ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-09-2021

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 96/2021 ಕಲಂ 379 ಐಪಿಸಿ;- ದಿನಾಂಕ: 10/09/2021 ರಂದು 1-15 ಎಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆ ರವರು ಒಂದು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 10/09/2021 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಮತ್ತು ರವೀಂದ್ರ ಪಿಸಿ-281, ಸಾಬರೆಡ್ಡಿ ಪಿಸಿ-379, ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಠಾಣೆಯಿಂದ 11-30 ಎಎಮ್ ಸುಮಾರಿಗೆ ಹೊರಟು ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಚಕ್ರಕಟ್ಟಾ ಮುಖಾಂತರ ಮೈಲಾಪೂರ ಬೇಸ್ ಕಡೆಗೆ ಹೋಗುತ್ತಿರುವಾಗ 12-00 ಪಿಎಮ್ ಸುಮಾರಿಗೆ ಶಾಂತಿನಗರದ ಕಡೆಯಿಂದ ಮೈಲಾಪೂರ ಬೇಸ್ ಕ್ರಾಸದಲ್ಲಿ ಒಂದರ ಹಿಂದೆ ಒಂದರಂತೆ ಎರಡು ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಟ್ರಾಕ್ಟರಗಳ ಚಾಲಕರು ಟ್ರಾಕ್ಟರನ್ನು ನಿಲ್ಲಿಸಿದವರೇ ಓಡಿ ಹೋಗಿದ್ದು ನಂತರ ನಾವು ಹತ್ತಿರ ಹೋಗಿ ಟ್ರಾಕ್ಟರಗಳನ್ನು ಪರಿಶೀಲಿಸಲಾಗಿ 1) ಒಂಖಖಇಙ ಈಇಖಉಗಖಔಓ 241 ಕಂಪನಿಯ ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಎ.5087 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ 2) ಒಂಖಖಇಙ ಈಇಖಉಗಖಔಓ 1035 ಆ ಟ್ರಾಕ್ಟರ ಇಂಜಿನ್ ನಂ.ಖ337.1ಃ47117 ಟ್ರಾಕ್ಟರ ಚೆಸ್ಸಿ ನಂ. ಒಇಂ665ಂ5ಎಐ2316176 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳಲ್ಲಿ ಮರಳು ತುಂಬಿದ್ದು ಟ್ರಾಕ್ಟರಗಳ ಚಾಲಕರು ಟ್ರಾಕ್ಟರಗಳ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರಗಳಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟ್ರಾಕ್ಟರಗಳ ಚಾಲಕರು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರಗಳ ಚಾಲಕರ ಮತ್ತು ಮಾಲೀಕರ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರಗಳ ಚಾಲಕರು ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟ್ರಾಕ್ಟರಗಳನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 12-45 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರಗಳ 1) ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಎ.5087 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. 