Feedback / Suggestions

112(ERSS) ದೈನಂದಿನ ಮಾಹಿತಿ 1-02-2021

 

 ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ನ ಕುಟುಂಬವೊಂದರಲ್ಲಿ ಅಣ್ಣ ತಮ್ಮಂದಿರ ಜಗಳ ನಡೆದಿದೆ ಎಂದು ನಮ್ಮ 112 ಗೆ ಕರೆ ಬಂದ ಮೇರೆಗೆ ERV ತಕ್ಷಣ ಸ್ಧಳಕ್ಕೆ ಬೇಟಿ ನೀಡಿ ಜಗಳವನ್ನು ಬಿಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೊಡಿಕೊಂಡು ಮುಂದಿನ ಕ್ರಮಕ್ಕಾಗಿ  ಗುರುಮಿಟ್ಕಲ್ ಠಾಣೆಯ PSI  ರವರಿಗೆ ಒಪ್ಪಿಸಲಾಯಿತು.

 

 ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಹಯ್ಯಾಳ ಗ್ರಾಮದಲ್ಲಿ  ಅಕ್ರಮ ಮರಳು  ಸಾಗಾಣಿಕೆ ಮಾಡುತ್ತಿರುವ ಬಗ್ಗೆ ನಮ್ಮ 112 ಗೆ ಕರೆ ಬಂದ ಮೇರೆಗೆ ERV ತಕ್ಷಣ ಘಟನಾ ಸ್ಥಳಕ್ಕೆ ಬೇಟಿ ನೀಡಿ ಟ್ರಾಕ್ಟರ್ ಮತ್ತು ಆರೋಪಿಯನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಶಹಾಪೂರ ಪಿ.ಐ. ರವರಿಗೆ ಒಪ್ಪಿಸಲಾಯಿತು.

ಯಾದಗಿರಿ ಜಿಲ್ಲೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಕೋಟೆ ಕೆಂಭಾವಿ ಮಾರ್ಗಮಧ್ಯೆ ಜಾಕ್ವೆಲ್ ಹತ್ತಿರ ಅಪಘಾತವಾದಬಗ್ಗೆ ನಮ್ಮ 112ಗೆ ಕರೆ ಮೇರೆಗೆ ERV ತಕ್ಷಣ ಸ್ಥಳಕ್ಕೆ ಹೋಗಿ ಗಾಯಾಳುಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಕೆಂಭಾವಿ ಪೊಲೀಸ್ ಠಾಣೆಯ PSI   ಅವರಿಗೆ ಮಾಹಿತಿ ತಿಳಿಸಲಾಯಿತು.

Last Updated: 02-02-2021 12:08 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080