ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23-05-2021

ಶಹಾಪೂರ ಪೊಲೀಸ್ ಠಾಣೆ :- 55/2021 498(ಎ), 323, 504, 506 ಸಂ: 149 ಐಪಿಸಿ ಮತ್ತು ಕಲಂ: 3, 4 ಡಿಪಿ ಯಾಕ್ಟ : ಇಂದು ದಿನಾಂಕ: 22/05/2021 ರಂದು 2-15 ಪಿಎಮ್ ಕ್ಕೆ ಶ್ರೀಮತಿ ರಾಣಿಗೌರಿ @ ಯಾಗಂಟೇಶ್ವರಿ ಗಂಡ ರಾಜಕುಮಾರ ಕಾಶಿರಾಜ ಸಾ: ವನದುಗರ್ಾ ಹಾ:ವ: ಸುರಪೂರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಮ್ಮ ಅಣ್ಣ ರಾಜಾ ರಾಮಪ್ಪ ನಾಯಕ ತಂದೆ ರಾಜಾ ಲಚಮಪ್ಪ ನಾಯಕ ಪ್ಯಾಪಲಿ, ನಮ್ಮ ಮಾವನವರಾದ ಮಂಜುನಾಥ ನಾಯಕ ತಂದೆ ವಿಶ್ವನಾಥ ನಾಯಕ, ನಮ್ಮ ಊರಿನವರಾದ ಶ್ರೀ ರಮೇಶ ತಂದೆ ನಿಂಗೋಜಿರಾವ ಕುಲ್ಕಣರ್ಿ, ಆನಂದ ತಂದೆ ತಿಮ್ಮಯ್ಯ ದರಬಾರಿ, ಮಲ್ಲಪ್ಪ ತಂದೆ ನಿಂಗಪ್ಪ ಗುರಿಕಾರ ಇವರುಗಳು ಕೂಡಿ ರಾಜಕುಮಾರ ತಂದೆ ಯಮನಪ್ಪ ಕಾಶಿರಾಜ ವಯಾ: 28 ವರ್ಷ ಜಾ: ಬೇಡರ ಉ: ವ್ಯಾಪಾರ ಸಾ: ವನದುಗರ್ಾ ತಾ: ಶಹಾಪೂರ ಇವರೊಂದಿಗೆ ಮದುವೇ ನಿಶ್ಚಯ ಮಾಡಿದ್ದು, ದಿನಾಂಕ: 25/06/2018 ರಂದು ಸುರಪೂರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು, ಮದುವೆಯ ಸಮಯದಲ್ಲಿ, ನನ್ನ ಗಂಡನ ಮನೆಯವರು 30 ತೋಲಿ ಬಂಗಾರ ಮತ್ತು 05 ಲಕ್ಷ ರೂಪಾಯಿ ನಗದು ಹಣ ಕೊಡಬೇಕು ಅಂತಾ ವರದಕ್ಷಿಣೆ ಕೇಳಿದ್ದರು, ನನಗೆ ಬೇಗ ಮದುವೆ ಆಗಿರದ ಕಾರಣ ನಮ್ಮ ಅಣ್ಣನವರು, ನನ್ನ ಗಂಡನಿಗೆ 5 ತೋಲಿ ಬಂಗಾರ ಹಾಕಿ 3 ಲಕ್ಷ ರೂಪಾಯಿಗಳನ್ನು ವರದಕ್ಷಿಣೆ ನೀಡಿ, 25 ತೋಲಿ ಬಂಗಾರವನ್ನು ನನ್ನ ಮೈಮೇಲೆ ಹಾಕಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಸ್ವಲ್ಪ ದಿನಗಳ ವರೆಗೆ ಸರಿಯಾಗಿದ್ದ ನನ್ನ ಗಂಡನಾದ ರಾಜಕುಮಾರ ತಂದೆ ಯಮನಪ್ಪ ಕಾಶಿರಾಜ, ಮತ್ತು ನಮ್ಮ ಮಾವ ಯಮನಪ್ಪ ಕಾಶಿರಾಜ ಅತ್ತೆಯಾದ ನಿರ್ಮಲಾ @ ಅಯ್ಯಮ್ಮ ಗಂಡ ಯಮನಪ್ಪ ಕಾಶಿರಾಜ, ನಾದನಿಯಾದ ಸಂಗೀತಾ ಗಂಡ ಹೊನ್ನಪ್ಪ ದೋಸಿ, ಮೈದುನರಾದ ಮಹೇಶ ತಂದೆ ಯಮನಪ್ಪ ಕಾಶಿರಾಜ ಮತ್ತು ರಾಮು ತಂದೆ ಯಮನಪ್ಪ ಕಾಶಿರಾಜ ಎಲ್ಲರೂ ಸಾ: ವನದುಗರ್ಾ ಇವರುಗಳು ಕೂಡಿ ನನಗೆ ಸುಮ್ಮ ಸುಮ್ಮನೆ ಅಡುಗೆ ಮಾಡಲು ಬರುವದಿಲ್ಲ, ನಿನಿಗೆ ಮಕ್ಕಳಾಗುತ್ತಿಲ್ಲ, ರಂಡಿ ಬೋಸಡಿ ಅಂತಾ ಬೈಯುತ್ತಾ ತೊಂದರೆ ನಿಡುವದು, ನಮ್ಮ ಅತ್ತೆ ಮತ್ತು ನಾದನಿಯರು ಕೈಯಿಂದ ಹೊಡೆಯುವದು ಬಡೆಯುವದು ಮಾಡತೊಡಗಿದರು, ನಂತರ ಮದುವೆಯಾದ 6-7 ತಿಂಗಳಿಗೆ ನನ್ನ ಗಂಡನು ನಿಮ ಅಣ್ಣನಿಗೆ 5,00,000=00 ರೂ ತಗೆದುಕೊಂಡು ಬಾ ಅಂತಾ ಹೇಳು ನೀನು ನನ್ನಗಿಂತಲೂ ದೊಡ್ಡವಳಿದ್ದರೂ ಹಣ ಕೊಡುತ್ತಾರೆ ಅಂತಾ ಹೇಳಿ ಮದುವೆ ಆಗಿನಿ ಅಂತಾ ಹೆಳಿ ತೊಂದರೆ ಕೊಡತೊಡಗಿದರು ಆದರೂ ನಾನು ತಾಳಿಕೊಂಡು ಇದ್ದೇನು. ನಂತರ ನನ್ನ ಗಂಡ ಮತ್ತು ಮನೆಯವರು ಹೋಗೆ ಬೋಸಡಿ ಹಣ ತಗೆದುಕೊಂಡು ಬಾ ಅಂತಾ ನನಗೆ ಪ್ರತಿ ದಿನ ಬೈಯುವದು, ಕೈಯಿಂದ ಹೊಡೆಯುವದು ಮಾಡತೊಡಗಿದೆರು. ನಂತರ ನನ್ನ ಗಂಡ ರಾಜಕುಮಾರ ಮತ್ತು ನನ್ನ ಅತ್ತೆ-ಮಾವ ಮೈದನರು ಮತ್ತು ನಾದನಿ ಎಲ್ಲರೂ ಕುಡಿ ನನಗೆ ಸೂಳಿ ನಮ್ಮ ಮನೆಯಲ್ಲಿ ಇರಬೇಡ ನೀನು 5,00,000=00 ರೂಪಾಯಿ ತಗೆದುಕೊಂಡು ಬಾ ಇಲ್ಲದಿದ್ದರೆ, ನೀ ಇಲ್ಲಿ ಇರಬೇಡ ಅಂತಾ ಬೈಯ್ದು ನನ್ನ ಗಂಡನು ನನಗೆ ಕೈಯಿಂದ ಹೊಡೆದನು. ಆಗ ನಾನು ನಮ್ಮ ಅಣ್ಣನಿಗೆ ಪೋನ ಮಾಡಿ ನನಗೆ 05 ಲಕ್ಷ ರೂಪಾಯಿಗಳು ತಗೆದುಕೊಂಡು ಬಾ ಅಂತಾ ತೊಂದರೆ ಕೊಡುತ್ತಿದ್ದಾರೆ ಅಂತಾ ಹೇಳಿದೆ. ಆಗ ನಮ್ಮ ಅಣ್ಣ ರಾಜಾ ರಾಮಪ್ಪ ನಾಯಕ ತಂದೆ ರಾಜಾ ಲಚಮಪ್ಪ ನಾಯಕ ಪ್ಯಾಪಲಿ, ನಮ್ಮ ಮಾವನವರಾದ ಮಂಜುನಾಥ ನಾಯಕ ತಂದೆ ವಿಶ್ವನಾಥ ನಾಯಕ, ನಮ್ಮ ಊರಿನವರಾದ ಶ್ರೀ ರಮೇಶ ತಂದೆ ನಿಂಗೋಜಿರಾವ ಕುಲ್ಕಣರ್ಿ, ಆನಂದ ತಂದೆ ತಿಮ್ಮಯ್ಯ ದರಬಾರಿ, ಮಲ್ಲಪ್ಪ ತಂದೆ ನಿಂಗಪ್ಪ ಗುರಿಕಾರ ಇವರುಗಳು ಕೂಡಿ ಈಗ ಸುಮಾರು ಒಂದು ವರ್ಷದ ಹಿಂದೆ ನನ್ನ ಗಂಡ ಮತ್ತು ಅವರ ಮನೆಯವರಿಗೆ ಬುದ್ದಿ ಹೇಳಿ ಹೋಗಿದ್ದರು, ಆಗ ನನ್ನ ಗಂಡ ಮತ್ತು ಮನೆಯವರು ನನಗೆ ತೊಂದರೆ ನೀಡುವದಿಲ್ಲ ಅಂತಾ ಹೇಳಿದ್ದರು. ನಂತರ ದಿನಾಂಕ:02/05/2021 ರಂದು ಮದ್ಯಾಹ್ನ 04.30 ಪಿಎಂ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿ ಇದ್ದಾಗ ಮತ್ತೆ ನನ್ನ ಗಂಡ ಮತ್ತು ಆತನ ಮನೆಯವರಾದ ಮೇಲಿನ ಎಲ್ಲರೂ ಕೂಡಿ ನೀನು 5,00,00=00 ರೂ ತಗೆದುಕೊಂಡು ಬಾ ಇಲ್ಲದಿದ್ದರೆ ನಿಮ್ಮ ಅಣ್ಣನಿಗೆ ಪೆಟ್ರೋಲ್ ಪಂಪ ಹಾಕಿಕೊಡಲು ಹೇಳು, ಇಲ್ಲ ಬ್ರಾಂಡಿ ಶಾಫ ಹಾಕಿಕೊಡಲು ಹೇಳು ಇವುಗಳಲ್ಲಿ ಯಾವುದಾದರು ಒಂದನ್ನು ಮಾಡುವ ವರೆಗೆ ನಮ್ಮ ಮನೆಗೆ ಬರಬೇಡ ರಂಡಿ ಅಂತಾ ನನ್ನ ಗಂಡ ಮತ್ತು ಮನೆಯವರು ಕೂಡಿ ನನಗೆ ಅವಾಚ್ಯವಾಗಿ ಬೈಯ್ದು, ನನ್ನ ಗಂಡನು ನನಗೆ ಬೆನ್ನಿಗೆ ಕೈಯಿಂದ ಹೊಡೆದನು, ನಮ್ಮ ಅತ್ತೆ ಮತ್ತು ಮಾವ ಮೈದನರು ಅವಾಚ್ಯವಾಗಿ ಬೈಯ್ದಿರುತ್ತಾರೆ. ನಮ್ಮ ನಾದನಿ ಕೂದಲು ಹಿಡಿದು ಎಳೆದಿರುತ್ತಾಳೆ. ಅಷ್ಟರಲ್ಲಿ ವನದುಗರ್ಾ ಗ್ರಾಮದ ಕೃಷ್ಣಾ ತಂದೆ ಶ್ರೀನಿವಾಸ್ ನಾಯ್ಕ, ಸಿದ್ದಯ್ಯ ತಂದೆ ಭಿಮಣ್ಣ ಪಡದಳ್ಳಿ, ರೇವಣಸಿದ್ದಪ್ಪ ತಂದೆ ಷಶೇಣ್ಣ ಯಂಗನಪಲ್ಲಿ ಇವರುಗಳು ನೋಡಿ ಬಿಡಿಸಿಕೊಂಡರು. ಆದರು ನನ್ನ ಗಂಡ ಮತ್ತು ಮನೆಯವರು ಎಲ್ಲರೂ ಕೂಡಿ ನನಗೆ ಮನೆಯಿಂದ ಹೊರಗೆ ಹಾಕಿ, ಹಣ ತರದೆ ಮನೆಗೆ ಬಂದರೆ ನಿನಗೆ ಸುಟ್ಟು ಸಾಯಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಆಗ ನಾನು ನನ್ನ ಅಣ್ಣನವರಾದ ರಾಜಾ ರಾಮಪ್ಪ ನಾಯಕ ತಂದೆ ರಾಜಾ ಲಚಮಪ್ಪ ನಾಯಕ ಇವರಿಗೆ ಕರೆಯಿಸಿದೆ ಅವರು ಬಂದು ಬುದ್ದಿ ಹೇಳಿದಾಗ ಅವರಿಗೂ ಬೈಯ್ದಿರುತ್ತಾರೆ, ಆಗ ನಮ್ಮ ಅಣ್ಣನು ನನಗೆ ಸುರಪೂರಕ್ಕೆ ಕರೆದುಕೊಂಡು ಹೊಗಿರುತ್ತಾರೆ. ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:22/05/2021 ರಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇವೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ನೀಡಿ, ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿ 5 ಲಕ್ಷ ರೂಪಾಯಿ ತಗೆದುಕೊಂಡು ಬಾ ಇಲ್ಲದಿದ್ದರೆ ಬರಬೇಡ ಅಂತಾ ಹೇಳಿ, ನೀನು ನಿಮ್ಮ ಅಣ್ಣ ಈ ಕಡೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುವ ನನ್ನ ಗಂಡನಾದ 1) ರಾಜಕುಮಾರ ತಂದೆ ಯಮನಪ್ಪ ಕಾಶಿರಾಜ, ಮತ್ತು ನಮ್ಮ ಮಾವ 2) ಯಮನಪ್ಪ ಕಾಶಿರಾಜ ಅತ್ತೆಯಾದ 3) ನಿರ್ಮಲಾ @ ಅಯ್ಯಮ್ಮ ಗಂಡ ಯಮನಪ್ಪ ಕಾಶಿರಾಜ, ನಾದನಿಯಾದ 4) ಸಂಗೀತಾ ಗಂಡ ಹೊನ್ನಪ್ಪ ದೋಸಿ, ಮೈದುನರಾದ 5) ಮಹೇಶ ತಂದೆ ಯಮನಪ್ಪ ಕಾಶಿರಾಜ ಮತ್ತು 6) ರಾಮು ತಂದೆ ಯಮನಪ್ಪ ಕಾಶಿರಾಜ ಎಲ್ಲರೂ ಸಾ: ವನದುಗರ್ಾ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿ ಅಜರ್ಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 55/2021 ಕಲಂ: 323, 498(ಎ), 504, 506 ಸಂ: 149 ಐಪಿಸಿ ಮತ್ತು ಕಲಂ: 3, 4 ಡಿಪಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ :- 59/2021 ಕಲಂ: 269,270 ಐಪಿಸಿ ಕಲಂ.05[1] ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 : ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 09-15 ಗಂಟೆಗೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೇನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕೊಡಲಾಗಿದ್ದು, ನಾನು ಸೌಮ್ಯ ಎಸ್.