2) ಟ್ರಾಕ್ಟರ ಇಂಜಿನ್ ನಂ.ಖ337.1ಃ47117 ಟ್ರಾಕ್ಟರ ಚೆಸ್ಸಿ ನಂ. ಒಇಂ665ಂ5ಎಐ2316176 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 1-15 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕರ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.96/2021 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ. 56/2021 ಕಲಂ: 78 (3) ಕೆ.ಪಿ ಯಾಕ್ಟ್;- ದಿನಾಂಕ 10/09/2021 ರಂದು 12:00 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 10:30 ಎ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಡಂಬಾವಿ ಗ್ರಾಮದ ಶ್ರೀ ಕನಕದಾಸ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು 1/- ರೂ 80/- ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 56/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ನಂತರ ಮಾನ್ಯ ಪಿಎಸ್ಐ ಸಾಹೇಬರು 02:25 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1020/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ
ಗುನ್ನೆ ನಂ. .ನಂ: 124/2021 ಕಲಂ 427 ಐ.ಪಿ.ಸಿ :- ದಿನಾಂಕ 09/09/2021 ರಂದು 05.00 ಪಿ.ಎಮ್ ಕ್ಕೆ ಶ್ರೀ ಮಾಹಿಪಾಲ ರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ ಪಾಟೀಲ್ ಸಾ: ಕಟಗಿ ಶಹಾಪೂರ ತಾ:ಜಿ: ಯಾದಗಿರಿರವರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನಾನು ಮಾಹಿಪಾಲ ರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ ಪಾಟೀಲ್ ವಯಾ: 40 ವರ್ಷ ಉ: ಕೃಷಿ ಸಾ: ಕಟಗಿ ಶಹಾಪೂರ ತಾ:ಜಿ: ಯಾದಗಿರಿ ಇದ್ದು. ನಾನು ಕೃಷಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಮಾಡುತ್ತಿದೆನೆ. ನಮ್ಮ ಪಿತ್ರಾಜರ್ಿತ ಹೋಲದ ಸವರ್ೆ ನಂ. 93ರಲ್ಲಿ 03 ಎಕರೆ ಇದ್ದು ಆ ಹೋಲದಲ್ಲಿ 2 ವರ್ಷಗಳ ಹಿಂದೆ ಒಂದು ಬೋರವೆಲ್ ಕೊರೆಯಿಸಿದ್ದು ಅದಕ್ಕೆ ವಿದ್ಯತ್ ಸಂಪರ್ಕ ಮಾಡಿ 02 ಎಕರೆ ಭತ್ತ ನಾಟಿ ಮತ್ತು ಒಂದು ಎಕರೆಯಲ್ಲಿ ಹೆಸರು ಬೇಳೆ ಬಿತ್ತಿರುತ್ತಾನೆ. ಸದರಿ ಭತ್ತದ ಗದ್ದೆಗಾಗಿ ಬೋರವೆಲ್ನ ವಿದ್ಯತ್ ಸಂರ್ಪಕಕ್ಕಾಗಿ ಟ್ರಾನ್ಸಾಫರನಿಂದ ನಮ್ಮ ಹೋಲದ ದಿಂದ 1200 ಮೀಟರ ದೂರದಿಂದ ಕೇಬಲ್ ವೈರ ಅಳವಡಿಸಲಾಗಿರುತ್ತದೆ.
