ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-09-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 130/2021 ಕಲಂ 379. ಐ.ಪಿ.ಸಿ : ಇಂದು ದಿನಾಂಕ: 29.09.2021 ರಂದು ಮುಂಜಾನೆ 11.30 ಗಂಟೆಗೆ ಪಿಯರ್ಾದಿ ವಿನಯ್ಕುಮಾರ್ರೆಡ್ಡಿ ತಂದೆ ಭಿಕ್ಷ್ಮಾರೆಡ್ಡಿ ಪಿನ್ನಪ್ಪ ರೆಡ್ಡ್ಡಿ ಉ|| ಎಲ್ & ಟಿ ಕಂಪನಿಯಲ್ಲಿ ಅಕೌಂಟ್ & ಆಡ್ಮಿನ್ ಸಾ|| ಎಲ್ ಬಿ ನಗರ ಹೈದ್ರಾಬಾದ್ ಹಾ||ವ|| ಹೊಸಹಳ್ಳಿ ಕ್ರಾಸ್ ಶ್ರೀ ತಮ್ಮಣ್ಣ ಕಾಂಪ್ಲೆಕ್ಸ್ ಯಾದಗಿರಿ ಇವರು ಠಾಣೆಗೆ ಖುದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಗಣಿಕೀಕರಿಸಿದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಫಿಯರ್ಾದಿ ದೂರು ಅಜರ್ಿಯ ಸಾರಂಶವೇನೆಂದರೆ, ನಾನು ಐಚಿಡಿಜಟಿ & ಖಿಠಣಛಡಿಠ ಐಟಣಜಜ ಕಂಪನಿಯಲ್ಲಿ ಈಗ 8 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದು. ಈಗ ನಮ್ಮ ಕಂಪನಿಯು 2018 ರಿಂದ ಃಟಚಿ ಐಖ ಕಡಿಠರಿಜಛಿಣ ಕೆಲಸದ ನಿಮಿತ್ಯ ಯಾದಗಿರಿ ಭೀಮಾ ನದಿಯಿಂದ ಗುರುಮಠಕಲ್ದ ವರೆಗಿನ 35 ಕೆೆರೆಗಳನ್ನು ತುಂಬುವ ಯೋಜನೆ ಕೆಲಸ ಪ್ರಾರಂಬಿಸಿದ್ದು ಇರುತ್ತದೆ. ನಮ್ಮ ಕಂಪನಿಯು ಈ ಯೋಜನೆಯ ಸಲುವಾಗಿ ಯಾದಗಿರಿ ಭೀಮಾ ನದಿಯಿಂದ ಅಶೋಕ ನಗರ (ಮುಂಡರಗಿ ತಾಂಡ) ಮಾರ್ಗವಾಗಿ ರಾಮಸಮುದ್ರ ವರೆಗೆ 500 ಮೀಟರಿಗೆ ಒಂದು ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ರಂತೆ ಅಳವಡಿಸಿದ ಒಟ್ಟು 06 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ ಅಳವಡಿಸಿದ್ದು ಇರುತ್ತದೆ. ದಿನಾಂಕ: 18.09.2021 ರಂದು 6 ಪಿ.ಎಮ್ ಕ್ಕೆ ನಮ್ಮ ಕಂಪನಿಯ ಸೈಟ್ ಇಂಜನಿಯರ ಶಿವಕುಮಾರ ತಂದೆ ಬಾಬುರಾವ್ ವಲ್ಲಾಬಿ ಇವರು ಪರಿಶೀಲಿಸಿದಾಗ ಎಲ್ಲಾ ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ ಸರಿಯಾಗಿದ್ದು. ಮತ್ತೆ ದಿನಾಂಕ: 19.09.2021 ರಂದು ಬೆಳಿಗ್ಗೆ 9.00 ಎ.