ ಹಾಗೂ ಇನ್ನೂಳಿದ ಕೆಲ ವ್ಯಕ್ತಿಗಳು ಬಂದು ಜಗಳ ಬಿಡಿಸಿದರು. ಆಗ ವಿಶ್ವನಾಥರೆಡ್ಡಿ ಇವರು ನನಗೆ ಸೂಳೆ ಮಗನೆ ಇಲ್ಲಿರುವ ಜನರು ನಿನಗೆ ಹೊಡೆಯುವುದನ್ನು ನೋಡಿ ಜಗಳ ಬಿಡಿಸ್ಯಾರ ಅಂತ ನಿನಗೆ ಬಿಟ್ಟಿರುವೆ ಇಲ್ಲದಿದ್ದರೆ ಪೆಟ್ರೋಲ ಹಾಕಿ ಸುಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಇದರಿಂದ ನಾನು ಹೆದರಿ ಜೀವ ಭಯದಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದೇನೆ. ನನಗೆ ಹೊಡಿ-ಬಡಿ ಮಾಡಿ ಕೊಲೆಗೆ ಯತ್ನಿಸಿದ್ದರಿಂದ ಕಲಬುರಗಿ ಇ.ಎಸ್.ಐ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಬಂದು ದೂರು ಸಲ್ಲಿಸಲು ತಡವಾಗಿರುತ್ತದೆ. ಕಾರಣ ನನ್ನ ಮೇಲೆ ಕೊಲೆ ಯತ್ನ ಮಾಡಿದ ವಿಶ್ವನಾಥರೆಡ್ಡಿ ದರ್ಶನಾಪೂರ ಹಾಗೂ ಇತರರ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ. ನನ್ನನ್ನು ಅರೆನಗ್ನ ಮಾಡಿ ಚಿತ್ರಿಕರಿಸಿದ ವಿಡಿಯೋ ತುಣುಕು ಹಾಗೂ ಭಾವಚಿತ್ರಗಳನ್ನು ನಂತರ ತಮ್ಮ ಮುಂದೆ ಹಾಜರು ಪಡಿಸುತ್ತೇನೆ. ಅಂತಾ ಕೊಟ್ಟ ಪಿರ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 215/2022 ಕಲಂ: 143, 147, 323, 307, 504, 506 ಸಂಗಡ 149
ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                              
 
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 217/2022 ಕಲಂ  279, 338 ಐ.ಪಿ.ಸಿ. ಸಂಗಡ 187 ಐ.ಎಮ್.ವಿ ಆಕ್ಟ್  : ಇಂದು ದಿನಾಂಕ 28/12/2022 ರಂದು ರಾತ್ರಿ  21-15 ಗಂಟೆಗೆ ಫಿಯರ್ಾದಿ ಶ್ರೀ ವಿಜಯಕುಮಾರ ತಂದೆ ವೀರಪ್ಪ ಆದೇಪ್ಪ, ವಯಸ್ಸು 37 ವರ್ಷ, ಜಾತಿ ಲಿಂಗಾಯತ, ಸಾಃ ಹುಲಸೂರ ತಾಃ ಹುಲಸೂರ ಜಿಃ ಬೀದರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಸುಮಾರು 12  ವರ್ಷಗಳಿಂದ ಕೀಟನಾಶಕ ಔಷದಿಯ ವಿವಿಧ ಕಂಪನಿಗಳಲ್ಲಿ ಸೆಲ್ಸ್ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ಸದ್ಯ  ಇತ್ತೀಚಿಗೆ  3 ತಿಂಗಳಿನಿಂದ ಸಾಯಿರಾಮ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಕೀಟನಾಶಕ ಔಷದಿಯ ಕಂಪನಿಯಲ್ಲಿ ಸೆಲ್ಸ್ ಮ್ಯಾನೇಜರ್ನಾಗಿ ಕೆಲಸ ಮಾಡಿಕೊಂಡಿರುತ್ತೇನೆ.
