Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30-05-2021

ಶಹಾಪೂರ ಪೊಲೀಸ್ ಠಾಣೆ :- 114/2021 ಕಲಂ 32, 34 ಕೆ.ಇ. ಆಕ್ಟ ಮತ್ತು 188 ಐ.ಪಿ.ಸಿ. : ದಿನಾಂಕ: 30-05-2021 ರಂದು 12:00 ಪಿ.ಎಮ್.ಕ್ಕೆ ಆರೋಪಿತನು ತನ್ನ ಕಿರಾಣಿ ಅಂಗಡಿಯ ಮುಂದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಅಲ್ಲದೇ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ಮಾಹಿತಿ ಆಧಾರದ ಮೇಲಿಂದ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ಆಗ ಆರೋಪಿತನು ಓಡಿ ಹೋಗಿದ್ದು ಸ್ಥಳದಸಲ್ಲಿ 16623=56 ಮೊತ್ತದ ಮದ್ಯದ ಬಾಟ್ಲಿಗಳು ಮತ್ತು ಪೌಚ ಗಳು ನ್ನು ವಶ ಪಡಿಸಿಕೊಂಡು ಠಾಣೆೆಗೆ ಬಂದು ವದಿ ಸಲ್ಲಿಸಿ ಆರೋಪಿತನ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಶದ ಮೇಲಿಂದ ಠಾಣೆ ಗುನ್ನೆ ನಂ. 114/2021 ಕಲಂ. 32, 34, ಕೆ.ಇ. ಆಕ್ಟ ಮತ್ತು 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಗೊಮಡಿದ್ದು ಇದೆ

ಶಹಾಪೂರ ಪೊಲೀಸ್ ಠಾಣೆ :- 115/2021 ಕಲಂ 32, 34 ಕೆ.ಇ ಆಕ್ಟ ಮತ್ತು 188 ಐ.ಪಿ.ಸಿ. : ಇಂದು ದಿನಾಂಕ 30/05/2021 ರಂದು 19-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ್ ಪಿ.ಎಸ್.ಐ. (ಅ.ವಿ) ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 30/05/2021 ರಂದು ಮದ್ಯಾಹ್ನ 14-45 ಗಂಟೆಗೆ ಠಾಣೆಯಲ್ಲಿದ್ದಾಗ ದೋರನಹಳ್ಳಿ ಗ್ರಾಮದ ಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಯಂಕಪ್ಪ ತಂದೆ ರಾಮಣ್ಣ ಕಶೇಟ್ಟಿ ಸಾ|| ದೋರನಹಳ್ಳಿ ಈತನು ತನ್ನ ಪಾನಶಾಪ ಡೆಬ್ಬಿ ಮುಂದೆ ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾನೆ. ಅಂತ ನನಗೆ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಹೊನ್ನಪ್ಪ ಹೆಚ್.ಸಿ.101. ನಾರಾಯಣ ಹೆಚ್.ಸಿ. 49. ಬಾಬು ಹೆಚ್.ಸಿ.162. ಗೋಕುಲ್ ಹುಸೇನ್ ಪಿ.ಸಿ.172. ಭೀಮನಗೌಡ ಪಿ.ಸಿ. 402. ರವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಗೋಕುಲ್ ಹುಸೇನ್ ಪಿ.ಸಿ.172. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಹಣಮಂತ ತಂದೆ ಕೃಷ್ಣಪ್ಪ ಬಾಯಗೋಳ ವ|| 55 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ದೊರನಹಳ್ಳಿ 2] ಶ್ರೀ ಮಾನಪ್ಪ ತಂದೆ ಹಣಮಂತ ಹುಲಸೂರ ವ|| 55 ಜಾ|| ಹರಿಜನ ಉ|| ಒಕ್ಕಲುತನ ಸಾ|| ದೊರನಹಳ್ಳಿ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 15-05 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವಾಯ್,ಎಸ್,ಪಿ, ಸಾಹೇಬರು ಸುರಪೂರ ಮತ್ತು ಪಿ.ಐ. ಸಾಹೇಬರು ಶಹಾಪುರ ರವರ ಮಾರ್ಗದರ್ಶನದಲ್ಲಿ ಯಂಕಪ್ಪನ ಮೇಲೆ ದಾಳಿ ಮಾಡಲು ನಾನು ಮತ್ತು ಪಂಚರು ಠಾಣೆಯ ಸಿಬ್ಬಂದಿಯವರು ಎಲ್ಲರು ಕೂಡಿ ಒಂದು ಖಾಸಗಿ ಜೀಪ ನೇದ್ದರಲ್ಲಿ ಕುಳಿತುಕೊಂಡು 15-15 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 15-40 ಗಂಟೆಗೆ ದೋರನಹಳ್ಳಿ ಗ್ರಾಮದ ಬಿದರಾಣಿ ಕ್ರಾಸ್ ಹತ್ತಿರ ಹೋಗಿ ಜೀಪನಿಲ್ಲಿಸಿ ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಯಂಕಪ್ಪನ ಪಾನಶಾಪ ಹತ್ತಿರ ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು 15-50 ಗಂಟೆಗೆ ನಿಗಾಮಾಡಿ ನೋಡಲಾಗಿ, ಒಬ್ಬ ವ್ಯಕ್ತಿ ಪಾನಶಾಪ ಡೆಬ್ಬಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಬಾಕ್ಸಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತಿದ್ದನು. ಸದರಿ ವ್ಯಕ್ತಿ ಮದ್ಯವನ್ನು ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 16-00 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಓಡಿ ಹೋಗಿದ್ದು ಹಿಂಬಾಲಿಸಿದರು ಸಿಕ್ಕಿರುವುದಿಲ್ಲ. ಓಡಿ ಹೋಗುವಾಗ ಅವನ ಮುಖ ನೋಡಿದ್ದು ಪುನ:ಹ ನೋಡಿದಲ್ಲಿ ಗುರುತ್ತಿಸುತ್ತೆನೆ, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. ಮತ್ತು ಸದ್ಯ ಜಿಲ್ಲಾಧೀಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡಿದ್ದು ಇರುತ್ತದೆ. ನಂತರ ಸದರಿ ಪಾನಶಾಪ ಡೆಬ್ಬಿಯ ಮುಂದೆ ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಬಾಕ್ಸಗಳು ಇದ್ದು. ಬಾಕ್ಸಗಳಲ್ಲಿ ಮದ್ಯದ ಬಾಟಲ್ಗಳು ಮತ್ತು ಪಾಕೇಟಗಳು (ಪೌಚ್ಗಳು) ಇದ್ದು. ಪರಿಶೀಲಿಸಿ ನೋಡಲಾಗಿ ಈ ಕೆಳಗಿನಂತೆ ಇರುತ್ತವೆ. ಈ ಮೇಲ್ಕಂಡ ನೇದ್ದವುಗಳಲ್ಲಿ ವಶಪಡಿಸಿಕೊಂಡ ಮದ್ಯವನ್ನು ಜಪ್ತಿಮಾಡಿಕೊಂಡಿದ್ದರಲ್ಲಿ ಮಾದರಿಗಾಗಿ 1] 650 ಎಂ.ಎಲ್. 1 ಕಿಂಗಫಿಷರ ಸ್ಟ್ರಾಂಗ್ ಪ್ರೀಮಿಯಂ ಬೀರ ಬಾಟಿಲ್ 2] 180 ಎಂ.ಎಲ್. 1 ಹೈವರ್ಡಸ್ ಚೀಯರ್ಸ್ ವಿಷ್ಕಿ ಪೌಚ್ 3] 180 ಎಂ.ಎಲ್. 1 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪೌಚ್ 4] 180 ಎಂ.ಎಲ್. 1 ಆಫೀಸರ್ ಚೋಯ್ಸ ಸ್ಪೇಷಲ್ ವಿಸ್ಕಿ ಪೌಚ್ 5] 180 ಎಂ.ಎಲ್. 1 ಬ್ಯಾಗಪಿಪರ ಡಿಲಕ್ಷ ವಿಷ್ಕಿ ಪೌಚ್ ನೇದ್ದವುಗಳನ್ನು ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಪ್ರತ್ಯೆಕವಾಗಿ ಒಂದೊಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ ಮಾದರಿ ಶಿಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡೆನು, ಉಳಿದ ಮುದ್ದೆ ಮಾಲನ್ನು 16-00 ಗಂಟೆಯಿಂದ 17-30 ಗಂಟೆಯ. ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲಿನೊಂದಿಗೆೆ ಮರಳಿ ಠಾಣೆಗೆ 18-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಓಡಿ ಹೋದ ಆರೋಪಿ ಯಂಕಪ್ಪ ತಂದೆ ರಾಮಣ್ಣ ಕಶೆಟ್ಟಿ ಈತನ ವಿರುದ್ಧ ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 19-00 ಗಂಟೆಗೆ ಮುಂದಿನ ಕ್ರಮ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 115/2021 ಕಲಂ 32, 34 ಕೆ.ಇ. ಯಾಕ್ಟ ಮತ್ತು 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ :- 43/2021 ಕಲಂ: 32, 34 ಕೆ.ಇ ಆಕ್ಟ್ : ಇಂದು ದಿನಾಂಕ: 30/05/2021 ರಂದು 9:40 ಎ.ಎಮ್ಕ್ಕೆ ಸಕರ್ಾರಿ ತಫರ್ೇ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಫನ ಪತ್ರ ಹಾಜರು ಪಡೆಸಿದ್ದುದರ ಸಾರಾಂಶವೆನೇಂದರೆ ದಿನಾಂಕ: 30/05/2021 ರಂದು 7:00 ಎ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಮುದ್ದೆಭೀಹಾಳ ಕಡೆಯಿಂದ ಕಾರಗಳಲ್ಲಿ ಅಕ್ರಮವಾಗಿ ಮದ್ಯವನ್ನು ನಾರಾಯಣಪೂರ ಲಿಂಗಸೂರ ಮಾರ್ಗವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದು ಮೇರೆಗೆ ಮಾನ್ಯ ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರ ನೇತೃತ್ವದಲ್ಲಿ ನಾನು, ಸಿಬ್ಬಂದಿಯವರಿಗೆ ಮತ್ತು ಪಂಚರೊಂದಿಗೆ ಠಾಣೆಯಿಂದ ಸರಕಾರಿ ಜೀಪ್ ನಂ ಕೆ.ಎ-33 ಜಿ.0098 ನೇದ್ದರಲ್ಲಿ 7:30 ಎ.ಎಮ್.ಕ್ಕೆ ಹೊರಟು ನಾವು ಮುದ್ದೆಬಿಹಾಳ -ಲಿಂಗಸೂರ ಮುಖ್ಯ ರಸ್ತೆ ಮೇಲೆ ಮೇಲಿನಗಡ್ಡಿ ಕ್ರಾಸದಲ್ಲಿ ನಿಂತುಕೊಂಡಾಗ 7:45 ಎ.ಎಂ ಕ್ಕೆ ಮುದ್ದೆಬಿಹಾಳ ಕಡೆಯಿಂದ ನಾಲ್ಕು ಕಾರುಗಳು ಬಂದಿದ್ದು ಕಾರುಗಳನ್ನು ನಿಲ್ಲಿಸಿ ಮೊದಲನೆ ಕಾರನ್ನು ಪರಶೀಲಿಸಲಾಗಿ ಇಇಅಔ ಒಮಿನಿ ಕಾರ ನಂ ಕೆ.ಎ. 36 ಸಿ-0620 ಇದ್ದು ಅದರಲ್ಲಿ ನಾಲ್ಕು ಜನರಿದ್ದು ಕಾರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ವಿರೇಶ ತಂದೆ ಹುಚ್ಚಯ್ಯಸ್ವಾಮಿ ವ:31 ವರ್ಷ ಜಾ:ಹಿಂದು ಜಂಗಮ ಉ:ಹೊಟೆಲ್ ವ್ಯಾಪಾರ ಸಾ:ತೊರನದಿನ್ನಿ ಬಸಾಪೂರ ತಾ:ಮಸ್ಕಿ ಜಿ:ರಾಯಚೂರ ಅಂತಾ ತಿಳಿಸಿದ್ದು ಉಳಿದ ಮೂವರಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರುಗಳನ್ನ ಅನುಕ್ರಮವಾಗಿ ಹುಲಗಯ್ಯ ತಂದೆ ಅಯ್ಯಪ್ಪ ಈಳಗೇರ ವ:29 ವರ್ಷ ಜಾ:ಹಿಂದು ಈಳಗೇರ ಉ:ಕೂಲಿ ಕೆಲಸ ಸಾ:ಗಾಂದಿನಗರ ಮಸ್ಕಿ ವಾರ್ಡ ನಂ ಜಿ:ರಾಯಚೂರ, ರಮೇಶ ತಂದೆ ಹನಮಂತ ಈಳಗೇರ ವ:26 ವರ್ಷ ಜಾ:ಹಿಂದು ಈಳಗೇರ ಉ:ಕೂಲಿಕೆಲಸ ಸಾ:ತೋರಣದಿನ್ನಿ ಬಸಾಪೂರ ತಾ:ಮಸ್ಲಿ ಜಿ:ರಾಯಚೂರ, ಭಿಮೇಶ ತಂದೆ ಶಿವಪ್ಪ ಚಲುವಾದಿ ವ:24 ವರ್ಷ ಜಾ:ಹಿಂದು ಚಲುವಾದಿ ಉ:ಕೂಲಿ ಕೆಲಸ ಸಾ:ತೋರಣದಿನ್ನಿ ಬಸಾಪೂರ ತಾ:ಮಸ್ಲಿ ಜಿ:ರಾಯಚೂರ, ಅಂತಾ ತಿಳಿಸಿದ್ದು ಕಾರನ್ನು ಪರಿಶೀಲಿಸಲಾಗಿ ಅದರಲ್ಲಿ 10 ರಟ್ಟಿನ ಬಾಕ್ಸಗಳಿದ್ದು ನೋಡಲಾಗಿ ಮೊದಲು ಐದು ರಟ್ಟಿನ ಬಾಕ್ಸಗಳಲ್ಲಿ 90 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 96 ಟೆಟ್ರಾಪ್ಯಾಕಗಳು ಇದ್ದವು ಒಟ್ಟು ಐದು ರಟ್ಟಿನ ಬಾಕ್ಸಗಳಲ್ಲಿ 480 ಟೆಟ್ರಾಪ್ಯಾಕಗಳು ಇದ್ದವು ಒಂದು 90 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 35.13/- ರೂ ಇದ್ದು ಒಟ್ಟು 480 ಟೆಟ್ರಾಪ್ಯಾಕ ಗಳ ಬೆಲೆ 16862.4/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ ಅನುಕ್ರಮವಾಗಿ ಬ್ಯಾಚ್ ನಂ 2247 ದಿ:26/05/2021, ಬ್ಯಾಚ್ ನಂ 2247 ದಿ:26/05/2021, ಬ್ಯಾಚ್ ನಂ 2253 ದಿ:27/05/2021, ಬ್ಯಾಚ್ ನಂ 2253 ದಿ:27/05/2021, ಬ್ಯಾಚ್ ನಂ 2253 ದಿ:27/05/2021 ಇರುತ್ತದೆ. ಮತ್ತೆ ಎರಡು ರಟ್ಟಿನ ಬಾಕ್ಸ ತೆರೆದು ನೋಡಲಾಗಿ 180 ಎಂ.ಎಲ್ ನ ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು ಒಂದು ರಟ್ಟಿನ ಬಾಕ್ಸದಲ್ಲಿ 48 ಟೆಟ್ರಾಪ್ಯಾಕಗಳು ಇದ್ದು ಎರಡು ಬಾಕ್ಸ ಸೇರಿ 96 ಟಟ್ರಾಪ್ಯಾಕಗಳು ಇದ್ದವು ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 70.26/- ರೂ ಇದ್ದು ಒಟ್ಟು 96 ಟೆಟ್ರಾಪ್ಯಾಕಗಳ ಬೆಲೆ 96ಥ70.26=6744.96/- ರೂ ಆಗುತ್ತದೆ. ಎರಡು ಬಾಕ್ಸಗಳ ಬ್ಯಾಚ್ ನಂಬರ ನೊಡಲಾಗಿ ಅನುಕ್ರಮವಾಗಿ 1).ಬ್ಯಾಚ್ನಂಬರ:474/ಐ1 ದಿ:18/05/2021, 2).