ಎಮ್ ಕ್ಕೆ ನಮ್ಮ ಕಂಪನಿಯ ಸೈಟ್ ಇಂಜನಿಯರ ಶಿವಕುಮಾರ ತಂದೆ ಬಾಬುರಾವ್ ವಲ್ಲಾಬಿ ಇವರು ಪರಿಶೀಲಿಸಿದಾಗ ಚಕ್ ಮಾಡಲಾಗಿ ಅವುಗಳಲ್ಲಿ ಅಲ್ಲಲ್ಲಿ ಅಳವಡಿಸಿದ ಒಟ್ಟು 06 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ಇರುವದಿಲ್ಲಾ ಅಂತಾ ನನಗೆ ತಿಳಿಸಿದ್ದು ಇರುತ್ತದೆ. ನಂತರ ನಾನು ಹೋಗಿ ನೋಡಲಾಗಿ ಅಲ್ಲಲ್ಲಿ ಅಳವಡಿಸಿದ 06 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ಇರುವದಿಲ್ಲಾ. ಇವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಾನು ನಮ್ಮ ಕಂಪನಿಯ ಹಿರಿಯ ಅಧಿಕಾರಿಗಳಿಗೆ ವಿಚಾರಣೆ ಮಾಡಿ ಈ ದಿವಸ ತಡವಾಗಿ ಬಂದಿದ್ದು ಇರುತ್ತದೆ. ಕಾರಣ ಯಾದಗಿರಿ ಭೀಮಾ ನದಿಯಿಂದ ಅಶೋಕ ನಗರ (ಮುಂಡರಗಿ ತಾಂಡ) ಮಾರ್ಗವಾಗಿ ರಾಮಸಮುದ್ರ ವರೆಗೆ 500 ಮೀಟರಿಗೆ ಒಂದರಂತೆ ಒಟ್ಟು 06 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ಅಳವಡಿಸಿದ್ದು. ಪ್ರತಿ ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ ರೂ 3,19,225=00 ಇದ್ದು. ಒಟ್ಟು 06 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ವಾಲ್ಗಳಿಗೆ ಅಂದಾಜು ಕಿಮ್ಮತ್ತು ಒಟ್ಟು ರೂ 3,19,225=00 ಮೌಲ್ಯದ ವಾಲ್ಗಳನ್ನು ಯಾರೋ ಕಳ್ಳರು ದಿನಾಂಕ: 18.09.2021 ರಂದು 6 ಪಿಎಮ್ ದಿಂದ ಮರುದಿನ ದಿನಾಂಕ: 19.09.2021 ರಂದು ಬೆಳಿಗ್ಗೆ 9.00 ಎಎಮ್ ಕ್ಕೆ ಮಧ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು. ಕಳುವಾದ ನಮ್ಮ ಕಂಪನಿಯ ಒಟ್ಟು 06 ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ ಅಂತಾ ದೂರು ಅಜರ್ಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 130/2021 ಕಲಂ 379 ಐ.ಪಿ.ಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ್ ಠಾಣೆ
95/2021 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 29/09/2021 ರಂದು 07.30 ಎ.ಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ. ಲಲಿತಾ ಗಂಡ ಮಹೇಶ @ ಮಹೇಶ ಮೂತರ್ಿ ರಾಠೋಡ ವಯಾ: 31 ಉ: ಮನೆಗೆಲಸ ಜಾ: ಲಂಬಾಣಿ ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ತಾ|| ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ಸುಮಾರು 11 ವರ್ಷಗಳ ಹಿಂದೆ ಮಹೇಶ @ ಮಹೇಶ ಮೂತರ್ಿ ತಂದೆ ಭೀಮಸಿಂಗ್ ರಾಠೋಡ ವಯಾ: 34 ವರ್ಷ ಉ: ಖಾಸಗಿ ಕಂಪನಿಯಲ್ಲಿ ಕೆಲಸ ಜಾ: ಲಂಬಾಣಿ ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ಹಾ: ವ: ಬೆಂಗಳೂರ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮಗೆ ಸಂಜನಾ ವ:6 ವರ್ಷ ರಾಜಮೂತರ್ಿ ವ:4 ಪ್ರಕಾಶ 01 ವರ್ಷ ಹೀಗೆ ಮೂರು ಮಕ್ಕಳು ಇರುತ್ತಾರೆ. ಮದುವೆಯಾದ ನಂತರ 4-5 ವರ್ಷಗಳವರೆಗೆ ನನ್ನ ಗಂಡನಾದ ಮಹೇಶ @ ಮಹೇಶ ಮೂತರ್ಿ ಈತನು ಚೆನ್ನಾಗಿ ನೋಡಿಕೊಂಡು, ಈಗ ಸುಮಾರು ಎರಡು ವರ್ಷಗಳಿಂದ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಚೆನ್ನಾಗಿಲ್ಲ ನೀನು ನಿನ್ನ ತವರು ಮನೆಗೆ ಹೋಗು ಅಂತಾ ನನ್ನ ಗಂಡನಾದ 1) ಮಹೇಶ @ ಮಹೇಶ ಮೂತರ್ಿ ತಂದೆ ಭೀಮಸಿಂಗ್ ರಾಠೋಡ ವಯಾ: 34 ವರ್ಷ ಉ: ಖಾಸಗಿ ಕಂಪನಿಯಲ್ಲಿ ಕೆಲಸ ಜಾ: ಲಂಬಾಣಿ ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ಹಾ: ವ: ಬೆಂಗಳೂರ. 2) ಅನಸುಬಾಯಿ ಗಂಡ ಗೋಪಾಲ ಚವ್ಹಾಣ ವಯಾ:35 ಉ: ಗಾಮರ್ೆಟದಲ್ಲಿ ಕೆಲಸ ಜಾ: ಲಂಬಾಣಿ ಮಳಖೇಡ ಹಾ: ವ: ಬೆಂಗಳೂರ. 3) ಗೀತಾ ತಂದೆ ಭೀಮಸಿಂಗ್ ರಾಠೋಡ ವಯಾ: 25 ವರ್ಷ ಉ: ಮನೆಗೆಲಸ ಜಾ: ಲಂಬಾಣಿ ಸಾ: ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ಹಾ: ವ: ಬೆಂಗಳೂರ. 4) ಲೀಲಾ ಗಂಡ ರಂಗನಾಥ ಚವ್ಹಾಣ ವಯಾ: 34 ಉ: ಮನೆಗೆಲಸ ಜಾ: ಲಂಬಾಣಿ ಸಾ: ಕೋಳಿಹಾಳ ತಾಂಡಾ ತಾ: ಹುಣಸಗಿ ಜಿ; ಯಾದಗಿರಿ 5) ರಂಗನಾಥ ತಂದೆ ಹಣಮಂತ ಚವ್ಹಾಣ ವಯಾ: 40 ಉ: ಕೂಲಿ ಜಾ: ಲಂಬಾಣಿ ಸಾ: ಕೋಳಿಹಾಳ ತಾಂಡಾ ತಾ: ಹುಣಸಗಿ ಜಿ; ಯಾದಗಿರಿ 6) ಭೀಮಸಿಂಗ್ ತಂದೆ ಲಕ್ಕುನಾಯ್ಕ ರಾಠೋಡ ವಯಾ:60 ವರ್ಷ ಉ: ಒಕ್ಕಲುತನ ಜಾ: ಲಂಬಾಣಿ ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ. 7) ಶಾಂತಮ್ಮ ಗಂಡ ಭೀಮಸಿಂಗ್ ರಾಠೋಡ ವಯಾ: 55 ಉ: ಮನೆಗೆಲಸ ಜಾ: ಲಂಬಾಣಿ ಸಾ: ಉಕ್ಕನಾಳ ಧಮರ್ಾನಾಯಕ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಇವರುಗಳು ನನಗೆ ನಮ್ಮ ಧಮರ್ಾನಾಯಕ ತಾಂಡಾದಲ್ಲಿ ಇದ್ದಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅದಕ್ಕೆ ನಾನು ತಾಳಿಕೊಂಡು ಹೋಗುತ್ತಿದ್ದೇನು. ಈ ವಿಷಯವನ್ನು ನಾನು ನನ್ನ ತವರು ಮನೆಗೆ ಹೋದಾಗ ನನ್ನ ತಂದೆ-ತಾಯಿಯ ಮುಂದೆ ಹೇಳುತ್ತಿದ್ದು, ಅದಕ್ಕೆ ಅವರು ಗಂಡನ ಮನೆಯಲ್ಲಿ ತಾಳಿಕೊಂಡು ಹೋಗಬೇಕು ಅಂತಾ ಸಮಾಧಾನ ಮಾಡಿ ಹೇಳಿ ಕಳುಹಿಸುತ್ತಿದ್ದರು. ಅದಕ್ಕೆ ನಾನು ಗಂಡನ ಮನೆಯಲ್ಲಿ ತಾಳಿಕೊಂಡು