ಆರ್. ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ಮತ್ತು ಸಿಬ್ಬಂಧಿಯಾದ ಸಾಬರೆಡ್ಡಿ ಪಿ.ಸಿ 379 ಇಬ್ಬರು ಕೂಡಿ ನಮ್ಮ ಸಕರ್ಾರಿ ಜೀಪ್ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಲಾಕ್ಡೌನ್ ಬಂದೋಬಸ್ತ ಹಾಗೂ ನಗರದಲ್ಲಿ ಪೆಟ್ರೋಲಿಂಗ್ ಕುರಿತು ಹೋದಾಗ ಇಂದು ಬೆಳಿಗ್ಗೆ 8-30 ಗಂಟೆಗೆ ಯಾದಗಿರಿ ನಗರದ ಚಿತ್ತಾಪೂರ ರೋಡಿನಲ್ಲಿ ಇರುವ ಆರ್.ಕೆ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರದಲ್ಲಿ ಸಾರ್ವಜನಿಕರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಕಿರಾಣಿ ಖರೀದಿ ಮಾಡುತಿದ್ದರು. ಇದನ್ನು ನೋಡಿದ ನಾವು ಅಲ್ಲಿಗೆ ಹೋಗಿ ಕಿರಾಣಿ ಅಂಗಡಿಯ ಮಾಲಿಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಶಾಂತಕುಮಾರ ತಂದೆ ರಾಜಶೇಖರ ಬಾಪುರೆ ವಯಾ 32 ವರ್ಷ, ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ಬಸವೇಶ್ವರ ನಗರ ಯಾದಗಿರಿ ಅಂತಾ ತಿಳಿಸಿದನು. ಸದರಿಯವನಿಗೆ ನಾವು ತಿಳುವಳಿಕೆ ಹೇಳಿ ಜನರಿಗೆ ಸಮಾಜಿಕ ಅಂತರದಲ್ಲಿ ನಿಲ್ಲಿಸಿದ್ದು ಇರುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು, ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ ಆರ್.ಕೆ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರದಲ್ಲಿ ಮಾಲಿಕರಾದ ಶಾಂತಕುಮಾರ ತಂದೆ ರಾಜಶೇಖರ ಬಾಪುರೆ ಇವರು ತಮ್ಮ ಕಿರಾಣಿ ಅಂಗಡಿಯ ಮುಂದೆ ಯಾವುದೇ ರೀತಿಯ ಸಮಾಜಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರುವದರಿಂದ ಈತನ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 9-15 ಗಂಟೆಗೆ ಠಾಣೆಗೆ ಬಂದು ಈ ವರದಿ ಸಲ್ಲಿಸುತ್ತಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ನಾನು ಯಾದಗಿರಿ ನಗರ ಠಾಣೆ ಗುನ್ನೆ ನಂ 59/2021 ಕಲಂ 269, 270 ಐಪಿಸಿ ಮತ್ತು ಕಲಂ 05[1] ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ :- 60/2021 ಕಲಂ: 269,270 ಐಪಿಸಿ ಕಲಂ.05[1] ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 : ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 10-15 ಗಂಟೆಗೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೇನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕೊಡಲಾಗಿದ್ದು, ನಾನು ಸೌಮ್ಯ ಎಸ್.ಆರ್. ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ಮತ್ತು ಸಿಬ್ಬಂಧಿಯಾದ ಸಾಬರೆಡ್ಡಿ ಪಿ.ಸಿ 379 ಇಬ್ಬರು ಕೂಡಿ ನಮ್ಮ ಸಕರ್ಾರಿ ಜೀಪ್ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಲಾಕ್ಡೌನ್ ಬಂದೋಬಸ್ತ ಹಾಗೂ ನಗರದಲ್ಲಿ ಪೆಟ್ರೋಲಿಂಗ್ ಕುರಿತು ಹೋದಾಗ ಇಂದು ಬೆಳಿಗ್ಗೆ 9-30 ಗಂಟೆಗೆ ಯಾದಗಿರಿ ನಗರದ ಚಿತ್ತಾಪೂರ ರೋಡಿನಲ್ಲಿ ಇರುವ ಬಸವೇಶ್ವರ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರದಲ್ಲಿ ಸಾರ್ವಜನಿಕರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಕಿರಾಣಿ ಖರೀದಿ ಮಾಡುತಿದ್ದರು. ಇದನ್ನು ನೋಡಿದ ನಾವು ಅಲ್ಲಿಗೆ ಹೋಗಿ ಕಿರಾಣಿ ಅಂಗಡಿಯ ಮಾಲಿಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಲ್ಲಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟೀಲ್ ವಯಾ 32 ವರ್ಷ, ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ಬಸವೇಶ್ವರ ನಗರ ಯಾದಗಿರಿ ಅಂತಾ ತಿಳಿಸಿದನು. ಸದರಿಯವನಿಗೆ ನಾವು ತಿಳುವಳಿಕೆ ಹೇಳಿ ಜನರಿಗೆ ಸಮಾಜಿಕ ಅಂತರದಲ್ಲಿ ನಿಲ್ಲಿಸಿದ್ದು ಇರುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು, ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ ಬಸವೇಶ್ವರ ಅಂಗಡಿ ಹಾಗೂ ಜನರಲ್ ಸ್ಟೋರದಲ್ಲಿ ಮಾಲಿಕರಾದ ಮಲ್ಲಣ್ಣಗೌಡ ತಂದೆ ಬಸಣ್ಣಗೌಡ ಪೊಲೀಸ್ ಪಾಟೀಲ್ ಇವರು ತಮ್ಮ ಕಿರಾಣಿ ಅಂಗಡಿಯ ಮುಂದೆ ಯಾವುದೇ ರೀತಿಯ ಸಮಾಜಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರುವದರಿಂದ ಈತನ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇಂದು ದಿನಾಂಕ 22/05/2021 ರಂದು ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ಬಂದು ಈ ವರದಿ ಸಲ್ಲಿಸುತ್ತಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ನಾನು ಯಾದಗಿರಿ ನಗರ ಠಾಣೆ ಗುನ್ನೆ ನಂ 60/2021 ಕಲಂ 269, 270 ಐಪಿಸಿ ಮತ್ತು ಕಲಂ 05[1] ಖಿಜ ಏಚಿಡಿಚಿಟಿಚಿಣಚಿಞಚಿ ಇಠಿಜಜಟಛಿ ಆಜಚಿಜ ಂಛಿಣ 2020 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 67/2021 ಕಲಂ: 143, 147, 448, 323, 504, 506 ಸಂ.149 ಐಪಿಸಿ : ದಿನಾಂಕ 17.05.2021 ರಂದು ಫಿರ್ಯಾದಿದಾರನು ತಮ್ಮ ಪಾಲಿನ ಜಮೀನು ಸವರ್ೇ ನಂಬರ 824 ನೇದ್ದರ ಹೊಲಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ ಆರೋಪಿ ಈರಪ್ಪ ಈತನು ಫಿರ್ಯಾದಿದಾರರ ಹೊಲದ ಡೋಣ ಹೊಡೆದಿದ್ದ ವಿಚಾರವಾಗಿ ಬಾಯಿ ಮಾತಿನ ಜಗಳವಾಗಿದ್ದು ನಂತರ ದಿನಾಂಕ 20.05.2021 ರಂದು ಫಿರ್ಯಾದಿಯ ತಂದೆಯು ಅದೇ ಹೊಲಕ್ಕೆ ಹೋದಾಗ ಆರೊಪಿ ಈರಪ್ಪ ಈತನು ಪುನಃ ಗಾಯಾಳು ಮಲ್ಲಪ್ಪನಿಗೆ ಹೊಡೆ ಬಡೆ ಮಾಡಿ ಕಳುಹಿಸಿದ್ದು ನಂತರ ಆರೋಪಿತರೆಲ್ಲಾರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಮನೆಗೆ ಬಂದು ಮನೆಯಲ್ಲಿದ್ದ ಫೀರ್ಯಾದಿಗೆ ಮತ್ತು ಆತನ ತಂದೆಗೆ ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ನಂತರ ಗಾಯಗೊಂಡ ಫಿರ್ಯಾದಿ ಮತ್ತು ಆತನ ತಂದೆ ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ನಂತರ ಮರಳಿ ಊರಿಗೆ ಹೋಗಿ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 22.05.2021 ರಂದು ಠಾಣೆಗೆ ಬಂದು ತಮಗೆ ಹೊಡೆ-ಬಡೆ ಮಾಡಿದವರ ಮೇಲೆ ಲಿಖಿತ ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 67/2021 ಕಲಂ: 143, 147, 448, 323, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ :- 68/2021 ಕಲಂ 143 147 148 323 324 504 506 ಸಂ 149 ಐಪಿಸಿ : ಇಂದು ದಿನಾಂಕ: 22.05.2021 ರಂದು 11:30 ಪಿ.ಎಮ್.ಕ್ಕೆ ಠಾಣೆಗೆ ಖುದ್ದಾಗಿ ಹಾಜರಾಗಿ ಕನ್ನಡದಲ್ಲಿ ಬರೆದದುರು ಅಜರ್ಿಯ ಸಾರಾಂಶವೆನೆಂದರೆ ಪಿರ್ಯಾಧಿಗೆ ತನಗೆ ಹಂಚಿಗೆಯಾದ ಜಮೀನಿನಲ್ಲಿ ಆರೋಪಿತನು ಹೊತ್ತುವರಿ ಮಾಡಿದ್ದು ಇದನ್ನು ಪಿರ್ಯಾಧಿಯು ಆರೋಪಿತನಿಗೆ ಕೇಳಿದಕ್ಕೆ ಸಿಟ್ಟಾಗಿ ದಿನಾಂಕ:20.05.2021 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾಧಿ ಮತ್ತು ಆತನ ಮಕ್ಕಳು ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು. ಪಿರ್ಯಾಧಿ ಮತ್ತು ಆರೋಪಿತ ಅಣ್ಣತಮ್ಮಂದಿರಾಗಿದ್ದರಿಂದ ತಡವಾಗಿ ಬಂದಿದ್ದು ಅಂತ ಪಿರ್ಯಾಧಿ ಇರುತ್ತದೆ.