ಬ್ಯಾಚ್ನಂಬರ:474/ಐ1 ದಿ:18/05/2021 ಇರುತ್ತದೆ. ಮತ್ತೊಂದು ರಟ್ಟಿನ ಬಾಕ್ಸ ಪರಿಶೀಲಿಸಲಾಗಿ ಅದರಲ್ಲಿ 180 ಎಂ ಎಲ್ ನ ಬ್ಯಾಗ್ಪೆಪರ್ ವಿಸ್ಕಿಯ 48 ಟೆಟ್ರಾಪ್ಯಾಕಗಳು ಇದ್ದು ಒಂದು ಟೆಟ್ರಾಪ್ಯಾಕ ಬೆಲೆ 106.23/- ರೂ ಆಗುತ್ತಿದ್ದು ಒಟ್ಟು 48 ಟೆಟ್ರಾಪ್ಯಾಕ ಬೆಲೆ 48 ಥ 106.23=5099.04/- ರೂ ಆಗುತ್ತದೆ ಬ್ಯಾಚ ನಂಬರ ನೋಡಲಾಗಿ ಬ್ಯಾಚ್ನಂಬರ 279/ ಐ1 ದಿನಾಂಕ 21/05/2021 ಇರುತ್ತದೆ. ಇನ್ನುಳಿದ ಎರಡು ಬಾಕ್ಸ ತೆರೆದು ನೋಡಲಾಗಿ ಅದರಲ್ಲಿ 180 ಎಂ ಎಲ್ ದ ಒಲ್ಡ ಟವರನ್ ವಿಸ್ಕಿಯ 96 ಟೆಟ್ರಾಪ್ಯಾಕಗಳು ಇದ್ದವು ಒಂದು ಟೆಟ್ರಾಪ್ಯಾಕ ಬೆಲೆ 86.75/- ರು ಇದ್ದು ಒಟ್ಟು 96 ಟೆಟ್ರಾಪ್ಯಾಕಗಳ ಬೆಲೆ96 ಥ86.75=8328/- ರೂ ಆಗುತ್ತದೆ ಅವುಗಳ ಬ್ಯಾಚ ನಂಬರ ನೋಡಲಾಗಿ ಅನುಕ್ರಮವಾಗಿ 1).ಬ್ಯಾಚ್ನಂಬರ-251/ಐ1 ದಿನಾಂಕ 11/05/2021, 2)ಬ್ಯಾಚ್ನಂಬರ-252/ಐ1 ದಿನಾಂಕ 12/05/2021 ಇರುತ್ತದೆ. ಎರಡನೆ ಕಾರನ್ನು ಪರಶೀಲಿಸಲಾಗಿ ಅದು ಇಖಿಔಖ ಕಾರ ನಂ ಕೆ.ಎ. ಕೆ.ಎ.01 ಎಇ-7528 ಇದ್ದು ಅದರಲ್ಲಿ ಮೂರು ಜನರಿದ್ದು ಕಾರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಅಜಯಕುಮಾರ ತಂದೆ ಗದ್ದೆಪ್ಪ ಈಳಗೇರ ವ:21 ವರ್ಷ ಜಾ:ಹಿಂದು ಈಳಗೇರ ಉ:ಚಾಲಕ ಸಾ:ಸಂತೆಬಜಾರ ಏರಿಯಾ ಮಸ್ಕಿ ತಾ:ಮಸ್ಕಿ ಜಿ:ರಾಯಚೂರ ಅಂತಾ ತಿಳಿಸಿದ್ದು ಉಳಿದ ಇಬ್ಬರಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರುಗಳನ್ನು ಅನುಕ್ರಮವಾಗಿ ನಿರುಪಾದಿ ತಂದೆ ಶರಣಪ್ಪ ಈಳಗೇರ ವ:22 ವರ್ಷ ಜಾ:ಹಿಂದು ಈಳಗೇರ ಉ:ಬಾರ್ ಮ್ಯಾನಜೇರ ಸಾ:ಮೆದಕಿನಾಳ ತಾ:ಮಸ್ಕಿ ಜಿ:ರಾಯಚೂರ, ಅಮರೇಶ ತಂದೆ ಬಸವರಾಜ ನಡುವಿನಮನಿ ವ:28 ವರ್ಷ ಜಾ:ಹಿಂದು ಲಿಂಗಾಯತ ಉ:ಚಾಲಕ ಸಾ:ದೈವದಕಟ್ಟಿ ಏರಿಯಾ ಮಸ್ಕಿ ತಾ:ಮಸ್ಕಿ ಜಿ:ರಾಯಚೂರ ಅಂತಾ ತಿಳಿಸಿದರು ಕಾರನ್ನು ಪರಿಶೀಲಿಸಲಾಗಿ ಅದರಲ್ಲಿ 26 ರಟ್ಟಿನ ಬಾಕ್ಸಗಳಿದ್ದು ನೋಡಲಾಗಿ ಮೊದಲು 15 ರಟ್ಟಿನ ಬಾಕ್ಸಗಳನ್ನು ತೆರೆದು ನೊಡಲಾಗಿ 15 ರಟ್ಟಿನ ಬಾಕ್ಸಗಳಲ್ಲಿ 90 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 96 ಟೆಟ್ರಾಪ್ಯಾಕಗಳು ಇದ್ದವು ಒಟ್ಟು 15 ರಟ್ಟಿನ ಬಾಕ್ಸಗಳಲ್ಲಿ 1440 ಟೆಟ್ರಾಪ್ಯಾಕಗಳು ಇದ್ದವು ಒಂದು 90 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 35.13/- ರೂ ಇದ್ದು ಒಟ್ಟು 1440 ಟೆಟ್ರಾಪ್ಯಾಕ ಗಳ ಬೆಲೆ 1440ಥ35.13= 50587.2/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ ಅನುಕ್ರಮವಾಗಿ 1) ಬ್ಯಾಚ್ ನಂ 2247 ದಿ:26/05/2021 2). ಬ್ಯಾಚ್ ನಂ 2253 ದಿ:27/05/2021 3). ಬ್ಯಾಚ್ ನಂ 2252 ದಿ:27/05/2021 4). ಬ್ಯಾಚ್ ನಂ 2253 ದಿ:27/05/2021 5). ಬ್ಯಾಚ್ ನಂ 2253 ದಿ:27/05/2021 6). ಬ್ಯಾಚ್ ನಂ 2247 ದಿ:26/05/2021 7). ಬ್ಯಾಚ್ ನಂ 2253 ದಿ:27/05/2021, 8) ಬ್ಯಾಚ್ ನಂ 2247 ದಿ:26/05/2021, 9) ಬ್ಯಾಚ್ ನಂ 2247 ದಿ:26/05/2021, 10). ಬ್ಯಾಚ್ ನಂ 2247 ದಿ:26/05/2021, 11). ಬ್ಯಾಚ್ ನಂ 2253 ದಿ:27/05/2021 12). ಬ್ಯಾಚ್ ನಂ 2253 ದಿ:27/05/2021 13). ಬ್ಯಾಚ್ ನಂ 2253 ದಿ:27/05/2021 14). ಬ್ಯಾಚ್ ನಂ 2247 ದಿ:26/05/2021 15). ಬ್ಯಾಚ್ ನಂ 2253 ದಿ:27/05/2021 ಇರುತ್ತವೆ. ಮತ್ತೆ 