ಹೋಗುತ್ತಿದ್ದೇನು. ಆದರೂ ಕೂಡಾ ನನಗೆ ನಮ್ಮ ಅತ್ತೆ, ಮಾವ, ನಾದನಿಯರು ಮತ್ತು ನಾದನಿ ಗಂಡ ನೀನು ಮನೆ ಬಿಟ್ಟು ಹೋಗು ರಂಡಿ ಇಲ್ಲದಿದ್ದರೆ ನಿನಗೆ ಖಲಾಸ್ ಮಾಡಿ ನಾವು ಮಹೇಶ ಈತನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿ ನನಗೆ 2 ತಿಂಗಳ ಹಿಂದೆ ನನ್ನ ತವರು ಮನೆಗೆ ಕಳುಹಿಸಿದ್ದರು. ಹೀಗಿದ್ದು, ದಿನಾಂಕ: 20/09/2021 ರಂದು ಮುಂಜಾನೆ 10.00 ಗಂಟೆ ಸುಮಾರಿಗೆ ನಾನು, ನಮ್ಮ ತಾಂಡಾದಲ್ಲಿಯ ಮನೆಯ ಮುಂದೆ ನಾನು ನನ್ನ ತಂದೆಯವರಾದ ಕಾಳಪ್ಪ ಚವ್ಹಾಣ, ಮತ್ತು ನಮ್ಮ ಕೋಳಿಹಾಳ ತಾಂಡಾದ ಅಂಬ್ರೇಶ ತಂದೆ ಲೋಕಪ್ಪ ಚವ್ಹಾಣ, ರೂಪಸಿಂಗ್ ನಾಯಕ ತಂದೆ ಬುಜ್ಜಪ್ಪ ಚವ್ಹಾಣ ರವರು ಕೂಡಿ ನನಗೆ ಗಂಡನ ಮನೆಗೆ ಕಳುಹಿಸಲು ಬಂದಾಗ ನನ್ನ ಗಂಡನಾದ ಮಹೇಶ @ ಮಹೇಶ ಮೂತರ್ಿ ತಂದೆ ಭೀಮಸಿಂಗ್ ರಾಠೋಡ, ಮಾವನಾದ ಭೀಮಸಿಂಗ್ ತಂದೆ ಲಕ್ಕುನಾಯ್ಕ ರಾಠೋಡ ಮತ್ತು ಅತ್ತೆಯಾದ ಶಾಂತಮ್ಮ ಗಂಡ ಭೀಮಸಿಂಗ್ ರಾಠೋಡ ಇವರುಗಳು ಕೂಡಿ ಬಂದು ನೀನು ಯಾಕೆ ಮತ್ತೆ ಇಲ್ಲಿಗೆ ಬಂದಿದಿ ಸೂಳಿ ರಂಡಿ ಅಂತಾ ಎಲ್ಲರೂ ಕೂಡಿ ನನಗೆ ಅವಾಚ್ಯವಾಗಿ ಬೈಯ್ದು ನನ್ನ ಗಂಡ ಮಹೇಶ @ ಮಹೇಶ ಮೂತರ್ಿ ಈತನು ನನಗೆ ಕಪಾಳಕ್ಕೆ ಹೊಡೆದನು. ಆಗ ನಮ್ಮ ಅತ್ತೆ ಮತ್ತು ಮಾವ ಇವರುಗಳು ನನಗೆ ಕೈಯಿಂದ ಹೊಡೆದು ಅವಾಚ್ಯವಾಗಿ ಬೈಯ್ದು ಇನ್ನೊಮ್ಮೆ ಇಲ್ಲಗೆ ಬಂದರೆ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ಆಗ ಅಂಬ್ರೇಶ ತಂದೆ ಲೋಕಪ್ಪ ಚವ್ಹಾಣ, ರೂಪಸಿಂಗ್ ನಾಯಕ ತಂದೆ ಬುಜ್ಜಪ್ಪ ಚವ್ಹಾಣ ಇವರುಗಳು ಮತ್ತು ನಮ್ಮ ತಂದೆಯವರಾದ ಕಾಳಪ್ಪ ಇವರು ಬಿಡಿಸಿಕೊಂಡಿರುತ್ತಾರೆ. ನಾನು ಇಲ್ಲಿಯವರೆಗೆ ನನ್ನ ಗಂಡನು ಬಂದು ನನಗೆ ಕರೆದುಕೊಂಡು ಹೋಗುತ್ತಾನೆ ಅಂತಾ ಕಾಯ್ದು ತಡವಾಗಿ ಇಂದು ದಿನಾಂಕ:29/09/2021 ರಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ಕಾರಣ ನನಗೆ ದೈಹಿಕ ಮಾನಸಿಕ ಕಿರುಕುಳ ನೀಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೇದರಿಕೆ ಹಾಕಿದ ನನ್ನ ಗಂಡ ಮತ್ತು ಗಂಡನ ಮನೆಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 95/2021 ಕಲಂ, 498(ಎ), 323, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೊಡೆಕಲ್ ಪೊಲೀಸ್ ಠಾಣೆ
