ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/05/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 61/2021 ಕಲಂ 147, 148, 323, 324, 354, 504, 506 ಸಂ 149 ಐ.ಪಿ.ಸಿ : ದಿನಾಂಕ 01/05/2021 ರಂದು ಸಾಯಂಕಾಲ 7-00 ಪಿ.ಎಂ. ಕ್ಕೆ ಫಿರ್ಯಾಧಿದಾರರಾದ ಕುಃ ಅರುಣಾ ತಂದೆ ದೀಪಕ್ ರಾಠೋಡ ವಯ:26 ವರ್ಷ ಜಾತಿ:ಲಮಾಣಿ ಉ: ವಿಧ್ಯಾಥರ್ಿ ಸಾ: ವೆಂಟಕೇಶ ನಗರ ತಾಂಡ ಇವರು ಠಾಣೆಗೆ ಬಂದು ಇಂಗ್ಲೀಷನಲ್ಲಿ ಬರೆದ ಅಜರ್ಿ ತಂದು ಹಾಜರಪಡಿಸಿದ ಸಾರಾಂಶವೇನೆಂದರೆ ಇಂದು ದಿನಾಂಕ 01/05/2021 ರಂದು ಸಾಯಂಕಾಲ 7-00 ಪಿ.ಎಂ. ಕ್ಕೆ ಫಿರ್ಯಾಧಿದಾರರಾದ ಕುಃ ಅರುಣಾ ತಂದೆ ದೀಪಕ್ ರಾಠೋಡ ವಯ:26 ವರ್ಷ ಜಾತಿ:ಲಮಾಣಿ ಉ: ವಿಧ್ಯಾಥರ್ಿ ಸಾ: ವೆಂಟಕೇಶ ನಗರ ತಾಂಡ ಇವರು ಠಾಣೆಗೆ ಬಂದು ಇಂಗ್ಲೀಷನಲ್ಲಿ ಬರೆದ ಅಜರ್ಿ ತಂದು ಹಾಜರಪಡಿಸಿದ ಸಾರಾಂಶವೇನೆಂದರೆ I am writing this letter on behalf of family lost faith in justics I am here to bring to your attention that on the night of 28 th there was day of happiness enjoyed with music near house in allipur tand avillage where a  group of people came in practice of physical and verbale harrashment to one of our family member (laxmibai) while moment for open urination due to occupancy of toilet at home followed by orgument and compliments to family member which raised heat of the moment in between brother which led fight between the accused and family with prediction that ended the fight and came to resolution there after we pcked up the music system and turned it up for departure that followed the hooliganism stoppage and destroying of vehicles carrying music system in between the road and then continuing to move towards our home charging with latts with there rear of having attacked by them laxmibai in sense of defends toke the chilli powder dispers the crowd for self deffens and protection to fight to mens charging with lattis on family and protection for  familly and personally vehicale (car) with the intention to bring twe maximum damage and inmobilisation to move towards police station but that was been avoided with the clash between them where the laxmibai was attacked on face with latti leading to fainting and being unconscious flowed with piss on the spot and injury on face leed to stitches and unconscious for more the 35 minutes and 15 minites taking hospital due to attack on sister by one them against where our brother chased and caught the culprit who hit her and was tacken that took violence inhand of family I argee you here to listen that the complainants was tacken by them where struggling to move towards police station with the involment of violence on us and indeffence kept it what it took , we have been charged with ipc section 307 where there have been left free, few question ? why have not our complainant been registered ? why have not our complainant been