ಗುರಮಿಠಕಲ್ ಪೊಲೀಸ್ ಠಾಣೆ :- 69/2021 ಕಲಂ 454 380 ಐಪಿಸಿ : ಇಂದು ದಿನಾಂಕ: 22.05.2021 ರಂದು 13:30 ಪಿ.ಎಮ್.ಕ್ಕೆ ಠಾಣೆಗೆ ಖುದ್ದಾಗಿ ಹಾಜರಾಗಿ ಕನ್ನಡದಲ್ಲಿ ಬರೆದದುರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ:22.05.2021 ರಂದು ಬೆಳಗ್ಗೆ 10:30 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯ ಮಧ್ಯದ ಅವದಿಯಲ್ಲಿ ಗುರುಮಠಕಲ್ ಪಟ್ಟಣದ ಮಹೇಶ್ವರಿ ನಗರದಲ್ಲಿರುವ ಪಿರ್ಯಾಧಿ ಮನೆಯನ್ನು ಬಾಗಿಲಿನ ಕೀಲಿ ಮುರಿದು ಮನೆಯೊಳಗೆ ಬ್ಯಾಗಿನಲ್ಲಿಟ್ಟಿದ್ದ ಮೂರು ಜೊತೆ ವಿವಿದ ನಮೂನೆ 6 ಮಾಸಿ ಬಂಗಾರದ ಕಿವಿಯೋಳೆ ಅ:ಕಿ:35,000/- ರೂ ಒಂದು ಜೊತೆ 4 ಮಾಸಿ ಬಂಗಾರದ ಜುಮಕಿ ಅ:ಕಿ 20,000/-ರೂನಗದು ಹಣ 2,500/- ರೂ ಬಂಗಾರದ ಸಾಮಾನುಗಳ ಒಟ್ಟು ಕಿಮ್ಮತ್ತು 55,000/- ನಗದು ಹಣ 2,500 ಕಿಮ್ಮತ್ತಿನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾಧಿ

ಕೆಂಭಾವಿ ಪೊಲೀಸ್ ಠಾಣೆ :- 70/2021 ಕಲಂ ಹುಡುಗಿ ಕಾಣೆ : ಇಂದು ದಿನಾಂಕ 22.05.2021 ರಂದು 3 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಿದ್ದಪ್ಪ ತಂದೆ ಯಮನಪ್ಪ ಎಂಟಮನ ವಯಸ್ಸು; 25 ಜಾತಿ: ಮಾದರ ಉ: ಕೂಲಿಕೆಲಸ ಸಾ: ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ತಂಗಿಯಾದ ರೇಣುಕಾ ಇವಳಿಗೆ ಮದುವೆ ಮಾಡಬೇಕು ಅಂತ ನಿಶ್ಚಯಿಸಿದ್ದು ಇರುತ್ತದೆ. ಸದರಿಯವಳು ಎಲ್ಲಿಯೂ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದಳು. ಹೀಗಿದ್ದು ದಿನಾಂಕ: 19.05.2021 ರಂದು ಸಾಯಂಕಾಲ 05.30 ಗಂಟೆಗೆ ನಾನು ಹಾಗು ನಮ್ಮ ತಾಯಿ ಎಲ್ಲರೂ ಮನೆಯಲ್ಲಿದ್ದಾಗ ನನ್ನ ತಂಗಿಯಾದ ರೇಣುಕಾ ತಂದೆ ಯಮನಪ್ಪ ಎಂಟಮನ ವಯಾ|| 20 ಇವರು ಮನೆಯಿಂದ ಬಹಿದರ್ೆಸೆಗೆಂದು ಹೋದವಳು ರಾತ್ರಿಯಾದರೂ ಮನೆಗೆ ಬರಲಿಲ್ಲ ಆಗ ನಾವು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗಲಿಲ್ಲ. ನಂತರ ನಮ್ಮ ಸಂಬಂದಿಕರಿಗೆ ಫೋನ್ ಮಾಡಿ ವಿಚಾರಿಸಲಾಗಿ ಎಲ್ಲಯೂ ಬಂದಿರುವದಿಲ್ಲ ಅಂತ ತಿಳಿಸಿದರು. ಈ ಬಗ್ಗೆ ಕಾಣೆಯಾದ ನನ್ನ ತಂಗಿಯ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರುವದಿಲ್ಲ. ಹೀಗೆ ಸುಮಾರು ಕಡೆಗಳಲ್ಲಿಯೂ ನನ್ನ ತಂಗಿಗೆ ಹುಡುಕಾಡಿದರೂ ನನ್ನ ನನ್ನ ತಂಗಿಯು ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿ ನನ್ನ ತಂಗಿಯಾದ ರೇಣುಕಾ ತಂದೆ ಯಮನಪ್ಪ ಎಂಟಮನ್ ಇವರ ಚಹರೆ ಪಟ್ಟಿ ಈ ರೀತಿ ಇರುತ್ತದೆ- ದುಂಡು ಮುಖ, ಗೋದಿ ಬಣ್ಣ, ಉದ್ದನೆಯ ಮೂಗು, ಸಾದಾರಣ ಮೈಕಟ್ಟು, 5 ಪೀಟ 2 ಇಂಚ ಎತ್ತರ, ಇದ್ದು ಕನ್ನಡ ಭಾಷೆ ಮಾತನಾಡುತ್ತಾಳೆ. ಸದರಿಯವಳು ಮನೆಯಿಂದ ಹೋಗುವಾಗ ಒಂದು ಹಳದಿ ಸೀರೆ ಹಾಗು ಗುಲಾಬಿ ಬಣ್ಣದ ಜಂಪರ ಉಟ್ಟುಕೊಂಡು ಹೋಗಿದ್ದು ಇರುತ್ತದೆ. ಕಾರಣ ಮೆಲ್ಕಾಣಿಸಿದ ನನ್ನ ತಂಗಿ ರೇಣುಕಾ ಇವಳು ಕೆಂಭಾವಿ ಪಟ್ಟಣದ ನಮ್ಮ ಮನೆಯಿಂದ ಬಹಿದರ್ೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ನಾನು