ಗುನ್ನೆ ನಂ: 59/2021 ಕಲಂ:11 ಪ್ರಾಣಿ ಹಿಂಸೆ ತಡೆ ಕಾಯ್ದೆ-1960 : ಇಂದು ದಿನಾಂಕ:29.09.2021 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾಧಿ ಶ್ರೀ ಮಹೆಬೂಬಸಾಹೇಬ ತಂದೆ ಖಾಜಾಸಾಬ ಖಾಜಿ ಸಾ||ಸಹಾಯಕ ನಿದರ್ೇಶಕರು ಪಶುವೈದ್ಯಾಧಿಕಾರಿಗಳು ಹುಣಸಗಿ ಪ್ರಭಾರ ಕೊಡೆಕಲ್ಲ ಪಶು ಆಸ್ಪತ್ರೆ ಸಾ||ಮಾರಲಬಾವಿ ತಾ|| ಹುಣಸಗಿ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ತನ್ನ ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಫಿಯರ್ಾದಿಯ ಗಣಕೀಕೃತ ಅಜರ್ಿಯ ಸಾರಾಂಶವೆನೇಂದರೆ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ದಿ:ತಿಮ್ಮಮ್ಮಾ ಗೌಡಶಾನಿ ಅಭಿಮಾನಿ ಬಳಗ ಹಾಗೂ ಆರ್.ಟಿ.ಜೆ. ಗ್ರೂಪ್ಸ್ ಕೊಡೆಕಲ್ ರವರ ವತಿಯಿಂದ ಕೊಡೆಕಲ್ ಆರ್.ಟಿ.ಜೆ.ಕ್ರೀಡಾಂಗಣ ಯು.ಕೆ.ಪಿ. ಕ್ಯಾಂಪ ಕೊಡೆಕಲ್ಲದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ( ಓಪನ್ ಟಗರಿನ ಕಾಳಗ ) ಟಗರಿನ ಕಾಳಗವನ್ನು ದಿನಾಂಕ:26/09/2021 ರಂದು ಸಾಯಾಂಕಾಲ 5:00 ಗಂಟೆಯಿಂದ ದಿನಾಂಕ 27.09.2021 ರ ಬೆಳಗಿನ ಜಾವ 02:00 ಗಂಟೆಯವರೆಗೆ ಆಯೋಜಕರಾದ 1)ಬಸವರಾಜ ತಂದೆ ಹಣಮಂತ್ರಾಯ ಪೂಜಾರಿ ಸಾ:ಕೊಡೆಕಲ್ 2)ಭೀಮಣ್ಣ ತಂದೆ ಬಸಪ್ಪ ದಂಡಗೋಳ ಸಾ:ಕೊಡೆಕಲ್ ಇವರುಗಳು ಟಗರಿನ ಕಾಳಗವನ್ನು ಆಯೋಜನೆ ಮಾಡಿ ಟಗರುಗಳನ್ನು ಒಂದಕ್ಕೊಂದು ಡಿಕ್ಕಿಹೊಡೆಸಿ ಪ್ರಾಣಿಗಳ ಹಿಂಸೆ ಮಾಡಿದ್ದು ಇರುತ್ತದೆ. ಕಾರಣ ಟಗರಿನ ಕಾಳಗವನ್ನು ಪ್ರಾಣಿ ಹಿಂಸೆಯನ್ನು ಸರಕಾರ ನಿಷೇದಿಸಿದ್ದರೂ ಕೂಡಾ ಆಯೋಜಕರಾದ 1)ಬಸವರಾಜ ತಂದೆ ಹಣಮಂತ್ರಾಯ ಪೂಜಾರಿ ಸಾ:ಕೊಡೆಕಲ್ 2)ಭೀಮಣ್ಣ ತಂದೆ ಬಸಪ್ಪ ದಂಡಗೋಳ ಸಾ:ಕೊಡೆಕಲ್ ಟಗರಿನ ಕಾಳಗವನ್ನು ನಡೆಸಿ ಪ್ರಾಣಿಗಳನ್ನು ಹಿಂಸೆಗೆ ಒಳಪಡಿಸಿದ್ದರಿಂದ ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ಬರಲು ತಡವಾಗಿದ್ದು. ಸದರಿಯವರ ಮೇಲೆ ಕಾನೂನ ಕ್ರಮ ಜರುಗಿಸಬೇಕು ಅಂತ ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.59/2021 ಕಲಂ:11 ಪ್ರಾಣಿ ಹಿಂಸೆ ತಡೆ ಕಾಯ್ದೆ-1960 ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ: 60/2021 ಕಲಂ: 191, 192, 415, 420, 462, 463, 464, 468, 470, 488 ಕಅ : ಇಂದು ದಿನಾಂಕ 29.09.2021 ರಂದು 3:00 