registered why is the system of first come first service there to fir? Where in the justice to investigate? Iam here to let no that even my sister was been attacked and founted with stature on face so why have not the case has been registered and why have see brought to arrest saying tjhat chilly powder was dispersed? Then how wood lady would dispered ? then how wood a lady react to fight a men carrying sticks and latti I hope we get justice we angree, that   we are wrong and took law violence never hand what about our justice ? its been tacken for granted saying that opposite persons in critical where now he is going good why have not the complainant by have she been arrested saying the was using chilly powder ? then how should we protect ourselves ? we need justice thaning you. Looking for our great response also they have hit mangesh chavan by sticks and got bleeding on back and leg by govind rathod and heeru s rathod.the following accused names 1)govind s/o mannu rathod 2)pandu s/o gemu rathod 3)Shankar @ sakrya s/o dhavaji rahtod 4)heeru sakrya rathod 5)avinash s/o khemu (junya) rathod 6)akash s/o ramesh rathod 7)anil s/o Shankar(sevalal) rathod 8)pavan s/o pattu(gorya) rathod 9)kishan s/o dulla rathod 10)sunil s/o mangilal rathod 11)sanjay s/o neharu rathod 12)tushan s/o pandu rathod 13)pannu and all members also other 10 members. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 61/2021 ಕಲಂ 147, 148, 323, 324, 354, 504, 506 ಸಂ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ :- 69/2021, ಕಲಂ. 341, 323,354, 504.506. ಸಂ.34 ಐ ಪಿ ಸಿ: ಇಂದು ದಿನಾಂಕ. 01.05.2021 ರಂದು 02.00 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀಮತಿ ದೇವಮ್ಮ ಗಂಡ ನರಸಿಂಗಪ್ಪ ವಯ|| 60 ವರ್ಷ, ಜಾ|| ಪ.ಜಾತಿ. ಉ|| ಮನೆಕೆಲಸ ತಾ||ಜಿ|| ಯಾದಗಿರಿ ಇವಳು ಠಾಣೆಗೆ ಬಂದು ನೀಡಿದ ದೂರು ಸಾರಾಂಶವೇನೆಂದರೆ, ದಿನಾಂಕ. 29.04.2021 ರಂದು ಸಾಯಂಕಾಲ 5.00 ಗಂಟೆಗೆ ನಾನು, ನನ್ನ ಮಗ, ನನ್ನ ಸೊಸೆ, ನನ್ನ ಸೊಸೆಯ ತಂದೆ ನಿಂಗಪ್ಪ ತಂದೆ ಬಸಪ್ಪ, ನನ್ನ ಸೊಸೆಯ ಅಕ್ಕ ಗಂಗಮ್ಮ ಗಂಡ ಮಾರ್ಕಂಡಪ್ಪ ನಮ್ಮ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ, ನನ್ನ ಸೊಸೆಗೆ ಒಟ್ಟಿಗೆ ಇರೋಣ ಅಂದಾಗ ಅದಕ್ಕೆ ನನ್ನ ಸೊಸೆಯ ಅಕ್ಕ ಗಂಗಮ್ಮ ನನಗೆ ಅವಾಚ್ಯವಾಗಿ ಬೈದಿದ್ದು, ನಮ್ಮ ಬೀಗ ನಿಂಗಪ್ಪ ತಂದೆ ಬಸಪ್ಪ ನನಗೆ ಸೀರೆ ಸೆರಗು ಹಿಡಿದು ಜಗ್ಗಿ ಅವಮಾನ ಮಾಡಿದ್ದು, ನೆಲಕ್ಕೆ ಬಿದ್ದ ನನಗೆ ಮೊಳಕಾಲಿಗೆ ಒಳಪೆಟ್ಟಾಗಿರುತ್ತದೆ. ನನ್ನ ಸೊಸೆಯ ಅಕ್ಕ ಗಂಗಮ್ಮ ಗಂಡ ಮಾರ್ಕಂಡಪ್ಪ ಇವಳು ನನಗೆ ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿದ್ದು, ಕೂದಲು ಹಿಡಿದು ಎಳೆದಾಡಿದ್ದು, ಬಿಡಿಸಲು ಬಂದ ನನ್ನ ಮಗನಿಗೆ ಅಡ್ಡ ಗಟ್ಟಿ ನಿಂತು ತಡೆದಿದ್ದು, ಅಲ್ಲಿಂದ ಹೋಗುವಾಗ ನಾವು ಹೇಳಿದಂತೆ ಕೇಳದಿದ್ದರೆ ನಿಮಗೆ ಉಳಿಸುವದಿಲ್ಲ ಅಂತ ಜೀವಭಯ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ದೂರು ಅಜರ್ಿ ಸಾರಾಂಶ ಇರುತ್ತದೆ.

 

ಇತ್ತೀಚಿನ ನವೀಕರಣ​ : 02-05-2021 11:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080