8 ರಟ್ಟಿನ ಬಾಕ್ಸಗಳನ್ನು ತೆರೆದು ನೊಡಲಾಗಿ 8 ರಟ್ಟಿನ ಬಾಕ್ಸಗಳಲ್ಲಿ 180 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 48 ಟೆಟ್ರಾಪ್ಯಾಕಗಳು ಇದ್ದವು ಒಟ್ಟು 8 ರಟ್ಟಿನ ಬಾಕ್ಸಗಳಲ್ಲಿ 384 ಟೆಟ್ರಾಪ್ಯಾಕಗಳು ಇದ್ದವು ಒಂದು 180 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 70.26/- ರೂ ಇದ್ದು ಒಟ್ಟು 380 ಟೆಟ್ರಾಪ್ಯಾಕ ಗಳ ಬೆಲೆ 384ಥ70.26/-= 26979.84/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ 8 ಒರಿಜನಲ್ ಚ್ವಾಯ್ಸ ವಿಸ್ಕಿಯ ಬಾಕ್ಸಗಳ ಬ್ಯಾಚ್ ನಂ 2252 ದಿನಾಂಕ 27/05/2021 ಇರುತ್ತದೆ. ಮತ್ತೆ ಮೂರು ಬಾಕ್ಸಗಳನ್ನು ತರೆದು ನೊಡಲಾಗಿ ಅವುಗಳಲ್ಲಿ 180 ಎಂ.ಎಲ್ ನ ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು ಒಂದು ರಟ್ಟಿನ ಬಾಕ್ಸದಲ್ಲಿ 48 ಟೆಟ್ರಾಪ್ಯಾಕಗಳು ಇದ್ದು 3 ಬಾಕ್ಸ ಸೇರಿ 144 ಟಟ್ರಾಪ್ಯಾಕಗಳು ಇದ್ದವು ಒಂದು ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 70.26/- ರೂ ಇದ್ದು ಒಟ್ಟು 144 ಟೆಟ್ರಾಪ್ಯಾಕಗಳ ಬೆಲೆ 144ಥ70.26=10117.44/- ರೂ ಆಗುತ್ತದೆ. ಮೂರು ಬಾಕ್ಸಗಳ ಬ್ಯಾಚ್ ನಂಬರ ನೊಡಲಾಗಿ ಅನುಕ್ರಮವಾಗಿ 1). ಬ್ಯಾಚ್ನಂಬರ:474/ಐ1 ದಿ:18/05/2021, 2).ಬ್ಯಾಚ್ನಂಬರ:473/ಐ1 ದಿ:18/05/2021 ಇರುತ್ತದೆ. 3). ಬ್ಯಾಚ್ನಂಬರ:474/ಐ1 ದಿ:18/05/2021, ಇರುತ್ತದೆ. ಮೂರನೆ ಕಾರನ್ನು ಪರಶೀಲಿಸಲಾಗಿ ಅದು ಒಂದು ನೊಂದಣಿ ನಂಬರ ಇಲ್ಲದ ಬಿಳಿಯ ಬಣ್ಣದ ಘಿಅಇಓಖಿ ಕಾರ ಚೆಸ್ಸಿ ನಂ ಇದ್ದು ಅದರಲ್ಲಿ ಮೂರು ಜನರಿದ್ದು ಕಾರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಗಣೇಶ ತಂದೆ ರಾಮಣ್ಣ ಕಟ್ಟಿಮನಿ ವ:24 ವರ್ಷ ಜಾ:ಹಿಂದು ಮೋಚಿ ಉ:ಚಾಲಕ ಸಾ:ಗಾಂದಿನಗರ ಏರಿಯಾ ಮಸ್ಕಿ ತಾ:ಮಸ್ಕಿ ಜಿ:ರಾಯಚೂರ ಅಂತಾ ತಿಳಿಸಿದ್ದು ಉಳಿದ ಇಬ್ಬರಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರುಗಳನ್ನು ಅನುಕ್ರಮವಾಗಿ ಗುರುರಾಜ ತಂದೆ ಯಮನಯ್ಯ ಈಳಗೇರ ವ:37 ವರ್ಷ ಜಾ:ಹಿಂದು ಈಳಗೇರ ಉ:ಕೂಲಿ ಕೆಲಸ ಸಾ:ಮಸ್ಲಿ ವಾರ್ಡ ನಂ 22 ತಾ: ಮಸ್ಕಿ ಜಿ:ರಾಯಚೂರ, ರವಿಕುಮಾರ ತಂದೆ ಮಾನಸಪ್ಪ ಅರಕೇರಿ ವ:25 ವರ್ಷ ಜಾ:ಹಿಂದು ಬೋವಿ ಉ:ಮೇಸ್ತ್ರೀ ಕೆಲಸ ಸಾ:ಗಾಂದಿನಗರ ಮಸ್ಕಿ ತಾ: ಮಸ್ಕಿ ಜಿ:ರಾಯಚೂರ ಅಂತಾ ತಿಳಿಸಿದರು ಕಾರನ್ನು ಪರಿಶೀಲಿಸಲಾಗಿ ಅದರಲ್ಲಿ 16 ರಟ್ಟಿನ ಬಾಕ್ಸಗಳಿದ್ದು ನೋಡಲಾಗಿ ಮೊದಲು 10 ರಟ್ಟಿನ ಬಾಕ್ಸಗಳನ್ನು ತೆರೆದು ನೊಡಲಾಗಿ 10 ರಟ್ಟಿನ ಬಾಕ್ಸಗಳಲ್ಲಿ 90 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 96 ಟೆಟ್ರಾಪ್ಯಾಕಗಳು ಇದ್ದವು ಒಟ್ಟು 10 ರಟ್ಟಿನ ಬಾಕ್ಸಗಳಲ್ಲಿ 960 ಟೆಟ್ರಾಪ್ಯಾಕಗಳು ಇದ್ದವು. ಒಂದು 90 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 35.13/- ರೂ ಇದ್ದು ಒಟ್ಟು 960 ಟೆಟ್ರಾಪ್ಯಾಕ ಗಳ ಬೆಲೆ 960ಥ35.13= 33724.8/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ ಅನುಕ್ರಮವಾಗಿ 1) ಬ್ಯಾಚ್ ನಂ 2253 ದಿ:27/05/2021, 2) ಬ್ಯಾಚ್ ನಂ 2247 ದಿ:26/05/2021, 3) ಬ್ಯಾಚ್ ನಂ 2247 ದಿ:26/05/2021, 4) ಬ್ಯಾಚ್ ನಂ 2247 ದಿ:26/05/2021, 5) ಬ್ಯಾಚ್ ನಂ 2247 ದಿ:26/05/2021, 6) ಬ್ಯಾಚ್ ನಂ 2247 ದಿ:26/05/2021, 7) ಬ್ಯಾಚ್ ನಂ 2253 ದಿ:27/05/2021, 8) ಬ್ಯಾಚ್ ನಂ 2253 ದಿ:27/05/2021, 9) ಬ್ಯಾಚ್ ನಂ 2253 ದಿ:27/05/2021, 10) ಬ್ಯಾಚ್ ನಂ 2247 ದಿ:26/05/2021, ಮತ್ತೆ ಮೂರು ಬಾಕ್ಸಗಳನ್ನು ತರೆದು ನೊಡಲಾಗಿ ಅವುಗಳಲ್ಲಿ 180 ಎಂ.ಎಲ್ ನ ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು ಒಂದು ರಟ್ಟಿನ ಬಾಕ್ಸದಲ್ಲಿ 48 ಟೆಟ್ರಾಪ್ಯಾಕಗಳು ಇದ್ದು 3 ಬಾಕ್ಸ ಸೇರಿ 144 ಟಟ್ರಾಪ್ಯಾಕಗಳು ಇದ್ದವು ಒಂದು ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 70.26/- ರೂ ಇದ್ದು ಒಟ್ಟು 144 ಟೆಟ್ರಾಪ್ಯಾಕಗಳ ಬೆಲೆ 144ಥ70.26=10117.44/- ರೂ ಆಗುತ್ತದೆ. ಮೂರು ಬಾಕ್ಸಗಳ ಬ್ಯಾಚ್ ನಂಬರ ನೊಡಲಾಗಿ ಅನುಕ್ರಮವಾಗಿ 1). ಬ್ಯಾಚ್ನಂಬರ:474/ಐ1 ದಿ:18/05/2021, 2).ಬ್ಯಾಚ್ನಂಬರ:474/ಐ1 ದಿ:18/05/2021 ಇರುತ್ತದೆ. 3). ಬ್ಯಾಚ್ನಂಬರ:474/ಐ1 ದಿ:18/05/2021 ಇರುತ್ತದೆ. ಮತ್ತೊಂದು ಬಾಕ್ಸನ್ನು ತರೆದು ನೊಡಲಾಗಿ ಅದರಲ್ಲಿ 90 ಎಂ.ಎಲ್ ನ ಹೈವಾರಡ್ಸ ವಿಸ್ಕಿಯ 96 ಟೆಟ್ರಾಪ್ಯಾಕಗಳು ಇದ್ದವು ಒಂದು 90 ಎಂ ಎಲ್ ದ ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 35.13/- ರೂ ಇದ್ದು ಒಟ್ಟು 96 ಟೆಟ್ರಾಪ್ಯಾಕಗಳ ಬೆಲೆ 96ಥ35.13=3372.48/- ರೂ ಆಗುತ್ತದೆ ಬಾಕ್ಸ ಬ್ಯಾಚ್ ನಂಬರ ನೊಡಲಾಗಿ 3). ಬ್ಯಾಚ್ನಂಬರ: 029/ಖಿ-2 ದಿ:12/05/2021, ಇರುತ್ತದೆ. ಮತ್ತೆ ಎರಡು ರಟ್ಟಿನ ಬಾಕ್ಸ ಪರಿಶೀಲಿಸಲಾಗಿ ಅದರಲ್ಲಿ 180 ಎಂ ಎಲ್ ನ ಬ್ಯಾಗ್ಪೆಪರ್ ವಿಸ್ಕಿಯ 96 ಟೆಟ್ರಾಪ್ಯಾಕಗಳು ಇದ್ದು ಒಂದು ಟೆಟ್ರಾಪ್ಯಾಕ ಬೆಲೆ 106.23/- ರೂ ಆಗುತ್ತಿದ್ದು ಒಟ್ಟು 96 ಟೆಟ್ರಾಪ್ಯಾಕ ಬೆಲೆ 96 ಥ 106.23=10198.08/- ರೂ ಆಗುತ್ತದೆ ಬ್ಯಾಚ ನಂಬರ ನೋಡಲಾಗಿ ಎರಡು ಬಾಕ್ಸಗಳ .ಬ್ಯಾಚ್ನಂಬರ 279/ ಐ1 ದಿನಾಂಕ 21/05/2021 ಇರುತ್ತದೆ. ನಾಲ್ಕನೇ ಕಾರನ್ನು ಪರಶೀಲಿಸಲಾಗಿ ಅದು ಮಹಿಂದ್ರಾ ಕಂಪನಿ ಗಿಇಖಖಿಔ ಕಾರ ನಂ ಕೆ.ಎ. 03 ಎಇ-0547 ಇದ್ದು ಇದ್ದು ಅದರಲ್ಲಿ ಮೂರು ಜನರಿದ್ದು ಕಾರ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ವಿನೋದಕುಮಾರ ತಂದೆ ವೆಂಕಟೇಶ ಅಂಗಡಿ ವ:27 ವರ್ಷ ಜಾ:ಹಿಂದು ಉಪ್ಪಾರ ಉ:ಡ್ರೈವರ ಕೆಲಸ ಸಾ:ಉಪ್ಪಾರಓಣಿ ಕವಿತಾಳ ತಾ:ಸಿರವಾರ ಜಿ:ರಾಯಚೂರ ಅಂತಾ ತಿಳಿಸಿದ್ದು ಉಳಿದ ಇಬ್ಬರಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರುಗಳನ್ನು ಅನುಕ್ರಮವಾಗಿ ಕೃಷ್ಣಾ ತಂದೆ ರಂಗಪ್ಪ ನಿರಗಲ್ಲ ವ:45 ವರ್ಷ ಜಾ:ಹಿಂದುಉಪ್ಪಾರ ಉ:ಕೂಲಿ ಕೆಲಸ ಸಾ:ಹೈಸ್ಕೂಲ ಹಿಂದುಗಡೆ ಏರಿಯಾ ಕವಿತಾಳ ತಾ:ಸಿರವಾರ ಜಿ:ರಾಯಚೂರ, ಕುಪ್ಪಣ್ಣ ತಂದೆ ಹಣಮಂತ ಬೋವಿ ವ:20 ವರ್ಷ ಜಾ:ಹಿಂದು ಬೋವಿ ಉ:ಹೊಟೆಲ ಸಪ್ಲೆಯರ್ ಸಾ:ಉದಯನಗರ ಕವಿತಾಳ ತಾ:ಸಿರವಾರ ಜಿ:ರಾಯಚೂರ ಅಂತಾ ತಿಳಿಸಿದರು ಕಾರನ್ನು ಪರಿಶೀಲಿಸಲಾಗಿ ಅದರಲ್ಲಿ 16 ರಟ್ಟಿನ ಬಾಕ್ಸಗಳಿದ್ದು ನೋಡಲಾಗಿ ಮೊದಲು 7 ರಟ್ಟಿನ ಬಾಕ್ಸಗಳನ್ನು ತೆರೆದು ನೊಡಲಾಗಿ 7 ರಟ್ಟಿನ ಬಾಕ್ಸಗಳಲ್ಲಿ 90 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 96 ಟೆಟ್ರಾಪ್ಯಾಕಗಳು