ಪಿಎಮ್ ಕ್ಕೆ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯದ ಪತ್ರ ನಂ ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಾಲಯದ ಖಾಸಗಿ ಫಿಯರ್ಾದಿ ಸಂಖ್ಯೆ /2021 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 156(3) ಸಿಆರಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖಾ ವರದಿಯನ್ನು ಸಲ್ಲಿಸಿಲು ಆದೇಶಿಸಿದ್ದು ಸದರಿ ಖಾಸಗಿ ಫಿಯರ್ಾದಿ ನಂ: /2021 ನೇದ್ದರ ಪಿರ್ಯಾದಿದಾರರಾದ ಶ್ರೀ ರಾಯೇಶ್ವರ ಮೋಹನ ಪೈ ತಂದೆ ಮೋಹನ ಜಿ ಪೈ ವ:53 ವರ್ಷ ವ್ಯವಸ್ಥಾಪಕರು ಎಸ್.ಬಿ.ಐ ಬ್ಯಾಂಕ್ ಶಾಖೆ ಕಕ್ಕೇರಾ ತಾ:ಸುರಪೂರ ರವರ ಖಾಸಗಿ ಪಿರ್ಯಾದದ ಸಾರಾಂಶವೆನೆಂದರೆ 1 ನೆಯ ಆರೋಪಿ ಮಹಮ್ಮದ ಫಿರೋಜ ತಂದೆ ಮಹಮ್ಮದ ಫಾರುಖ್ ವಯ:50 ವರ್ಷ ಉ:ಮಾಜಿ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಕಕ್ಕೇರಾ ತಾ:ಸುರಪೂರ ರವರು ಸದರಿ ಬ್ಯಾಂಕಿನ ವ್ಯವಸ್ಥಾಪಕರಾಗಿ ದಿನಾಂಕ 06.05.2019 ರಿಂದ 25.01.2021 ರವರೆಗೆ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು 2 ನೆಯ ಆರೋಪಿ ಶಿವರಾಜ ತಂದೆ ಬಸವರಾಜ ವಯ:36 ವರ್ಷ ಉ:ತಾತ್ಕಾಲಿಕ ದಿನಗೂಲಿ ನೌಕರ ಪುರಸಭೆ ಕಕ್ಕೇರಾ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇತನು ಬ್ಯಾಂಕಿನ ಗ್ರಾಹಕನಿರುತ್ತಾನೆ. ಸದರಿ ಬ್ಯಾಂಕಿನ 2021 ರ ಆಡಿಟ್ ಕಾಯರ್ಾಚರಣೆಗೆ ನಮ್ಮ ಹೆಚ್ಚುವರಿ ಕಚೇರಿಯಿಂದ ಅಧಿಕಾರಿಗಳು ಎಸ್.ಬಿ.ಐ ಬ್ಯಾಂಕ್ ಕಕ್ಕೇರಾಕ್ಕೆ ಬಂದಾಗ ಸದರಿ ಬ್ಯಾಂಕಿನ ಹಣದಲ್ಲಿ ಏರುಪೇರು ಕಂಡು ಬಂದಿರುತ್ತದೆ. ಆಗ ಈ ವಿಷಯವಾಗಿ ನಾನು ನಮ್ಮ ಹಿರಿಯ ಅಧಿಕಾರಿಗಳು ಮತ್ತು ನಮ್ಮ ಬ್ಯಾಂಕಿ ಸಹಾಯಕ ಮುಖ್ಯ ವ್ಯವಸ್ಥಾಪಕರು ಸ್ಥಾನಿಕ ವಿಚಾರಣೆಯನ್ನು ಕೈಗೊಂಡ ವರದಿಯನ್ನು ತಯಾರಿಸಿದ ಪ್ರಕಾರ ಸದರಿ ಮಹಮ್ಮದ ಫಿರೋಜ ಇವರು 2 ನೆಯ ಆರೋಪಿ ಶಿವರಾಜ ತಂದೆ ಬಸವರಾಜ ವಯ:36 ವರ್ಷ ಉ:ತಾತ್ಕಾಲಿಕ ದಿನಗೂಲಿ ನೌಕರ ಪುರಸಭೆ ಕಕ್ಕೇರಾ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಮತ್ತು ಇತರೆ ಗ್ರಾಹಕರು ಸೃಷ್ಟಿಸಿಕೊಂಡು ಬಂದ ನಕಲಿ ಸಂಬಳದ ಪ್ರಮಾಣ ಪತ್ರಗಳ ಆಧಾರದ ಮೇಲೆ ಅವರಿಗೆ ವಯಕ್ತಿಕ ಸಾಲವನ್ನು ಬಿಡುಗಡೆ ಮಾಡಿರುತ್ತಾರೆ. 