ಹೀಗಿದ್ದು ದಿನಾಂಕ: 08/08/2021 ರಂದು ನಾನು ಮತ್ತು ನಮ್ಮ ಕುಟುಂಬದವರು ನಮ್ಮ ಹೋಲದಲ್ಲಿ ಕೆಲಸ-ಕಾರ್ಯಗಳು ಮುಗಿಸಿಕೊಂಡು ಸಂಜೆ 7 ಪಿ.ಎಮ್ ಸುಮಾರಿಗೆ ಮನೆಗೆ ಬಂದೆವು. ನಂತರ ದಿನಾಂಕ: 09/08/2021 ರಂದು 07 ಎ.ಎಮ್ ಸುಮಾರಿಗೆ ನಮ್ಮ ಹೋಲದಲ್ಲಿ ಕೆಲಸ ಮಾಡುವ ನಮ್ಮ ಗ್ರಾಮದ ಬಸಪ್ಪ ತಂದೆ ಭೀಮಣ್ಣ ಮುದಕನಳ್ಳಿ ಹೋಲಕ್ಕೆ ಹೋಗಿ ಬೋರವೇಲ್ ಸ್ಟಾರ್ಟ ಮಾಡಿ ಭತ್ತದ ಗದ್ದೆ ನೀರು ಬಿಡಲು ಹೇಳಿ ಕಳಿಸಲಾಯಿತು. ಅವನು ಹೋಲಕ್ಕೆ ಹೋಗಿ ಬೋರವೇಲ್ ಸ್ಟಾರ್ಟ ಮಾಡಲು ಪ್ರಯತ್ನಿಸಿದ್ದು ಆದರೆ ಬೋರವೇಲ್ ಸ್ಟಾರ್ಟ ಆಗಲಿಲ್ಲ ಅವನು ವಿದ್ಯುತ ಸಂಪರ್ಕ ನೊಡಿ ಆಳವಡಿಸಿದ ಕೇಬಲ್ ವೈರ ಅಲ್ಲಲ್ಲಿ ಕತ್ತರಿಸಿದ್ದು ಇರುತ್ತದೆ ಅಂತಾ ಬಸಪ್ಪನು ನನ್ನ ತಮ್ಮನಾದ ಚಂದ್ರಶೇಖರ ತಂದೆ ಪರ್ವತರೆಡ್ಡಿ ಪೊಲೀಸ್ ಪಾಟೀಲ್ ಇತನಿಗೆ ಪೋನ ಕರೆ ಮಾಡಿ ತಿಳಿಸಿದನು. ನಂತರ ಈ ವಿಷಯ ತಿಳಿದ ನನ್ನ ಮತ್ತು ನನ್ನ ತಮ್ಮ ಚಂದ್ರಶೇಖರ ಇಬ್ಬರೂ ಕೂಡಿ ಕೊಂಡು ಹೋಲಕ್ಕೆ ಹೋಗಿ ನೊಡಲಾಗಿ ಬೋರವೇಲ್ ಗೆ ವಿದ್ಯುತ್ ಸಂಪರ್ಕ ಇರುವ ವೈರ ಅಲ್ಲಲ್ಲಿ ಕತ್ತರಿಸಿದ್ದು ನೊಡಿ ಗಾಬರಿಯಾಗಿ ನಮ್ಮ ಹೋಲದ ಪಕ್ಕ ಹೋಲದಲ್ಲಿ ಕೆಲಸ ಮಾಡುತ್ತಿರುವ ಅಮಾತ್ಯಪ್ಪ ತಂದೆ ನಿಂಗಪ್ಪ ಮುದನಳ್ಳಿ ಇತನಿಗೆ ಕೇಳಲಾಗಿ ನಾನು ಬೆಳಗಿನ ಜಾವ 06ಎ.ಎಮ್ ಸುಮಾರಿಗೆ ಹೋಲಕ್ಕೆ ನೀರು ಬಿಡಲು ಬಂದಿರುವಾಗ ನಿಮ್ಮ ಹೋಲದ ಬೋರವೇಲ್ ಹತ್ತಿರ ಯಾರೋ ನಿಂತಿರುವುದನ್ನು ಹತ್ತಿರ ಹೋಗಿ ನೋಡಲಾಗಿ ಕೈಯಲ್ಲಿ ಕೋಡಲಿ ಹಿಡಿದುಕೊಂಡು ವೈರ ಕತ್ತರಿಸುತ್ತಿದ್ದನು ಹತ್ತಿರ ಹೋಗಿ ನೋಡಲಾಗಿ ಅವನು ನಮ್ಮ ಊರಿನ ಭೀಮಣ್ಣ @ ಭೀಮರಾಯ ತಂದೆ ಬಸಪ್ಪ ಕೋಟ್ರೀಕಿ ಇದ್ದು ನನ್ನನು ನೊಡಿದ ಕೋಡಲೇ ಓಡಿ ಹೋದನು ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ನಮ್ಮ ಹೋಲದಲ್ಲಿ ಹಾಕಿದ ಬೋರವೇಲ್ ಸಂಪರ್ಕದ ವಿದ್ಯತ್ ವೈರ ಅ.ಕಿ.35 ಸಾವಿರ ಕಿಮ್ಮತ್ತಿನೇದ್ದನ್ನು ಹಳೆ ದ್ವೆಷದಿಂದ ಉದೇಶ ಪೂರ್ವವಾಗಿ ಕತ್ತರಿಸಿದ ನಷ್ಟ ಮಾಡಿದ ಭೀಮಣ್ಣ @ ಭೀಮರಾಯ ತಂದೆ ಬಸಪ್ಪ ಕೋಟ್ರೀಕಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ.ನಮ್ಮ ಮನೆಯಲ್ಲಿ ಹಾಗೂ ಊರಿನ ಹಿರಿಯಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿದು ಇರುತ್ತದೆ. ಅಂತಾ ಒಂದು ಗಣಕಿಕರಿಸಿದ ಒಂದು ದೂರು ನೀಡಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ಆರ್ ನಂ: 24/2021 ಕಲಂ 427 ಐ.ಪಿ.ಸಿ ಅಡಿಯಲ್ಲಿ ದಾಖಲಿಸಿಕೊಂಡಿದ್ದು ಇರುತ್ತದೆ. ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಗುನ್ನೆ ದಾಖಲಿಸಿ ತನಿಖೆ ಕೈಕೊಳ್ಳಳಲು ಸಿ.ಹೆಚ್.ಸಿಇ 52 ರವರು ಪರವಾನಿಗೆ ಮಾನ್ಯ ನ್ಯಾಯಲಯದಿಂದ 07.45 ಪಿ.ಎಮ್ ಕ್ಕೆ ಪರವಾನಿಗೆ ಪಡೆದು ಸದರಿ ಪರವಾನಿಗೆ ಸಾರಾಂಶ.

ಇತ್ತೀಚಿನ ನವೀಕರಣ​ : 11-09-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080