ಇದ್ದವು ಒಟ್ಟು 7 ರಟ್ಟಿನ ಬಾಕ್ಸಗಳಲ್ಲಿ 672 ಟೆಟ್ರಾಪ್ಯಾಕಗಳು ಇದ್ದವು. ಒಂದು 90 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 35.13/- ರೂ ಇದ್ದು ಒಟ್ಟು 672 ಟೆಟ್ರಾಪ್ಯಾಕ ಗಳ ಬೆಲೆ 672ಥ35.13= 23607.36/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ ಅನುಕ್ರಮವಾಗಿ 1) ಬ್ಯಾಚ್ ನಂ 2253 ದಿ:27/05/2021, 2) ಬ್ಯಾಚ್ ನಂ 2247 ದಿ:26/05/2021, 3) ಬ್ಯಾಚ್ ನಂ 2247 ದಿ:26/05/2021, 4) ಬ್ಯಾಚ್ ನಂ 2247 ದಿ:26/05/2021, 5) ಬ್ಯಾಚ್ ನಂ 2253 ದಿ:27/05/2021, 6) ಬ್ಯಾಚ್ ನಂ 2253 ದಿ:27/05/2021, 7) ಬ್ಯಾಚ್ ನಂ 2247 ದಿ:26/05/2021, ಇರುತ್ತವೆ. ಮತ್ತೆ ಎರಡು ರಟ್ಟಿನ ಬಾಕ್ಸಗಳನ್ನು ತೆರೆದು ನೊಡಲಾಗಿ 2 ರಟ್ಟಿನ ಬಾಕ್ಸಗಳಲ್ಲಿ 180 ಎಂ.ಎಲ್ ದ ಒರಿಜಿನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ ಎಣಿಕೆ ಮಾಡಿ ನೋಡಲಾಗಿ 48 ಟೆಟ್ರಾಪ್ಯಾಕಗಳು ಇದ್ದವು ಒಟ್ಟು 2 ರಟ್ಟಿನ ಬಾಕ್ಸಗಳಲ್ಲಿ 96 ಟೆಟ್ರಾಪ್ಯಾಕಗಳು ಇದ್ದವು. ಒಂದು 180 ಎಂ.ಎಲ್ ಒರಿಜನಲ್ ಚ್ವಾಯ್ಸ ವಿಸ್ಕಿ ಟೆಟ್ರಾಪ್ಯಾಕ ಬೆಲೆ 70.26/- ರೂ ಇದ್ದು ಒಟ್ಟು 96 ಟೆಟ್ರಾಪ್ಯಾಕ ಗಳ ಬೆಲೆ 96ಥ70.26= 6744.96/- ರೂ ಆಗುತ್ತದೆ. ಬಾಕ್ಸ ಗಳ ಬ್ಯಾಚ ನಂಬರ ನೋಡಲಾಗಿ ಎರಡು ಬಾಕ್ಸಗಳ ಬ್ಯಾಚನಂ 2252 ದಿನಾಂಕ 27/05/221 ಇರುತ್ತದೆ. ಮತ್ತೆ 3 ಬಾಕ್ಸಗಳನ್ನು ತರೆದು ನೊಡಲಾಗಿ ಅವುಗಳಲ್ಲಿ 180 ಎಂ.ಎಲ್ ನ ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು ಒಂದು ರಟ್ಟಿನ ಬಾಕ್ಸದಲ್ಲಿ 48 ಟೆಟ್ರಾಪ್ಯಾಕಗಳು ಇದ್ದು 3 ಬಾಕ್ಸ ಸೇರಿ 144 ಟಟ್ರಾಪ್ಯಾಕಗಳು ಇದ್ದವು ಒಂದು ಒಂದು ಹೈವಾರಡ್ಸ ವಿಸ್ಕಿಯ ಟೆಟ್ರಾಪ್ಯಾಕ ಬೇಲೆ 70.26/- ರೂ ಇದ್ದು ಒಟ್ಟು 144 ಟೆಟ್ರಾಪ್ಯಾಕಗಳ ಬೆಲೆ 144ಥ70.26=10117.44/- ರೂ ಆಗುತ್ತದೆ. ಮೂರು ಬಾಕ್ಸಗಳ ಬ್ಯಾಚ್ ನಂಬರ ನೊಡಲಾಗಿ ಅನುಕ್ರಮವಾಗಿ 1). ಬ್ಯಾಚ್ನಂಬರ:473/ಐ1 ದಿ:18/05/2021, 2).ಬ್ಯಾಚ್ನಂಬರ:473/ಐ1 ದಿ:18/05/2021 ಇರುತ್ತದೆ. 3). ಬ್ಯಾಚ್ನಂಬರ:474/ಐ1 ದಿ:18/05/2021, ಇರುತ್ತದೆ. ಮತ್ತೆ ನಾಲ್ಕು ರಟ್ಟಿನ ಬಾಕ್ಸಗಳನ್ನು ತರೆದು ನೊಡಲಾಗಿ ಅದರಲ್ಲಿ 180 ಎಂ.ಎಲ್ ನ ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸದಲ್ಲಿ 48 ಟೆಟ್ರಾಪ್ಯಾಕಗಳು ಇದ್ದು ನಾಲ್ಕು ಬಾಕ್ಸ ಸೇರಿ 192 ಟೆಟ್ರಾಪ್ಯಾಕಗಳು ಇದ್ದವು ಒಂದು 180 ಎಂ ಎಲ್ ದ ಟೆಟ್ರಾಪ್ಯಾಕನ ಬೆಲೆ 86.75/- ಇದ್ದು ಒಟ್ಟು 192 ಟೆಟ್ರಾಪ್ಯಾಕಗಳ ಬೆಲೆ 192ಥ86.75=16656/- ರೂ ಆಗುತ್ತದೆ ಬಾಕ್ಸ ಬ್ಯಾಚ್ ನಂಬರ ನೊಡಲಾಗಿ 1) ಬ್ಯಾಚ್ ನಂ 251/ ಐ-1 ದಿ:11/05/2021, 2) ಬ್ಯಾಚ್ ನಂ 133/ ಖಿ-6 ದಿ:19/05/2021, 3) ಬ್ಯಾಚ್ ನಂ 133/ ಖಿ-6 ದಿ:19/05/2021, 4) ಬ್ಯಾಚ್ ನಂ. 