1 ನೆಯ ಆರೋಪಿಯಾದ ಮಹಮ್ಮದ ಫಿರೋಜ ತಂದೆ ಮಹಮ್ಮದ ಫಾರುಖ್ ಇತನು ತನ್ನ ಕಾಯರ್ಾವದಿಯಲ್ಲಿ ಲಂಚದ ಆಮಿಷಗಾಗಿ ಸದರಿ ಬ್ಯಾಂಕಿನ ಹಣ ರೂ 2,01,45,630/- (ಎರಡು ಕೋಟಿ ಒಂದು ಲಕ್ಷ ನಲವತ್ತೈದು ಸಾವಿರ ಆರನೂರ ಮೂವತ್ತು ರೂಪಾಯಿ) ಗಳನ್ನು ಲುಕ್ಸಾನ ಮಾಡಿ ವಂಚಿಸಿರುತ್ತಾನೆ. 1 ನೆಯ ಆರೋಪಿಯವರಿಗೆ ನಕಲಿ ಸಂಬಳದ ಪ್ರಮಾಣ ಪತ್ರಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದು, ಉದ್ದೇಶ ಪೂರ್ವಕವಾಗಿ ಲಂಚದ ಹಣದ ಆಮಿಷಗಾಗಿ 2 ನೆಯ ಆರೋಪಿ ಮತ್ತು ಇತರ ಗ್ರಾಹಕರ ಸಂಬಳ ಪ್ರಮಾಣ ಪತ್ರಗಳ ಪರಿಶೀಲನೆ ಮಾಡದೇ ಹಾಗೂ ಮೇಲಾಧಿಕಾರಗಳ ಗಮನಕ್ಕೂ ತರದೇ ಅತಿ ಹೆಚ್ಚಿನ ಸಾಲ ಮಂಜೂರು ಮಾಡಿ ಸದರಿ ಬ್ಯಾಂಕಿಗೆ ವಂಚನೆ ಮಾಡಿದ್ದು ಇದರಿಂದ ಸಾರ್ವಜನಿಕ ದುಡ್ಡು ದುರ್ಬಳಕೆಯಾಗಿರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 140/2021 ಕಲಂ: 87 ಕೆಪಿ ಆಕ್ಟ : ಇಂದು ದಿನಾಂಕ: 27/09/2021ರಂದು ನಾನು ಇಂದು ದಿನಾಂಕ: 27.09.2021 ರಂದು 12.00 ಗಂಟೆಗೆ ಖಾನಾಪೂರ[ಎಸ್.ಕೆ] ಗ್ರಾಮದ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಇದ್ದಾಗ ಖಾನಾಪೂರ [ಎಸ್.ಕೆ] ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಆಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಅಂದರ್-ಬಾಹರ್ ಆಡುತ್ತಿದ್ದ ಬಗ್ಗೆ ಬೆಳಿಗ್ಗೆ 12.30 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 15.00 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 16.00 ಗಂಟೆಗೆ ಸದರಿ ವರದಿ ನೀಡಿದ್ದರ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 140/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ನಂತರ ಮಾನ್ಯ ಪಿ.ಎಸ್.ಐ ಸಾಹೇಬರು ಸದರಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 9 ಜನ ಆರೋಪಿತರು ಹಾಗೂ ಮುದ್ದೆಮಾಲನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಜಪ್ತಿ ಪಂಚನಾಮೆ ನೀಡಿ ಆದೇಶಿಸಿದ ಮೇರೆಗೆ ಆರೋಪಿತರ ವಿರುದ್ದ ಕ್ರಮ ಜರುಗಿಸಿದ್ದು ಇರುತ್ತದೆ