ನಮ್ಮ ಸಂಬಂದಿಕರಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲವಾದ್ದರಿಂದ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಕಾಣೆಯಾದ ನನ್ನ ತಂಗಿಯಾದ ರೇಣುಕಾ ತಂದೆ ಯಮನಪ್ಪ ಎಂಟಮನ್ ವಯಾ|| 20 ಸಾ|| ಕೆಂಭಾವಿ ಇವಳನ್ನು ಹುಡುಕಿಕೊಡಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 70/2021 ಕಲಂ ಹುಡುಗಿ ಕಾಣೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:- 85/2021 ಕಲಂಃ 323,448,504,506 ಸಂ.34 ಐಪಿಸಿ: ದಿನಾಂಕ: 22/05/2021 ರಂದು 2 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಶೇಖ ಆಸೀಪ್ ತಂದೆ ಶೇಖ ಅಕ್ತರ ಹುಸೇನ್ ವಯಾ:35 ವರ್ಷ ಸಾ:ದಖನಿ ಮೊಹಲ್ಲಾ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಖನಿ ಮೊಹಲ್ಲಾ ಸುರಪೂರದಲ್ಲಿ ನನ್ನ ಸ್ವಂತ 60ಘಿ100 ಖುಲ್ಲಾ ಜಾಗ ಇದ್ದು. ಸದರಿ ಜಾಗವು ನನ್ನ ತಾಯಿಯಾದ ಹಪಿಜಾ ಬೇಗಂ ಇವರ ಹೆಸರಿನಲ್ಲಿದ್ದು, ನನ್ನ ತಾಯಿ ಈಗ 5 ತಿಂಗಳ ಹಿಂದೆ ತಿರಿಕೊಂಡಿದ್ದು ಇರುತ್ತದೆ. ಸದರಿ ನನ್ನ ಜಾಗದ ಪಕ್ಕದಲ್ಲಿ ಕಬ್ರಸ್ಥಾನ ಇರುತ್ತದೆ. ಹೀಗಿರುವಾಗ ಖುರೇಸಿ ಓಣಿಯ 1) ಅಯೂಬ ತಂದೆ ಶರಮುದ್ದಿನ ಖುರೇಶಿ 2) ಇಬ್ರಾಹಿಂ ತಂದೆ ಶರಮುದ್ದಿನ ಖುರೇಶಿ 3) ಸಲೀಮ ಖುರೇಶಿ 4) ಸದ್ದಾಂ ತಂದೆ ಮಕಬುಲ್ ಖುರೇಶಿ ಇವರು ಸುಮ್ಮ ಸುಮ್ಮನೆ ಆಗಾಗ ನಮ್ಮ ಜಾಗದಲ್ಲಿ ಬಂದು ಇದು ಖಬರಸ್ಥಾನದ ಜಾಗ ಇರುತ್ತದೆ. ಇಲ್ಲಿ ನಾವು ಕಂಪೌಂಡ ಕಟ್ಟುತ್ತೆವೆ ಅಂತಾ ಅಂದಾಗ ನಾನು ಅವರಿಗೆ ನನ್ನ ದಾಖಲೆಗಳನ್ನು ಅವರಿಗೆ ತೋರಿಸಿದಾಗ ಅವರು ಸುಮ್ಮನಿದ್ದರು. ಹಿಗಿದ್ದು ಇಂದು ದಿನಾಂಕ:22-05-2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ಖುರೇಸಿ ಓಣಿಯ ಆದಿಲ್ ಖುರೇಶಿ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿಮ್ಮ ಜಾಗದಲ್ಲಿ ಯಾರೋ ಕಂಪೌಂಡ ಕಟ್ಟುತ್ತಿದ್ದಾರೆ ಅಂತಾ ವಿಷಯ ತಿಳಿಸಿದ ಕೂಡಲೆ ನಾನು ಬೆಳಿಗ್ಗೆ 11:30 ಗಂಟೆಗೆ ನನ್ನ ಜಾಗದಲ್ಲಿ ಹೋಗಿ ನೋಡಲು ಮೇಲೆ ಹೇಳಿದ ನಾಲ್ಕು ಜನರು ನನ್ನ ಜಾಗದಲ್ಲಿ ಕಲ್ಲುಗಳನ್ನು ಇಡುತ್ತಿರುವಾಗ ನಾನು ಅವರಿಗೆ ಯಾಕಪ್ಪಾ ಇಲ್ಲಿ ಯಾಕೇ ಕಲ್ಲು ಇಡುತ್ತಿದ್ದಿರಿ ಅಂತಾ ಕೇಳಿದಕ್ಕೆ ನಾಲ್ಕು ಜನರು ನನ್ನ ಹತ್ತಿರ ಬಂದವರೆ ಈ ಸುಳೆ ಮಗಂದು ಬಹಳ ಕಿರಿ ಕಿರಿ ಯಾಗಿದೆ ಹೋಗಿ ಯಾರಿಗೆ ಕರೆದುಕೊಂಡು ಬರತಿ ಬಾ ಮಗನೆ ಇವತ್ತು ನೀನಗೆ ಖಲಾಸ ಮಾಡುತ್ತೆವೆ ಅಂತಾ ಅವಚ್ಯವಾಗಿ ಬೈದವರೆ ಅವರಲ್ಲಿಯ ಅಯೂಬ ಈತನು ನನ್ನ ಕಪಾಳಕ್ಕೆ ಹೊಡೆದನು. ಇಬ್ರಾಹಿಂ ಈತನು ನನಗೆ ಹಿಂದಿನಿಂದ ಕುತ್ತಿಗೆ ಹಿಡಿದನು. ಸಲೀಮ ಈತನು ನನ್ನ ಕೈ ಹಿಡಿದು ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು. ಸದ್ದಾಂ ಈತನು ನನ್ನ ಬೆನ್ನು ಬಗ್ಗಿಸಿ ನೆಲಕ್ಕೆ ಕೆಡವಿ ಎಲ್ಲರೂ ಕೂಡಿ ಕೆಳಗೆ ಬಿದ್ದ ನನಗೆ ಕಾಲಿನಿಂದ ಒದೆಯುತ್ತಿರುವಾಗ ನಾನು ಅಲ್ಲಿಂದ ತಪ್ಪಿಸಿಕೊಂಡು ಒಡಿ ಮನೆಗೆ ಬಂದು ನನ್ನ ಗೆಳೆಯರಾದ ಮಹ್ಮದ ಇದ್ರಿಶ ತಂದೆ ಖಲೀಲ ಅಹ್ಮದ, ಅಪ್ರೋಜ ತಂದೆ ಚಾಂದಪಾಶಾ ಬೇಗ, ಇವರಿಗೆ ವಿಷಯ ತಿಳಿಸಿ ಸರಕಾರಿ ಆಸ್ಪತ್ರೆಗೆ ಸುರಪೂರಕ್ಕೆ ಉಪಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ನಿಡಿದ್ದು ನನಗೆ ಹೊಡೆ ಬಡೆ ಮಾಡಿದ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ರಕ್ಷಣೆ ಒದಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 86/2021 ಕಲಂ 32, 34 ಕನರ್ಾಟಕ ಅಭಕಾರಿ ಕಾಯ್ದೆ 1965 ಮತ್ತು ಕಲಂ 188 ಐಪಿಸಿ : ಇಂದು ದಿನಾಂಕ: 22/05/2021 ರಂದು 6 ಪಿ.ಎಂ.ಕ್ಕೆ ಠಾಣೆಯಲ್ಲಿದಾಗ ಶ್ರೀ ಚಂದ್ರಶೇಖರ ಪಿಎಸ್ಐ (ಕಾಸು-2) ರವರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಠಾಣೆಗೆ ಬಂದು ಹಾಜರ ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:22/05/2021 ರಂದು 3 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಕೆಬಿಎನ್ ಹಿರೋ ಮೊಟಾರ ಸೈಕಲ್ ಶೋರೂಮ್ ಹಿಂದುಗಡೆ ಇರುವ ಸರಮುತುಶೇನ್ ಬಿರಲಾ ಇವರ ಮನೆ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಮುಂದೆ ಕುಳಿತುಕೊಂಡು ಅಕ್ರಮವಾಗಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 3) ಶ್ರೀ ಶರಣಗೌಡ ಸಿಪಿಸಿ-218 ಇವರನ್ನು ಕರೆದು ಅವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗೊಣ ಅಂತಾ ಹೇಳಿ ಮಂಜುನಾಥ ಹೆಚ್ಸಿ-176 ಇವರ ಸಹಾಯದಿಂದ ಇಬ್ಬರು ಪಂಚರಾದ 1) ಶ್ರೀ ಜಲಾಲ ತಂದೆ ಬಡೆಸಾಬ ಚೌದರಿ ವಯಾ: 60 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರೀ ವಿಶ್ವನಾಥ ತಂದೆ ಬಸವರಾಜ ಜಾಲಳ್ಳಿ ವಯಾ:24 ವರ್ಷ ಉ:ಕಿರಾಣಿ ಜಾತಿ:ಲಿಂಗಾಯತ ಸಾ:ಕಬಾಡಗೇರಿ ಸುರಪುರ ಇವರನ್ನು 03:15 ಪಿ.ಎಂ ಸುಮಾರಿಗೆ ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಸದರಿ ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು ಸದರಿ ಪಂಚರು ಸಿಬ್ಬಂಧಿಯರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ 03-30 ಪಿ.ಎಂ ಕ್ಕೆ ಠಾಣೆಯಿಂದ ಹೊರಟು 03:45 ಪಿಎಂ ಕ್ಕೆ ಕೆಬಿಎನ್ ಶೋ ರೂಮ್ ಹತ್ತಿರ ಹೊಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಸರಮುತುಶೇನ್ ಬಿರಲಾ ಇವರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಅಕ್ರಮವಾಗಿ ಒಂದು ಪ್ಲಾಸ್ಟೀಕ ಚೀಲದಲ್ಲಿ ಮಧ್ಯದವನ್ನು ಸಂಗ್ರಹಿಸಿ ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 03:50 ಪಿಎಂ ಕ್ಕೆ ದಾಳಿ ಮಾಡಲು ಹೋದಾಗ ನಮ್ಮನ್ನು ನೋಡಿ ಸಾರ್ವಜನಿಕರು ಮತ್ತು ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿ ಓಡಿ ಹೊಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಪ್ರಭು ಚಂದುಕರ್ ಜಾತಿ:ಸಾಳೇರ ಸಾ:ಕುಮಾರ ನಾಯಕ ಕಾಲೋನಿ ಹಸನಾಪೂರ ತಾ|| ಸುರಪುರ ಅಂತಾ ತಿಳಿಸಿದರು, ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಖಿಗಃಔಖಉ ಖಖಿಖಔಓಉ ಕಖಇಒಗಒ ಃಇಇಖ 330 ಒಐ 45 ಬೀಯರ್ ಬಾಟಲಿಗಳು ಪ್ರತಿಯೊಂದಕ್ಕೆ 80=00 ರೂಗಳು 2) ಖಿಗಃಔಖಉ ಖಖಿಖಔಓಉ ಕಖಇಒಗಒ ಃಇಇಖ 650 ಒಐ 40 ಬೀಯರ್ ಬಾಟಲಿಗಳು ಪ್ರತಿಯೊಂದಕ್ಕೆ 150=00 ರೂಗಳು 3) ಏಓಉಈಖಊಇಖ ಖಖಿಖಔಓಉ ಕಖಇಒಗಒ ಃಇಇಖ 650 ಒಐ 10 ಬೀಯರ್ ಬಾಟಲಿಗಳು ಪ್ರತಿಯೊಂದಕ್ಕೆ 150=00 ರೂಗಳು 4) ಔಖಉಓಂಐ ಅಊಔಅಇ ಆಇಐಗಘಿಇ ಘಊಖಏಙ ಕಔಗಅಊಂಖ 180 ಒಐ 42 ಪ್ರತಿಯೊಂದಕ್ಕೆ 70.26 ರೂಗಳು 5) ಊಂಙಘಂಖಆಖ ಅಊಇಇಖಇಖ ಘಊಖಏಙ ಕಔಗಅಊಂಖ 180 ಒಐ 20 ಪ್ರತಿಯೊಂದಕ್ಕೆ 70.26 ರೂಗಳು 6) ಃಂಉಕಕಇಖ ಆಇಐಗಘಿಇ ಘಊಖಏಙ ಕಔಗಅಊಂಖ 180 ಒಐ 40 ಪ್ರತಿಯೊಂದಕ್ಕೆ 106.23 ರೂಗಳು ಹೀಗೆ ಒಟ್ಟು 65 ಲೀಟರ್ 710 ಎಮ್ಎಲ್ನ ಒಟ್ಟು ಅ.ಕಿ 19694=00 ರೂಗಳ ಮಧ್ಯ, ಹಾಗೂ ನಗದು 410=00 ರೂಗಳು ದೊರೆತಿದ್ದು, ಸದರಿ ಪ್ರತಿಯೊಂದು ಮಾದರಿಯ ಮಧ್ಯದ ಬಾಟಲಿ ಹಾಗೂ ಪೌಚಗಳಲ್ಲಿ ಒಂದೊಂದ್ದನ್ನು ರಾಸಾಯನಿಕ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಪ್ರತ್ಯೇಕವಾಗಿ ತಗೆದುಕೊಂಡು ಅವುಗಳನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಅವುಗಳ ಮೇಲೆ ಕೆ.ಎಲ್.ಆರ್ ಎಂಬ ಇಂಗ್ಲೀಷ ಅಕ್ಷರವುಳ್ಳ ಮುದ್ರೆಯನ್ನು ಅರಗಿನಲ್ಲಿ ಶಿಲ್ ಮಾಡಿ, ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು, ಉಳಿದ ಮದ್ಯದ ಬಾಟಲಿ ಮತ್ತು ಪೌಚ್ಗಳನ್ನು ಜಪ್ತಿಪಡಿಸಿಕೊಂಡು ಪ್ಲಾಸ್ಟೀಕ ಚೀಲಗಳಲ್ಲಿ ಹಾಕಿ ಪಂಚರು ಹಾಗು ನಾನು ಸಹಿ ಮಾಡಿ ಚೀಟಿ ಅಂಟಿಸಿದ್ದು ಇರುತ್ತದೆ. ಸದರಿ ಆರೋಪಿತನು ಮಧ್ಯ ಮಾರಾಟದ ಬಗ್ಗೆ ಯಾವುದೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಜಪ್ತಿ ಪಡಿಸಿದ ಸ್ಥಳದ ಚೆಕ್ ಬಂದಿ ಪೂರ್ವಕ್ಕೆ: ಖುಲ್ಲಾ ಜಾಗ ಇರುತ್ತದೆ. ಪಶ್ಚಿಮಕ್ಕೆ: ಪೋರ ವಿಲರ್ ಗ್ಯಾರೇಜ ಇರುತ್ತದೆ ಉತ್ತರಕ್ಕೆ: ದ್ವಿ ಚಕ್ರವಾಹನ ಸವರ್ಿಸಿಂಗ ಅಂಗಡಿ ದಕ್ಷಿಣಕ್ಕೆ: ಮಜೀದಿ ಇರುತ್ತದೆ. ಸದರಿ ಪಂಚನಾಮೆಯನ್ನು 04:00 ಪಿ.ಎಮ್ ದಿಂದ 05:00 ಪಿ.ಎಮ್ ವರೆಗೆ ಸ್ಥಳದಲ್ಲಿಯೆ ಪಂಚನಾಮೆ ಮಾಡಿಕೊಂಡು, ನಂತರ ಮುದ್ದೆಮಾಲಿನೊಂದಿಗೆ ಠಾಣೆಗೆ 06 ಪಿ.ಎಮ್ ಕ್ಕೆ ಬಂದಿದ್ದು ಸದರಿ ಆರೋಪಿತನಾದ ಪ್ರಭು ಚಂದುಕರ್ ಈತನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ರೋಗ ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಆದೇಶ ಹೊರಡಿಸಿದ್ದರು ಕೂಡ ಆದೇಶ ಉಲ್ಲಂಘನೆ ಮಾಡಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿ ಮಾರಾಟ ಮಾಡಿದ್ದು, ಸದರಿ ಆರೋಪಿತನ ವಿರುದ್ದ ಕಲಂ. 32, 34 ಕನರ್ಾಟಕ ಅಬಕಾರಿ ಕಾಯ್ದೆ 1965 ಮತ್ತು ಕಲಂ 188 ಐಪಿಸಿ ರಿತ್ಯ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದ

 

ಇತ್ತೀಚಿನ ನವೀಕರಣ​ : 23-05-2021 11:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080