251/ ಐ1 ದಿ:11/05/2021 ಇರುತ್ತದೆ. ಹೀಗೆ 587 ಲೀಟರ್ 520 ಮದ್ಯ ಅದರ ಒಟ್ಟು ಮೌಲ್ಯ 2,39,257.44/- ರೂ ಇರುತ್ತದೆ. ನಾಲ್ಕು ವಾಹನಗಳಲ್ಲಿ ಇದ್ದು 13 ಜನರಿಗೆ ಮದ್ಯದ ಸಾಗಾಣಿಕೆ ಮತ್ತು ಖರೀದಿಯ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ. ಮದ್ಯ ಮಾರಾಟ ಮಾಡಲು ಪರವಾನಿಗೆಯ ಬಗ್ಗೆ ವಿಚಾರಿಸಲಾಗಿ ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದರು. ನಾಲ್ಕು ಕಾರುಗಳಲ್ಲಿ ಇದ್ದ ಒರಿಜನಲ್ ಚ್ವಾಯ್ಸ ವಿಸ್ಕಿ 180 ಎಂ ಎಲ್ ದ 10 ಬಾಕ್ಸಗಳಿಂದ ಎಪ್ ಎಸ್ ಎಲ್ ಪರೀಕ್ಷೆ ಕುರಿತು ಪ್ರತಿ ಬಾಕ್ಸನಿಂದ ಒಂದು ಟೆಟ್ರಾಪ್ಯಾಕನ್ನು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಎನ್ ಎಂಬ ಇಂಗ್ಲೀಷ್ ಅಕ್ಷರದಿಂದ ಶೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಒರಿಜನಲ್ ಚ್ವಾಯ್ಸ ವಿಸ್ಕಿ 90 ಎಂ ಎಲ್ ದ 37 ಬಾಕ್ಸಗಳಿಂದ ಎಪ್ ಎಸ್ ಎಲ್ ಪರೀಕ್ಷೆ ಕುರಿತು ಪ್ರತಿ ಬಾಕ್ಸನಿಂದ ಒಂದು ಟೆಟ್ರಾಪ್ಯಾಕನ್ನು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಎನ್ ಎಂಬ ಇಂಗ್ಲೀಷ್ ಅಕ್ಷರದಿಂದ ಶೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು, ಹೈವಾಡ್ರ್ಸ ವಿಸ್ಕಿ 180 ಎಂ ಎಲ್ ದ 11 ಬಾಕ್ಸಗಳಿಂದ ಎಪ್ ಎಸ್ ಎಲ್ ಪರೀಕ್ಷೆ ಕುರಿತು ಪ್ರತಿ ಬಾಕ್ಸನಿಂದ ಒಂದು ಟೆಟ್ರಾಪ್ಯಾಕನ್ನು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಎನ್ ಎಂಬ ಇಂಗ್ಲೀಷ್ ಅಕ್ಷರದಿಂದ ಶೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು, ಹೈವಾಡ್ರ್ಸ ವಿಸ್ಕಿ 90 ಎಂ ಎಲ್ ದ 1 ಬಾಕ್ಸನಿಂದ ಎಪ್ ಎಸ್ ಎಲ್ ಪರೀಕ್ಷೆ ಕುರಿತು ಒಂದು ಟೆಟ್ರಾಪ್ಯಾಕನ್ನು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಎನ್ ಎಂಬ ಇಂಗ್ಲೀಷ್ ಅಕ್ಷರದಿಂದ ಶೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು, ಒಲ್ಡ ಟವರಿನ್ ವಿಸ್ಕಿ 180 ಎಂ ಎಲ್ ದ 06 ಬಾಕ್ಸಗಳಿಂದ ಎಪ್ ಎಸ್ ಎಲ್ ಪರೀಕ್ಷೆ ಕುರಿತು ಪ್ರತಿ ಬಾಕ್ಸನಿಂದ ಒಂದು ಟೆಟ್ರಾಪ್ಯಾಕನ್ನು ಪ್ರತ್ಯೇಕವಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಎನ್ ಎಂಬ ಇಂಗ್ಲೀಷ್ ಅಕ್ಷರದಿಂದ ಶೀಲ ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಂಡಿದ್ದು ಹಾಗೂ ಕೇಸಿನ ಮುಂದಿನ ಪುರಾವೆ ಕುರಿತು 1) ಇಇಅಔ ಒಮಿನಿ ಕಾರ ನಂ ಕೆ.ಎ. 36 ಸಿ-0620 ಅಕಿ: 50000/- 2) ಇಖಿಔಖ ಕಾರ ನಂ ಕೆ.ಎ. ಕೆ.ಎ.01 ಎಇ-7528 ಅಕಿ: 50000/- 3) ಒಂದು ನೊಂದಣಿ ನಂಬರ ಇಲ್ಲದ ಬಿಳಿಯ ಬಣ್ಣದ ಘಿಅಇಓಖಿ ಕಾರ ಚೆಸ್ಸಿ ನಂ.ಒಂಐಂ741ಆಐಉಒ203240 ಅ.ಕಿ. 50000/- 4) ಮಹಿಂದ್ರಾ ಕಂಪನಿ ಗಿಇಖಖಿಔ ಕಾರ ನಂ ಕೆ.ಎ. 03 ಎಇ-0547 ಅಕಿ: 50000/- ನೇದ್ದವುಗಳನ್ನು ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ದಿನಾಂಕ: 30/05/2021 ರಂದು 7:45 ಎ.ಎಮ್. ದಿಂದ 9:15 ಎ.ಎಮ್ ವರೆಗೆ ಕೈಕೊಂಡು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಹದಿಮೂರು ಜನ ಆರೋಪಿತರೊಂದಿಗೆ ಈ ಅಸಲು ಜಪ್ತಿ ಪಂಚನಾಮೆಯನ್ನು ಹಾಜರು ಪಡೆಸಿದ್ದು ಅಕ್ರಮವಾಗಿ ಮದ್ಯ ಮಾರಾಟಮಾಡಲು ಮದ್ಯವನ್ನು ತೆಗೆದುಕೊಂಡು ಹೊರಟಿದ್ದ ಸದರಿ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 43/2021 ಕಲಂ : 32, 34 ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

Last Updated: 01-06-2021 10:54 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080