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 142/2021 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 29.09.2021 ರಂದು 7.15 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಮಾವಜಪ್ಪ ತಂದೆ ನಿಂಗಪ್ಪ ಹುಣಚ್ಯಾಳ ವ|| 28ವರ್ಷ ಜಾ|| ಕುರುಬರ ಉ|| ಕೂಲಿಕೆಲಸ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಾಯಿಯಾದ ತಿಪ್ಪಮ್ಮ ಗಂಡ ನಿಂಗಪ್ಪ ಹುಣಚ್ಯಾಳ ವ|| 60 ಜಾ|| ಕುರುಬರ ಉ|| ಕೂಲಿ ಸಾ|| ಕೆಂಭಾವಿ ಮತ್ತು ನಾನು ಇಬ್ಬರೂ ಕೂಡಿ ಇಂದು ದಿನಾಂಕ 29/09/2021 ರಂದು ಮುಂಜಾನೆ 9.15 ಗಂಟೆಯ ಸುಮಾರಿಗೆ ಮನೆಯಿಂದ ಹೊಲಕ್ಕೆ ಹೋಗುವ ಕುರಿತು 9.30 ಗಂಟೆಯ ಸುಮಾರಿಗೆ ಮೇನ ಕೆನಾಲ ಪಕ್ಕದ ಕಿತ್ತೂರು ಚೆನ್ನಮ್ಮ ಚೌಕ ಹತ್ತಿರ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ಟಾಟಾ ಏಸ್ ವಾಹನ ನಂ ಕೆಎ 01 ಎಎಲ್ 6672 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ತಾಯಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ಅಪಘಾತದಿಂದಾಗಿ ನಮ್ಮ ತಾಯಿಯಾದ ತಿಪ್ಪಮ್ಮಳಿಗೆ ಎಡಗಾಲಿನ ತೊಡೆಗೆ ಭಾರೀ ಗುಪ್ತಗಾಯ ಮತ್ತು ಬೆನ್ನಿಗೆ ತರಚಿದ ಗಾಯವಾಗಿ ನೆಲಕ್ಕೆ ಬಿದ್ದಿದ್ದು ಅಲ್ಲಿಯೇ ಇದ್ದ ನಾನು ತಕ್ಷಣ ನಮ್ಮ ತಾಯಿಗೆ ಎಬ್ಬಿಸಿ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ನಮ್ಮ ಅಣ್ಣನಾದ ಚನ್ನಬಸಪ್ಪ ತಂದೆ ನಿಂಗಪ್ಪ ಹುಣಚ್ಯಾಳ ಈತನೊಂದಿಗೆ ನಮ್ಮ ತಾಯಿಯನ್ನು ಮಿರಾಜ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಮ್ಮ ತಾಯಿಗೆ ಅಪಘಾತ ಪಡಿಸಿದ ಟಾಟಾ ಏಸ್ ನಂ ಕೆಎ 01 ಎಎಲ್ 6672 ನೇದ್ದು ಅಲ್ಲಿಯೇ ನಿಲ್ಲಿಸಿದ್ದು ವಾಹನದಲ್ಲಿಯೇ ಇದ್ದ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ನಾಗರಾಜ ಸಾ|| ಕರಡಿಗೌಡನ ದೊಡ್ಡಿ ತಾ|| ಜಿ|| ರಾಮನಗರ ಅಂತ ತಿಳಿಸಿದ್ದು ಇರುತ್ತದೆ. ಕಾರಣ ನಮ್ಮ ತಾಯಿಯಾದ ತಿಪ್ಪಮ್ಮಳಿಗೆ ಅಪಘಾತಪಡಿಸಿ ಗಾಯವಾಗಲು ಟಾಟಾ ಏಸ್ ವಾಹನ ನಂ ಕೆಎ 01 ಎಎಲ್ 6672 ನೇದ್ದರ ಚಾಲಕನಾದ ರಮೇಶ ತಂದೆ ನಾಗರಾಜ ಈತನ ಅತೀವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 142/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 30-09-2021 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080