      ಹೀಗಿರುವಾಗ ಇಂದು ದಿನಾಂಕ 28/12/2022 ರಂದು, ನಮ್ಮ ಕಂಪನಿಯ ಕೆಲಸದ ನಿಮಿತ್ಯ ಕಲಬುರಗಿಯಿಂದ ರಾಯಚೂರಿಗೆ ನಮ್ಮ ಸಾಯಿರಾಮ  ಅಗ್ರಿಟೆಕ್ ಪ್ರೈವೆಟ್ ಲಿಮಿಟಿಡ್ ಕಂಪನಿಯ ಹೆಸರಿನಲ್ಲಿದ್ದ  ಗ್ರ್ಯಾಂಡ್ ಐ 10 ಅಸ್ಟಾ ಕಾರ್ ನಂ ಕೆಎ-02-ಎಮ್.ಜೆ-5439 ನೇದ್ದನ್ನು ಚಲಾಯಿಸಿಕೊಂಡು ಜೇವಗರ್ಿ, ಶಹಾಪೂರ ಮಾರ್ಗವಾಗಿ ಹೋಗುತಿದ್ದೇನು. ಮುಂಜಾನೆ 10-40 ಗಂಟೆಯ ಸುಮಾರಿಗೆ ಶಹಾಪೂರ ನಗರ ದಾಟಿ ಒಂದು ಪೆಟ್ರೋಲ್ ಪಂಪ್ ಎದರುಗಡೆ  ರೋಡ್ ಹಂಪ್ಸ್ ಹತ್ತಿರ ಮಿತವೇಗದಲ್ಲಿ ಹೋಗುತಿದ್ದಾಗ, ಹಿಂದಿನಿಂದ ಅಂದರೆ ಶಹಾಪೂರದ ಕಡೆಯಿಂದ ಒಬ್ಬ ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರನ ಹಿಂಭಾಗ ಜೋರಾಗಿ ಡಿಕ್ಕಿ ಪಡಿಸಿದ್ದು ಆಗ ನನ್ನ ಕಾರ್ನ ಮುಂಭಾಗ ರೋಡ್ ಹಂಪ್ಸಗೆ ತಾಗಿ ರೋಡಿನ ಎಡಬದಿಗೆ ನಿಂತಿದ್ದು ನನಗೆ ಅಪಘಾತ ಪಡಿಸಿದ ಲಾರಿ ಚಾಲಕ ಅದೇ ವೇಗದಲ್ಲಿ ಹೋಗಿ ಎದರುಗಡೆಯಿಂದ ಬರುತಿದ್ದ ಒಂದು ಪ್ಯಾಸೆಂಜರ್ ಆಟೋಗೆ ಅಪಘಾತ ಪಡಿಸಿ ಲಾರಿ ಚಾಲಕನು ವಾಹನ  ನಿಲ್ಲಿಸಿದ್ದು, ಆಗ ನಾನು ಕಾರ್ನಿಂದ ಇಳಿದು ನೋಡಲಾಗಿ ನಮ್ಮ ಕಾರ್ನ ಹಿಂಭಾಗ ಮತ್ತು ಮುಂಭಾಗ ಸಂಪೂರ್ಣವಾಗಿ ಜಖಂಗೊಂಡು ಹಾನಿಯಾಗಿರುತ್ತದೆ. ಅಪಘಾತ ಪಡಿಸಿದ ಲಾರಿ ನಂಬರ ನೋಡಲಾಗಿ ಎಪಿ-25-ಎ.ಹೆಚ್-9779 ಇದ್ದು, ಸದರಿ ಲಾರಿಯ ಮುಂಭಾಗವು ಸ್ವಲ್ಪ ಜಖಂಗೊಂಡಿರುತ್ತದೆ. ಅಪಘಾತಕ್ಕಿಡಾದ ಆಟೋ ನಂಬರ ನೋಡಲಾಗಿ ಕೆಎ-33-7220 ಇದ್ದು ಸದರಿ ಆಟೋದ ಮುಂಭಾಗವು ಸಂಪೂರ್ಣವಾಗಿ  ಜಖಂಗೊಂಡು ಹಾನಿಯಾಗಿರುತ್ತದೆ. ನನ್ನ ವಾಹನಕ್ಕೆ ಅಪಘಾತ ಪಡಿಸಿದ ಲಾರಿಯ ಚಾಲಕನ ಹೆಸರು ವಿಳಾಸ ಕೇಳಬೇಕೆನ್ನುವಷ್ಟರಲ್ಲಿ ಆತನು ಅಲ್ಲಿಂದ ವಾಹನ ಬಿಟ್ಟು ಓಡಿ ಹೋಗಿದ್ದು, ಚಾಲಕನು  ಅಲ್ಲಿಂದ ಹೋಗುವಾಗ ಅವನ ಮುಖ ನೋಡಿದ್ದು, ಪುನಃ ನೋಡಿದಲ್ಲಿ ಗುರುತಿಸುತ್ತೇನೆ. ಆಟೋ ಚಾಲಕನಗೆ ಹೆಸರು ವಿಳಾಸ ವಿಚಾರಿಸಿಸಲಾಗಿ, ಶಶಿಕುಮಾರ ತಂದೆ ಲಕ್ಷ್ಮಣ ನಾಟೇಕಾರ ಸಾಃ ವಿಭೂತಿಹಳ್ಳಿ ಗ್ರಾಮ ಅಂತಾ ಹೇಳಿದನು.  ಸದರಿ ಆಟೋದಲ್ಲಿ ಒಬ್ಬ ಪ್ರಯಾಣಿಕನಿದ್ದು ಆತನಿಗೆ ಗಾಯವಾಗಿದ್ದು, ಆತನ ಹೆಸರು ವಿಳಾಸ ವಿಚಾರಿಸಲಾಗಿ ಬಸವರಾಜ ತಂದೆ ಮರೆಪ್ಪ ನಾಟೇಕಾರ, ಸಾಃ ವಿಭೂತಿಹಳ್ಳಿ ಅಂತಾ ಹೇಳಿದ್ದು, ಸದರಿಯವನಿಗೆ ಬಲಗಾಲ ಮೊಳಕಾಲಿನ ಎಲಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ. ಬಲಗೈ ಭುಜಕ್ಕೆ ಗುಪ್ತಗಾಯವಾಗಿರುತ್ತದೆ. ಬಲಗೈ ಮಧ್ಯದ ಬೆರಳಿಗೆ ರಕ್ತಗಾಯವಾಗಿತ್ತು. ಆಟೋ ಚಾಲಕನು ಸದರಿ ಗಾಯಾಳುವಿಗೆ ಬೇರೊಂದು ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋದನು. ಈ ಅಪಘಾತವು ಶಹಾಪೂರ ಪಟ್ಟಣದ ಹೊರವಲಯದಲ್ಲಿರುವ ಚಾಂದ ಪೆಟ್ರೋಲ್ ಪಂಪ್ ಎದರುಗಡೆ ಇರುವ ರೋಡಿನ ಮೇಲೆ ಮುಂಜಾನೆ 10-40 ಗಂಟೆಗೆ ಅಪಘಾತವಾಗಿರುತ್ತದೆ.
     ಕಾರಣ ಬೋರವೆಲ್ ಲಾರಿ ನಂ ಎಪಿ-25-ಎ.ಹೆಚ್-9779 ನೇದ್ದರ ಚಾಲಕನು, ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ಕಾರ್ ನಂ ಕೆಎ-02-ಎಮ್.ಜೆ-5439 ನೇದ್ದಕ್ಕೆ ಮತ್ತು ಇನ್ನೊಂದು ಪ್ಯಾಸೆಂಜರ್ ಆಟೋ ನಂ. ಕೆಎ-33-7220 ನೇದ್ದಕ್ಕೆ ಅಪಘಾತ ಪಡಿಸಿ ಓಡಿ ಹೋಗಿದ್ದು, ಸದರಿ ಬೋರವೆಲ್ ಲಾರಿಯ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 217/2022 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.                                                                                   

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 102/2022 ಕಲಂ 283, 279, 338 ಐಪಿಸಿ : ದಿನಾಂಕ:28/12/2022 ರಂದು 10.30 ಪಿ.ಎಮ್ ಸುಮಾರಿಗೆ ಶಹಾಪುರ-ಜೇವಗರ್ಿ ಮುಖ್ಯರಸ್ತೆಯ ಮೇಲೆ ಭೀ.ಗುಡಿಯಕೋರಿಕೆ ಬಸ್ ನಿಲ್ದಾಣದ ಹತ್ತಿರಆರೋಪಿ ಜಗನ್ನಾಥಈತನುತನ್ನಟಿಪ್ಪರ್ ನಂ:ಕೆಎ-28, ಸಿ-3613 ನೇದ್ದನ್ನುರಸ್ತೆಯ ಮೇಲೆ ಸಂಚಾರಕ್ಕೆಅಡೆತಡೆಯಾಗುವಂತೆ ನಿಲ್ಲಿಸಿದ್ದು ಫಿಯರ್ಾದಿಯ ಮಗ ಆರೋಪಿ ಬೋದಿದಮ್ಮಈತನುತನ್ನ ಮೋಟರ್ ಸೈಕಲ್ ನಂ:ಕೆಎ-33, ಇಸಿ-5815 ನೇದ್ದನ್ನು ಬಾಫುಗೌಡಚೌಕದಿಂದ ಮನೆಯಕಡೆಗೆಅತಿವೇಗ ಮತ್ತುಅಲಕ್ಷತನದಿಂದ ಹೊರಟಾಗ ಅವನ ಮುಂದುಗಡೆ ನಿಲ್ಲಿಸಿದ ಆರೋಪಿತನಟಿಪ್ಪರ್ ಹಿಂಭಾಗಕ್ಕೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿಅಪಘಾತದಲ್ಲಿ ಫಿಯರ್ಾದಿಯ ಮಗನ ಹಣೆಗೆರಕ್ತಗಾಯ ಮತ್ತು ಬಾಯಿಗೆ ಭಾರಿರಕ್ತಗಾಯವಾಗಿದ್ದು ಸದರಿಅಪಘಾತಕ್ಕೆಎರಡೂಚಾಲಕರುಕಾರಣರಿದ್ದು ಕಾನೂನು ಕ್ರಮಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
 

ಇತ್ತೀಚಿನ ನವೀಕರಣ​ : 29-12-2022 12:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080