ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/05/2021

ಸೈದಾಪೂರ ಪೊಲೀಸ್ ಠಾಣೆ :- 70/2021, ಕಲಂ. 341, 323, 504.506. ಸಂ.34 ಐ ಪಿ ಸಿ: ದಿನಾಂಕ 02-05-2021 ರಂದು 04-00 ಪಿ ಎ.ಎಮ್ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 30-04-2021 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ಲೇ ಸೂಳೆ ಮಗನೆ ನಮ್ಮ ಜಾಗದಲ್ಲಿ ಯಾಕೆ ಬಚ್ಚಲು ಮಾಡುತಿ ಸೂಳೆ ಮಗನೆ ಅಂತಾ ಬೈದರು ಆಗ ನಾನು ನಮ್ಮ ಜಾಗದಲ್ಲಿ ಬಚ್ಚಲು ಕಟ್ಟಿದರೆ ನಿಮಗೆ ಏನು ತ್ರಾಸ ಅಂದಾಗ ಅವರಲ್ಲಿ ನಿಂಗಪ್ಪ ನನಗೆ ಎದೆಯ ಮೇಲಿನ ಅಂಗಿ ಹಿಡಿದುಕೊಂಡು ಏನಲೆ ಸೂಳೆ ಮಗನೆ ನಿನಗೆ ಮೊದಲೆ ಹೇಳಿವೆಲ್ಲಾ ಇಲ್ಲಿ ಬಚ್ಚಲು ಕಟ್ಟಬೇಡ ಅಂತಾ ಮತ್ತೆ ಯಾಕೆ ಕಟ್ಟುತ್ತಿ ಮಗನೆ ಅಂತಾ ಅನ್ನುತ್ತಿರುವಾಗ ರಡ್ಡಿ ಮತ್ತು ರವಿ ಇವರಿಬ್ಬರು ನನಗೆ ಕೈಯಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾರೆ, ಲೇ ರಂಡಿ ಮಗನೆ ಇಲ್ಲೇನಾದರೂ ಬಚ್ಚಲು ಕಟ್ಟಿದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈದರು ಆಗ ನಾನು ಅಂಗಿ ಮನೆಯ ಕಡೆಗೆ ಹೋಗುತ್ತಿರುವಾಗ ರೆಡ್ಡಿ ಮತ್ತು ರವಿ ಇವರು ನನಗೆ ಎಲ್ಲಿಗೆ ಹೋಗುತ್ತಿ ಮಗನೆ ಅಂತಾ ಅಡ್ಡಗಟ್ಟಿ ನಿಲಿಸಿ ಇನ್ನೊಂದು ಸಲ ನಮ್ಮ ಜಾಗದಲ್ಲಿ ಎನಾದರೂ ಕಟ್ಟಿದರೆ ದೊತ್ರ ಉಚ್ಚಿ ಹೊಡೆಯತ್ತೇವೆ ಮಗನೆ ಅಂತಾ ಬೈದು ಲೇ ಸೂಳೆ ಮಗನೆ ಇದರ ತಂಟೆಗೆ ಬಂದರೆ ನಿನ್ನ ಜೀವ ತೆಗೆಯುತ್ತೇವೆ ಮಗನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 03-05-2021 11:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